IND VS AUS 2nd test BGT post match analysis Kannada|IND VS AUS 2nd test Rohit Sharma's captaincy?
📅 Published on: 2024-12-08 06:04:07
⏱ Duration: 00:06:30 (390 seconds)
👀 Views: 11487 | 👍 Likes: 1266
📝 Video Description:
Hi elrigu namskara
—————————————————————
My vlog channel link:https://youtube.com/channel/UCwvULJHfaO5H0c6As1HGz_
—————————————————————-
Instagram :https://www.instagram.com/Sagar_stories_
Mail:[email protected]
Thanks for watching
#sagarstories
🎙 Channel: Sagar stories
🌍 Channel Country: India
📂 Tags:
Sagar stories
🕵️♂️ Transcript:
ನಮಸ್ಕಾರ ಎಲ್ಲರಿಗೂ ವೆಲ್ಕಮ್ ಬ್ಯಾಕ್ ಟು ಸಾಗರ್ ಸ್ಟೋರೀಸ್ ಮಗ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಮ್ಯಾಚ್ ದ ಪಿಂಕ್ ಬಾಲ್ಟರ್ಸ್ ಪೋಸ್ಟ್ ಮ್ಯಾಚ್ ಅನಾಲಿಸಿಸ್ ಗೆ ಸ್ವಾಗತ ಇಷ್ಟು ಬೇಗ ಮ್ಯಾಚ್ ಮುಗಿದು ಹೋಗುತ್ತೆ ಅಂತ ಅನ್ಕೊಂಡಿರಲಿಲ್ಲ ಫಸ್ಟ್ ಸೆಷನ್ ಅಲ್ಲೇ ಮ್ಯಾಚ್ ಕಂಪ್ಲೀಟ್ ಆಗಿರೋದು ಫಸ್ಟ್ ಸೆಷನ್ ಅಲ್ಲಿ ಇನ್ನ ಸ್ವಲ್ಪ ಟೈಮ್ ಇತ್ತು ಎರಡು ಕಾಲು ದಿನ ಅಂತೂನು ಹೇಳೋಕೆ ಆಗೋದಿಲ್ಲ ಎರಡು ಕಾಲು ದಿನನು ಕೂಡ ಕಂಪ್ಲೀಟ್ ಆಗಿಲ್ಲ ಒಂತರ ಎರಡು ದಿನದ ಲೆಕ್ಕ ಅಂತ ಅನ್ಕೊಳ್ಳಿ ಎರಡು ದಿನಕ್ಕಿಂತ ಸ್ವಲ್ಪ ಜಾಸ್ತಿ ಎರಡು ದಿನ ಸ್ವಲ್ಪ ಜಾಸ್ತಿ ಮುಗಿದಿರುವಂತ ಮ್ಯಾಚ್ ಗುರು ಇದು ಮೂರು ದಿನನು ಕಂಪ್ಲೀಟ್ ಆಗಿಲ್ಲ ಸಿಕ್ಕಾಪಟ್ಟೆ ಬೇಜಾರಾಗ್ತಿದೆ ನೋಡಿ ಎಲ್ಲಿಂದ ಬಂದ್ರು ಟೀಮ್ ಎಂತ ಎನರ್ಜಿನ ತಗೊಂಡು ಬಂದ್ರು ಅಂತಂದ್ರೆ ಫಸ್ಟ್ ಮ್ಯಾಚ್ ಅವರು ಡಿಸಾಸ್ಟರ್ ಸೆಕೆಂಡ್ ಮ್ಯಾಚ್ ನಾವು ಡಿಸಾಸ್ಟರ್ ಸೀರೀಸ್ ಅಟ್ ಇಟ್ಸ್ ಬೆಸ್ಟ್ ತರ ಕಾಣಿಸ್ತಾ ಇದೆ ಮಗ ಈ ಸೀರೀಸ್ ನೋಡಿ ಫಸ್ಟ್ ಮ್ಯಾಚ್ ತರ ಸೆಕೆಂಡ್ ಮ್ಯಾಚ್ ಇಲ್ಲ ಸೆಕೆಂಡ್ ಮ್ಯಾಚ್ ತರ ಫಸ್ಟ್ ಮ್ಯಾಚ್ ಇಲ್ಲ ಡಾಮಿನೇಷನ್ ಅಟ್ ಇಟ್ಸ್ ಬೆಸ್ಟ್ ಆಸ್ಟ್ರೇಲಿಯಾದವರದು 19 ರನ್ ಅಷ್ಟೇನೆ ಗುರು ಟಾರ್ಗೆಟ್ 19 ರನ್ ಟಕ ಟಕ ನನಗೆ ಒಂದು ನಾಲ್ಕು ಓವರ್ ಹೊಡೆದುಬಿಟ್ಟು ಮುಗಿಸಿಬಿಟ್ಟು ಚೇಸ್ತಾಗಿ ಹೋದ್ರು ಆಸ್ಟ್ರೇಲಿಯಾದವರು ಗೊತ್ತಿತ್ತು 95% ಆಲ್ರೆಡಿ ಟರ್ನ್ ಔಟ್ ಆಗಿ ಹೋಗ್ಬಿಟ್ಟಿದೆ ಮ್ಯಾಚ್ ಅಂತ ಎಲ್ಲೋ ಒಂದು ಲೋನ್ ಹೋಪ್ ಇದ್ದಿದ್ದು ಏನು ಅಂತಂದ್ರೆ ಆ ಲಾಸ್ಟ್ ವೀಕ್ ಪಾರ್ಟ್ನರ್ಶಿಪ್ ನಾನು ಈ ಒಂದು ಪಾರ್ಟ್ನರ್ಶಿಪ್ ಬಿಲ್ಡ್ ಆಯ್ತು ಅಂತಂದ್ರೆ ಚೆನ್ನಾಗಿರುತ್ತೆ ಅಂತ ಅನ್ಕೊಂಡಿದ್ದೆ ಅದೇ ರಿಷಬ್ ಪಂತು ಮತ್ತೆ ನಿತೀಶ್ ಕುಮಾರ್ ರೆಡ್ಡಿ ಇವರಿಬ್ಬರು ಚೆನ್ನಾಗಿ ಆಡ್ತು ಅಂತಂದ್ರೆ ಒಂದು ಹೋಪ್ ಇದೆ ಏನಾದರೂ ಒಂದು 100 ರನ್ ಪ್ಲಸ್ ಪಾರ್ಟ್ನರ್ಶಿಪ್ ಏನಾದ್ರೂ ಬಿಲ್ಡ್ ಮಾಡ್ತು ಅಂತ ಅಂದ್ರೆ ಒಂದು ಹೋಪ್ ಇದೆ ಅಂತ ನೆನ್ನೆ ಹೇಳಿದ್ದೆ ಸೋ ಇವರ ವಿಕೆಟ್ ಯಾವಾಗ ಕಳೆದುಕೊಂಡ್ರು ಟಕ ಟಕ ನಂಗೆ ಒಂತರ ನಿತೀಶ್ ಕುಮಾರ್ ರೆಡ್ಡಿ ಒಂದು ಕನ್ವಿನ್ಸಿಂಗ್ ಆಗಿ ಆಡಿದ್ರು 42 ರನ್ನೇ ಹೊಡೆದಿದ್ದಾರೆ ನೋಡಿ ಫಸ್ಟ್ ಮ್ಯಾಚ್ ಅಲ್ಲಿ ಬೋತ್ ಅಲ್ಲಿ ಫಸ್ಟ್ ಇನ್ನಿಂಗ್ಸ್ ಅಲ್ಲಿ ಇವರದೇ ಹೈಯೆಸ್ಟ್ ರನ್ನು ಸೆಕೆಂಡ್ ಮ್ಯಾಚ್ ಅಲ್ಲೂ ಕೂಡ ಅಷ್ಟೇನೆ ಫಸ್ಟ್ ಇನ್ನಿಂಗ್ಸ್ ಅಲ್ಲಿ ಇವರದೇ ಹೈಯೆಸ್ಟ್ ನಿತೀಶ್ ಕುಮಾರ್ ರೆಡ್ಡಿನೇ ಸೆಕೆಂಡ್ ಇನ್ನಿಂಗ್ಸ್ ಅಲ್ಲೂ ಕೂಡ ಇವರದೇ ಹೈಯೆಸ್ಟ್ ರನ್ನು ಕನ್ಸಿಸ್ಟೆನ್ಸಿನ ಪ್ರೂವ್ ಮಾಡ್ತಾ ಇದ್ದಾರೆ ಬೇರೆ ಟಾಪ್ ಆರ್ಡರ್ ಬ್ಯಾಟರ್ ಗಳು ಪ್ರೂವ್ ಮಾಡಕ್ಕೆ ಆಗ್ತಿಲ್ಲ ಅಂತ ಕನ್ಸಿಸ್ಟೆನ್ಸಿನ ಇವರು ಪ್ರೂವ್ ಮಾಡ್ತಾ ಇದ್ದಾರೆ ಮೂರು ಇನ್ನಿಂಗ್ಸ್ ಅಲ್ಲಿ ಗುರು ಮೂರು ಇನ್ನಿಂಗ್ಸ್ ಅಲ್ಲಿ ಆಗಿರೋ ಎರಡು ಟೆಸ್ಟ್ ಮ್ಯಾಚ್ ಅಲ್ಲಿ ಮೂರು ಇನ್ನಿಂಗ್ಸ್ ಅಲ್ಲಿ ನಿತೀಶ್ ಕುಮಾರ್ ರೆಡ್ಡಿ ಇದ್ದಾನೆ ಹೈಯೆಸ್ಟ್ ರನ್ ಅವರು ಬಂದ್ಬಿಟ್ಟು ಬರೋದು ಎಷ್ಟು ನಂಬರ್ ಸಿಕ್ಸ್ ಸೆವೆನ್ ಅಲ್ಲಿ ಬರ್ತಾರೆ ಅವರು ಸೋ ಆ ಸ್ಲಾಟ್ ಅಲ್ಲಿ ಬಂದ್ಬಿಟ್ಟು ಹೈಯೆಸ್ಟ್ ರನ್ ಅಂತ ಆದ್ರೆ ಮೆಚ್ಚಿಕೊಳ್ಳಲೇಬೇಕು ಅವರ ಕನ್ಸಿಸ್ಟೆನ್ಸಿನ ಸೊ ಓಕೆ ಇನ್ನೇನು ಹೇಳ್ತೀರಾ ಗುರು ಇವತ್ತು ಸೋತಿರೋದು ಏನು ಈ ಮ್ಯಾಚ್ ನ ಸೋತಿರೋದಕ್ಕೆ ಮೇನ್ ರೀಸನ್ ನಮ್ಮ ಇಂಡಿಯನ್ ಬ್ಯಾಟಿಂಗ್ ಬೌಲಿಂಗ್ ನ ಬ್ಲೇಮ್ ಮಾಡುವಂತ ಅಗತ್ಯತೆ ಇಲ್ಲ ಆಸ್ಟ್ರೇಲಿಯಾದವರು ಹಾವಳಿ ಹಾವಳಿ ಕೊಟ್ರು ಬ್ಯಾಟಿಂಗ್ ಆಡಿದ್ರು ಫಸ್ಟ್ ಇನ್ನಿಂಗ್ಸ್ ಅಲ್ಲೇ ನಾವು ಬ್ಯಾಕ್ ಫುಟ್ ಉಳ್ಕೊಂಡು ಬಿಟ್ವಿ ಸೆಕೆಂಡ್ ಇನ್ನಿಂಗ್ಸ್ 175 ರನ್ಸ್ ಓಕೆ ಒಂತರ ಅಂತ ಹೇಳಬಹುದು ಬಟ್ ಆದ್ರೂ ಇನ್ನೊಂದು ಸ್ವಲ್ಪ ಬೇಕು ಅಂತ ಅನ್ಸಿದೆ ಬಟ್ ಫಸ್ಟ್ ಇನ್ನಿಂಗ್ಸ್ ಅಲ್ಲಿ ಏನು ಆಡಿದ್ರೋ ಫಸ್ಟ್ ಇನ್ನಿಂಗ್ಸ್ ಅಲ್ಲಿ ಬೇಕಾಗಿತ್ತು ರನ್ಸ್ ಗಳು ಇನ್ನ 60 70 ರನ್ ಕ್ಲಿಯರ್ಲಿ ಶಾರ್ಟ್ ಇದ್ವಿ 60 70 ಏನು ಗುರು ಒಂದು 100 ರನ್ನೇ ಇದ್ವಿ ನಾವು ಚೆನ್ನಾಗಿ ಆಡಿಲ್ಲ ಫಸ್ಟ್ ಇನ್ನಿಂಗ್ಸ್ ನಾವು ಸೊ ಆದ್ರಿಂದಾನೆ ಈ ಒಂದು ಪೊಸಿಷನ್ ಅಲ್ಲಿ ಇರೋದು ಒಂದು 150 ಟಾರ್ಗೆಟ್ ಏನಾದ್ರೂ ಇದ್ದಿತ್ತು ಅಂತ ಅಂದಿದ್ರೆ 150 ಅಥವಾ ಒಂದು 180 ಟಾರ್ಗೆಟ್ ಏನಾದ್ರೂ ಕೊಟ್ಟಿತ್ತು ಅಂತಂದ್ರೆ ಇದು ಚಾಲೆಂಜಿಂಗ್ ಆಗಿರೋದು ಆಸ್ಟ್ರೇಲಿಯಾದವರು ಅಷ್ಟೊಂದು ಈಸಿಯಾಗಿ ಅಂತೂ ಈ ಮ್ಯಾಚ್ ನ ತಗೊಂತಾ ಇರ್ಲಿಲ್ಲ ಮೂರು ಜನ ಬೌಲರ್ಸ್ ಗಳು ಪ್ಯಾಟ್ ಕಮಿನ್ಸ್ ಮಿಚುಲ್ ಸ್ಟಾರ್ಕ್ ಅಂಡ್ ಸ್ಕಾಟ್ ಬೋಲ್ಯಾಂಡ್ ಎರಡು ಇನ್ನಿಂಗ್ಸ್ ಅಲ್ಲೂ ತಿಂದು ಹಾಕಿಬಿಟ್ರು ಇಂಡಿಯನ್ ಬ್ಯಾಟರ್ಸ್ ಗಳನ್ನ ಫಸ್ಟ್ ಇನ್ನಿಂಗ್ಸ್ ಅಲ್ಲಿ ಸ್ಟಾರ್ಕ್ ಆಯ್ತು ಅಂದ್ರೆ ಸೆಕೆಂಡ್ ಇನ್ನಿಂಗ್ಸ್ ಅಲ್ಲಿ ಕಮಿನ್ಸ್ ಐದು ಐದು ವಿಕೆಟ್ ಆ ಕಡೆ ಆರು