📅 Published on: 2024-11-23 11:11:51
⏱ Duration: 00:04:52 (292 seconds)
👀 Views: 32 | 👍 Likes: 3
📝 Video Description:
ಬಾರ್ಡರ್ – ಗವಾಸ್ಕರ್ ಟ್ರೋಫಿ DAY 2 STUMPS I Explained in kannada
• Video creaters 🎥
• Content creators📝
• Vlogs 🌍
• Entertainment 🤣
• Information ✒️
• We ll know together unknown facts with knowingly 🎭😍😍
#bcci #indiancricket #bleedblue #cricket #indvssa #icci #kingkohli #viratkohli #suryakumaryadav #hardikpandya #sanjusamson #abhisheksharma #rinkusingh #aidenmarkram #devidmiller #henrichklassen #keshavmaharaj #cricketmatch #cricketlover #cricketworldcup #ipl #bleedblue #cricketseries #indvssouthafrica #cricketfever #kohlifans #tilakvarma #arshdeepsingh #marcojansen #ranjitrophy2024 #ranjitrophyfinal #mayankagarwal #manishpandey #mohammedshami #arjuntendulkar #sachintendulkar #godofcricket #ipl2024 #ipl2025 @marqueexplayer #iplmegaauction2025 #rcb #klrahul #josbuttlerbatting #bleedblue #bgt #border #bordergavaskartrophy #submangill #klrahul #perth #adelaide #brisbane #melbourne #sydney #astralia #cricketground #pursevalue #coreteam #ipl2025 #rcb #rajastanroyals #mumbaiindians #chennaisuperkings #gujarattitans #kolkata #kolkatanightrider #sunrisershyderabad #laknowsupergaints #delhicapitals #punjabkings #megaauction #retained #bigupdate #msdhoni #mahendrasinghdhoni #capcut #captaincool
🎙 Channel: Explore e world
🌍 Channel Country: India
📂 Tags:
@ipl2025,#kingkohli,#megaauction,#msdhoni,#rohithsharma,#rajasthanroyals,#chennaisuperkings,#mumbaiindians,#gujarattitans,#bcci,#bordergavaskartrophy,#patcammins,#maxwell,#retained,#pursevalue,#iplmegaauction,#rishabpant,#viratkohli #nammabengaluru,#bengaluru,#karnataka,#chinnaswamycricketground,#trending,#testmatch,#viral,#klrahul,#shreyasiyer,#cricket,#kolkatha,#bleedblue,#indianculture,#india,#bestcricket,@viratkohli
🕵️♂️ Transcript:
ಹಾಯ್ ಹಲೋ ನಮಸ್ಕಾರ ಕರ್ನಾಟಕ ವೆಲ್ಕಮ್ ಬ್ಯಾಕ್ ಟು ಮೈ ಚಾನೆಲ್ ಎಕ್ಸ್ಪ್ಲೋರ್ ಈ ವರ್ಲ್ಡ್ ಬಾರ್ಡರ್ ಗವಾಸ್ಕರ್ ಟ್ರೋಫಿ ಎರಡನೇ ದಿನದ ಪೋಸ್ಟ್ ಮಾಸ್ಟರ್ ಅನಾಲಿಸಿಸ್ ಗೆ ಸ್ವಾಗತ ಸುಸ್ವಾಗತ ಸ್ನೇಹಿತರೆ ಎರಡನೇ ದಿನ ಏನೇನು ಆಯ್ತು ಫಸ್ಟ್ ಸೆಷನ್ ಏನಾಯ್ತು ಸೆಕೆಂಡ್ ಸೆಷನ್ ಏನಾಯ್ತು ಥರ್ಡ್ ಸೆಷನ್ ಏನಾಯ್ತು ಅಂತ ಒಂದು ನೋಡುವಂತ ಸಮಯ ಬಂದಿದೆ ಇವಾಗ ಸೋ ಫಸ್ಟ್ ಸೆಷನ್ ಏನಾಯ್ತು ಅಂತ ಹೇಳಿದ್ರೆ ಏಳು ವಿಕೆಟ್ ನ ಕಳೆದುಕೊಂಡು ಆಸ್ಟ್ರೇಲಿಯಾದವರು ಬ್ಯಾಟಿಂಗ್ ಗೆ ಅಂತ ಬರ್ತಾರೆ ಅಗೈನ್ ಬೂಮ್ರಾ ಅವರ ದಾಳಿಗೆ ಅಲೆಸ್ಕೆ ಮತ್ತೆ ಇವರು ಔಟ್ ಆಗ್ಬೇಕಾಗುತ್ತೆ ಸೋ ಇಲ್ಲಿ ಸ್ಟ್ರಾಂಗ್ ಆಗಿ ನಿಂತ್ಕೊಂಡಿದ್ದು ಅಂತ ಹೇಳಿದ್ರೆ ಸ್ಟಾರ್ಕ್ ಮಾತ್ರನೇ ಬರಬರಿ 112 ರನ್ ಅನ್ನ ಫೇಸ್ ಮಾಡಿ ಒಂದು ಫುಲ್ ಸೆಷನ್ ಕಾಪಾಡಿಕೊಳ್ಳೋದ್ರಲ್ಲಿ ಯಶಸ್ವಿ ಆಗ್ತಾರೆ ಬಟ್ ಅಂದ್ರೂ ಕೂಡ ತುಂಬಾ ಏನು ಇದು ಮಾಡಕ್ಕಾಗಲ್ಲ ಒಂದು 40 ಅಂದ್ರು ಕೂಡ 46 ರನ್ ಗಳ ಲೀಡ್ ನ ಇಂಡಿಯಾ ತಗೊಳ್ಳುತ್ತೆ ಆ ಸೋ ಇಲ್ಲಿ ಆಲ್ರೆಡಿ ಇಂಡಿಯಾ ಲೀಡ್ ತಗೊಂಡಿರುತ್ತೆ ಬಟ್ ಇದರಿಂದ ತುಂಬಾ ಚೆನ್ನಾಗಿ ಕಾಣಿಸಿದ್ದು ಅಂತ ಹೇಳಿದ್ರೆ ಬೂಮ್ರಾ ಅವರು ಫೈವ್ ಫೋರ್ ತೆಗಿತಾರೆ ಇದು ಅವರ 11ನೇ ಫೈವ್ ಫೋರ್ ಆಗುತ್ತೆ ಆಸ್ಟ್ರೇಲಿಯಾದಲ್ಲಿ ಇದು ಎರಡನೇ ಫೈವ್ ಫೋರ್ ಆಗುತ್ತೆ ಇನ್ ಬಿಜಿಟಿ ಅಂತ ಬಂತು ಅಂತ ಹೇಳಿದ್ರೆ ಇದು ಮೊದಲನೇ ಫೈವ್ ಫೋರ್ ಆಗುತ್ತೆ ಬೂಮ್ರಾ ಅವರಿಗೆ ಸೋ ಹರ್ಷಿತ್ ರಾಣಾ ಅವರದು ಡೆಬ್ಯೂ ತುಂಬಾ ಚೆನ್ನಾಗಿ ಆಗಿದೆ ಮೂರು ವಿಕೆಟ್ ನ ತೆಗಿತಾರೆ ಇಲ್ಲೊಂದು ಸ್ಲೆಡ್ಜಿಂಗ್ ಕೂಡ ಆಗುತ್ತೆ ಹಸಿತ್ ರಾಣ ಅವರಿಗೆ ಮತ್ತೆ ಸ್ಟಾರ್ಕ್ ಅವರಿಗೆ ಸ್ಟಾರ್ಕ್ ಅವರು ಹೇಳ್ತಾರೆ ಏನು ಆಗ್ತಾ ಇದೆಯಲ್ಲ ಬೌಲಿಂಗ್ ಇದಕ್ಕಿಂತ ಫಾಸ್ಟ್ ಆಗಿ ನಾನು ಹಾಕಬಲ್ಲೆ ನಾನು ಮತ್ತೆ ನನಗೆ ಒಳ್ಳೆ ಲಾಂಗ್ ಮೆಮೊರಿ ಕೂಡ ಇದೆ ಫಾಸ್ಟ್ ಬೌಲಿಂಗ್ ಅಲ್ಲಿ ಅಂತ ಅಂದುಬಿಟ್ಟು ಒಂದು ಸ್ಲೆಡ್ಜ್ ಮಾಡ್ತಾರೆ ಹಸಿತ ಅವರು ಕೂಡ ಹಂಗೆ ಸ್ಮೈಲ್ ಮಾಡಿ ಹೋಗ್ತಾರೆ ಅವರು ಅದು ಜಾಸ್ತಿ ಏನು ಸ್ಲೆಡ್ಜಿಂಗ್ ಅಂತ ಹೇಳೋಕೆ ಆಗಲ್ಲ ಅವರು ಒಂದು ಸ್ಪೀಚ್ ಒಂದು ಹೊರಗಡೆ ಹಾಕ್ತಾರೆ ಅಷ್ಟೇನೆ ಸೋ ಅವರದೇ ಬಾಲಿಗೆ ಶಾರ್ಟ್ ಗೆ ಔಟ್ ಆಗ್ಬೇಕಾಗುತ್ತೆ ಸ್ಟಾರ್ಕ್ ಅವರು ಒಂದು ಶಾರ್ಟ್ ಬಾಲ್ ಹಾಕ್ತಾರೆ ಪುಲ್ ಮಾಡೋಕೆ ಹೋಗ್ಬಿಟ್ಟು ಎಡ್ಜ್ ಆಗ್ಬಿಟ್ಟು ಹರ್ಷ ಪಂತ್ ಅವರಿಗೆ ಕ್ಯಾಚ್ ಹೋಗುತ್ತೆ ಸೋ ಸ್ಟಾರ್ಕ್ ಅವರು ಔಟ್ ಆಗ್ಬೇಕಾಗುತ್ತೆ ಇಲ್ಲಿಗೆ ಆಸ್ಟ್ರೇಲಿಯಾದವರ ಒಂದು ಇನ್ನಿಂಗ್ಸ್ ಖತಮ್ ಆಗುತ್ತೆ ಸೋ ಸೆಕೆಂಡ್ ಇನ್ನಿಂಗ್ಸ್ ಗೆ ಸ್ಟಾರ್ಟ್ ಮಾಡಿದ ಒಂದು ಇಂಡಿಯಾ ಏನಿತ್ತು ಜಸ್ವಾಲ್ ಮತ್ತೆ ರಾಹುಲ್ ಅವರ ಬ್ಯಾಟಿಂಗ್ ವೈಕರಿಗೆ ಇಡೀ ಆಸ್ಟ್ರೇಲಿಯಾದವರು ನೀರು ಕುಡಿದುಬಿಟ್ರು ಅಂತ ಹೇಳಿದ್ರೆ ಬೌಲರ್ಸ್ ಗಳು ನೀರು ಕುಡಿಸಿಬಿಟ್ಟಿದ್ದಾರೆ ಜಸ್ವಾಲ್ ಮತ್ತೆ ರಾಹುಲ್ ನ ಸೇರ್ಕೊಂಡು ತುಂಬಾ ಚೆನ್ನಾಗಿ ಕ್ಲಾಸಿಕ್ ಆಗಿ ಆಡ್ತಾ ಇದ್ದಾರೆ ಇಬ್ಬರು ಕೂಡ ಒಂದೇ ಒಂದು ವಿಕೆಟ್ ಬೀಳ್ದೆ ಕೂಡ ನೋ ಲಾಸ್ ಗೆ 171 ರನ್ ರನ್ ಕಲೆಹಾಕಿದ್ದಾರೆ ಇದರಲ್ಲಿ 90 ರನ್ ಗೆ ಜಸ್ವಾಲ್ ಆದ್ರೆ 62 ರನ್ ರಾಹುಲ್ ಅವರು ಹೊಡಿತಿದ್ದಾರೆ ಸೋ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ ಇಬ್ಬರು ಕೂಡ ಬಟ್ ಪೇಷನ್ಸ್ ನ ತೋರಿಸಿದ್ದಾರೆ ಇಲ್ಲಿ ಮೇನ್ ಬೇಕಾಗಿದ್ದೆ ಪೇಷನ್ಸ್ ಬಿಕಾಸ್ ಆಫ್ ಏನಂತಂದ್ರೆ ಪಿಚ್ ಅಲ್ಲಿ ಯಾವುದೇ ಒಂದು ಇನ್ನು ಕ್ರ್ಯಾಕ್ಸ್ ಜಾಸ್ತಿ ಓಪನ್ ಆಗಿಲ್ಲ ನೆಕ್ಸ್ಟ್ ಡೇ ಆಫ್ಟರ್ನೂನ್ ಗೆ ಕ್ರ್ಯಾಕ್ಸ್ ಓಪನ್ ಆಗುವಂತಹ ಚಾನ್ಸ್ ಗಳಿದೆ ಅಂತ ಅಂದ್ಬಿಟ್ಟು ರಿಪೋರ್ಟ್ ಗಳು ವರದಿ ಆಗ್ತಾ ಇದೆ ಸೋ ನೋಡೋಣ ಅವರಿಗಂತೂ ಕಷ್ಟ ಇದೆ 100% ಇದು ಇಂಡಿಯಾ ಕಡೆ ಹೋದಂಗೆನೆ ಅಂತ ಹೇಳಬಹುದು ನಾವು ಏನಕ್ಕೆ ಅಂದ್ರೆ ಫೋರ್ಥ್ ಇನ್ನಿಂಗ್ಸ್ ಅಷ್ಟು ಸುಲಭ ಇರಲ್ಲ ಆಡಕ್ಕೆ ಸೊ ಆಲ್ರೆಡಿ ನಾವು 205 ರನ್ ಲೀಡ್ ಅಲ್ಲಿದೆ ಇನ್ನ ಒನ್ ಡೇ ಫುಲ್ ಆಡಿದ್ವಿ ಅಂತ ಹೇಳಿದ್ರೆ ಇನ್ನು 200 ರನ್ನ ಕಲೆಹಾಕಬಹುದು ನಾವು ಬೇಕಾದ್ರೆ ಒಂದು 400 450 ರನ್ ಅವರಿಗೆ ಟಾರ್ಗೆಟ್ ಕೊಟ್ವಿ ಅಂತ ಹೇಳಿದ್ರೆ ಹೊಡೆಯೋಕೆ ಆಗದೆ ಇರುವಂತದ್ದು ಏನು ಇಲ್ಲ ಬಟ್ ಆಗಲ್ಲ ಅಂತ ನನ್ನ ಒಂದು ಸ್ಟ್ರಾಂಗ್ ಫೀಲಿಂಗ್ಸ್ ಇದೆ ಸೋ ನೋಡೋಣ ನೆಕ್ಸ್ಟ್ ಡೇ ಏನಾಗುತ್ತೆ ಅಂತ ಅಂದುಬಿಟ್ಟು ಸೋ ಇದರಲ್ಲಿ ರೆಕಾರ್ಡ್ಸ್ ಗಳು ಏನೇನು ಆಗಿದೆ ಅಂತ ನೋಡ್ತಾ ಹೋದ್ರೆ ಇದು ಇನ್ನು ಇದೆ ಆಕ್ಚುವಲಿ ನಾಳೆ ಅದನ್ನ ಕ್ರಾಸ್ ಕೂಡ ಮಾಡಬಹುದು ಫಸ್ಟ್ ಬರುತ್ತೆ 191 ಯಾರು ಸುನೀಲ್ ಗಾಸ್ಕರ್ ಮತ್ತೆ ಕೃಷ್ಣಮಾಚಾರಿ ನಮ್ಮ ತಮಿಳುನಾಡಿನ ಕೃಷ್ಣಮಾಚಾರಿ ಮತ್ತೆ ಸುನೀಲ್ ಗಾಸ್ಕರ್ ಅವರ ಒಂದು ಆಶ್ರಯದಲ್ಲೇ ಬಂದಿರುವ ಒಂದು ಓಪನಿಂಗ್ ಪಾರ್ಟ್ನರ್ಶಿಪ್ ಏನಿದೆ 191 ರನ್ ಇದೆ ಇದು ಮೊದಲನೇ ಓಪನಿಂಗ್ ಪಾರ್ಟ್ನರ್ಶಿಪ್ ಆಯ್ತು ಅಂತ ಹೇಳಿದ್ರೆ ಇವಾಗ 172 ಕ್ಕೆ ಇನ್ನು ನಾಟ್ ಔಟ್ ಅಲ್ಲಿ ಇದ್ದಾರೆ ಇದು ಇನ್ನು ಕ್ರಾಸ್ ಆಗಿ ಅದುನು ಕೂಡ ಫಸ್ಟ್ ಗೆ ಬರಬಹುದು ಇದು ಇವಾಗ ಸದ್ಯಕ್ಕೆ ಮಟ್ಟಿಗೆ ಎರಡನೇ ಓಪನಿಂಗ್ ಪಾರ್ಟ್ನರ್ಶಿಪ್ ಪ್ಲೇಯರ್ ಆಗುತ್ತೆ ಇದು 172 ಜೆಸ್ವಾಲ್ ವರ್ಸಸ್ ರಾಹುಲ್ ಓಪನಿಂಗ್ ಪಾರ್ಟ್ನರ್ಶಿಪ್ ಅದು ಬಿಡ್ತು ಅಂತ ಹೇಳಿದ್ರೆ 165 ಸೇಮ್ ಮತ್ತೆ ಸುನೀಲ್ ಗಾವಾಸ್ಕರ್ ಮತ್ತೆ ಚೇತನ್ ಚೌಹಾನ್ ಅನ್ನೋವರ ಹೆಸರಿನಲ್ಲಿದೆ ಇದು 165 ಕ್ಕೆ ಥರ್ಡ್ ಹೈಯೆಸ್ಟ್ ಓಪನಿಂಗ್ ಪಾರ್ಟ್ನರ್ಶಿಪ್ ಆಗಿ ಒಂದು ಕಾಣ್ಸುತ್ತೆ ಇದೇನಾದ್ರು 191 ರನ್ ಏನಾದ್ರು ಓಪನಿಂಗ್ ಪಾರ್ಟ್ನರ್ಶಿಪ್ ಏನಾದ್ರು ಕ್ರಾಸ್ ಆಯ್ತು ಅಂತ ಹೇಳಿದ್ರೆ ಬರೊಬ್ಬರಿ 38 ವರ್ಷಗಳ ಬಳಿಕ ಬಂದಂತಹ ಒಂದು ದಾಖಲೆ ಆಗುತ್ತೆ ಈಗಾಗಲೇ 21 ವರ್ಷ 20 ವರ್ಷಗಳ ನಂತರ ಬಂದಿರೋ ಒಂದು ಆಲ್ರೆಡಿ 123 ಇರುತ್ತೆ ಹೈಯೆಸ್ಟ್ ಓಪನಿಂಗ್ ಪಾರ್ಟ್ನರ್ಶಿಪ್ ಯಾರು ನಮ್ಮ ಸುನೀಲ್ ಗವಾಸ್ಕರ್ ಮತ್ತೆ ಚೇತನ್ ಚೌಹಾಣ್ ಅವರ ಬಂದಿದ್ದಂತಹ 123 ರನ್ 2004 ರಲ್ಲಿ ಬಂದಿರುತ್ತೆ ಅದೇ ಹೈಯೆಸ್ಟ್ 100 ಮೇಲೆ ದಾಟೆ ಇರಲ್ಲ ಓಪನಿಂಗ್ ಪಾರ್ಟ್ನರ್ಶಿಪ್ ನಮ್ಮ ಇಂಡಿಯಾ ಪರವಾಗಿ ಇವಾಗ ಆಲ್ರೆಡಿ 120 ವರ್ಷಗಳ ಬಳಿಕ 100 ರನ್ ಓಪನಿಂಗ್ ಪಾರ್ಟ್ನರ್ಶಿಪ್ ಬಂದಾಗಿದೆ ಇವಾಗ ಸೆಕೆಂಡ್ ಹೈಯೆಸ್ಟ್ ಅಲ್ಲಿದೆ 191 ಏನಿದೆ ಅದನ್ನು ಕೂಡ ನಾವು ದಾಡ್ತೀವಿ ಅಂತ ಹೇಳಿದ್ರೆ ಬರೋಬ್ಬರಿ 38 ವರ್ಷಗಳ ಬಳಿಕ ನಾವು ಒಂದು ಫಸ್ಟ್ ಗೆ 191 ಕ್ರಾಸ್ ಮಾಡುವಂತದ್ದು ಇತಿಹಾಸ ಸೃಷ್ಟಿ ಮಾಡುತ್ತೆ ಸೋ ನೋಡೋಣ ನೆಕ್ಸ್ಟ್ ಡೇ ಏನಾಗುತ್ತೆ ಅಂತ ಅಂದುಬಿಟ್ಟು ನಾವು ಇದನ್ನ ದಾಖಲೆನ ನಾವು ಮುರಿತೀವಾ ಇಲ್ವೋ ಅನ್ನೋದನ್ನ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ಪ್ರಾಬ್ಲಮ್ ಏನಾಗಿತ್ತು ಅಂತ ಹೇಳಿದ್ರೆ ಬೌಲರ್ಸ್ ಗಳಿಗೆ ಆಡಿದಕ್ಕಿಂತ ಜಾಸ್ತಿ ಬಿಟ್ಟಿದ್ದೆ ಜಾಸ್ತಿ ಇವರು ಅಂದ್ರೆ ಪೇಷನ್ಸ್ ನ ತೋರಿಸಿದ್ರು ಪಿಚ್ ಅಲ್ಲಿ ಅವರು ಆಡಕ್ಕೆ ಹೋಗ್ತಾ ಇರ್ಲಿಲ್ಲ ಬೆಲ್ಲ ಬಾಲ್ ಬಿಡ್ತಾ ಇದ್ರು ಸ್ಟಂಪಿಂಗ್ ಬಂತ ಡಿಫೆಂಡ್ ಮಾಡ್ತಾ ಇದ್ರು ಸ್ಟಂಪ್ ಇಂದ ಆ ಕಡೆ ಬಂತಾ ಬಿಡ್ತಾ ಇದ್ರು ಬಾಲ್ ಅವರು ಯಾರ ಕೈಯಲ್ಲಿ ಇತ್ತು ಅಂದ್ರೆ ಮಾತ್ರನೇ ಒಂದು ಸಿಂಗಲ್ ಟು ಡಿಗೆ ಇದಾಗ್ತಿದ್ರು ಥರ್ಡ್ ಸೆಷನ್ ಗೆ ಒಂದು ಸ್ವಲ್ಪ ಅಗ್ರೆಸಿವ್ ಆದ್ರು ಜಸ್ವಾಲ್ ಮತ್ತೆ ರಾಹುಲ್ ಬಿಟ್ರೆ ಫಸ್ಟ್ ಸೆಕೆಂಡ್ ಸೆಷನ್ ಅಂದ್ರುನು ಕಂಪ್ಲೀಟ್ ಆಗಿ ನೀರನ್ನೇ ನೀರು ಕುಡಿಸಿಬಿಟ್ರು ಬೌಲರ್ಸ್ ಗಳಿಗೆ ಅಂದ್ರುನು ಏನು ಮಾಡ್ತಾನೆ ಇರಲಿಲ್ಲ ಸಿಂಗಲ್ ಟು ಡಿ ಸಿಂಗಲ್ ಟು ಡಿ ಅಷ್ಟೇನೆ ಇದ್ದಿದ್ದು ಸೋ ನೋಡೋಣ ಇವಾಗಂತೂ ಡಾಮಿನೇಟ್ ಪರ್ಫಾರ್ಮೆನ್ಸ್ ಕೊಟ್ಟಾಗಿದೆ ಇಂಡಿಯಾ ತ್ರೀ ಡೇ ಗೆ ಥರ್ಡ್ ಡೇ ಗೆ ಏನೆಲ್ಲಾ ಆಗುತ್ತೆ ಅಂತ ಅಂದುಬಿಟ್ಟು ನೋಡೋಣ ಸೊ ಇದಾಗಿತ್ತು ಸೆಕೆಂಡ್ ಡೇ ಏನೇನು ಆಯ್ತು ಅಂತ ಅಂದುಬಿಟ್ಟು ಒಂದು ತೋರಿಸಿಕೊಳ್ಳುವಂತಹ ಒಂದು ಸಣ್ಣ ವಿಡಿಯೋ ಮತ್ತೆ ಸಿಗೋಣ ಮುಂದಿನ ವಿಡಿಯೋದಲ್ಲಿ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಚಾನೆಲ್ ನ ಸಬ್ಸ್ಕ್ರೈಬ್ ಆಗೋದನ್ನ ಮರಿಬೇಡಿ ಅಲ್ಲಿವರೆಗೂ ಟಾಟಾ ಬಾಯ್ ಬಾಯ್ ಫ್ರಮ್ ಎಕ್ಸ್ಪ್ಲೋರ್ ಈ ವರ್ಲ್ಡ್
🚀 Related Hashtags: #ವರಷದ #ಬಳಕ #ಬದ #ದಖಲ #ಭರತಕಕi #day #post #match #analysis #explained #kannada #exploreeworld143
Disclaimer: This video is embedded directly from YouTube. All rights to the video and content belong to the original creator, Explore e world. For more details, please visit the original source: https://www.youtube.com/watch?v=avnRj4Neu80.