ವಿಕೆಟ್ ಈ ಕಡೆ ಐದು ವಿಕೆಟ್ ಬೋಲ್ಯಾಂಡ್ ಎರಡು ಇನ್ನಿಂಗ್ಸ್ ಅಲ್ಲಿ ಮಸ್ತ್ ಪರ್ಫಾರ್ಮೆನ್ಸ್ ಸೋ ಆಲ್ ಓವರ್ ನೋಡ್ತು ಅಂತಂದ್ರೆ ಇಂಡಿಯಾದ ವರ್ಸ್ಟ್ ಬ್ಯಾಟಿಂಗ್ ಪರ್ಫಾರ್ಮೆನ್ಸ್ ಇಂದ ತೀರಾ ಕಳಪೆ ಅಂತ ಅಲ್ಲ ಒಟ್ಟನಲ್ಲಿ ನಮ್ಮ ಸ್ಟ್ಯಾಂಡರ್ಡ್ಸ್ ಗೆ ಕಳಪೆನೆ ಕಳಪೆ ಬ್ಯಾಟಿಂಗ್ ಪರ್ಫಾರ್ಮೆನ್ಸ್ ಇಂದ ಇವತ್ತು ಕಳಪೆ ಆಗಿ ಮ್ಯಾಚ್ ನ ಸೋತಿದ್ದೀವಿ ಡಿಸೈನ್ ಡಿಸಾಸ್ಟರ್ ಆಗಿದ್ದೀವಿ ಯಾಕಂದ್ರೆ ಟಾರ್ಗೆಟ್ 19 ಡಿಸಾಸ್ಟರ್ ಲೆಕ್ಕನೆ ಇದು ಒಂತರ ಆಲ್ಮೋಸ್ಟ್ ಒಂದು ಇನ್ನಿಂಗ್ಸ್ ಲೆಕ್ಕನೆ ಲೆಕ್ಕನೆ ಬಂದ್ಬಿಡುತ್ತೆ 19 ರನ್ ಬಟ್ ಒಂದು ಇನ್ನಿಂಗ್ಸ್ ಅಲ್ಲ ಬಟ್ ಆದ್ರೂ ಒಂದು ಇನ್ನಿಂಗ್ಸ್ ಲೆಕ್ಕದಲ್ಲೇನೆ ಸೋತಿದ್ದೀವಿ ಅಂತಂದ್ರೆ ಇದು ಒಂತರ ಮುಖಭಂಗ ಇಂಡಿಯಾಗೆ ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ ನ ಆಸ್ಟ್ರೇಲಿಯಾದವರು ಅಡಿ ಲೈಡಲ್ಲಿ ಏನಕ್ಕೆ ಸೋತಿಲ್ಲ ಅಂತ ಮತ್ತೆ ಪ್ರೂವ್ ಮಾಡ್ಕೊಂಡಿದ್ದಾರೆ ಅಂಡ್ ಅವರು ಸೋತೆ ಇಲ್ಲ ಮುಂದೆ ಸೋಲ್ತಾರೋ ಇಲ್ವೋ ಗೊತ್ತಿಲ್ಲ ನಾನು ಇಂಡಿಯಾ ಡಿಫೆನ್ಸ್ ಮಾಡ್ತಾರೆ ಇದನ್ನ ಇಂಡಿಯಾ ಹೊಡಿತಾರೆ ಫಾರ್ ದ ವೆರಿ ಫಸ್ಟ್ ಟೈಮ್ ಆಗುತ್ತೆ ಅಂತ ಅನ್ಕೊಂಡಿದ್ದೆ ಬಟ್ ರೋಹಿತ್ ಶರ್ಮ ಅವರ ಕ್ಯಾಪ್ಟೆನ್ಸಿಲಿ ಮತ್ತೆ ಸೋಲೋ ತರ ಆಗಿದೆ ಹಂಗೆ ಸ್ಟ್ರೀಕ್ ಕಂಟಿನ್ಯೂ ಆಗ್ತಾ ಇದೆ ನ್ಯೂಜಿಲ್ಯಾಂಡ್ ಸೀರೀಸ್ ಅಲ್ಲಿ ಎಲ್ಲಿ ಬಿಟ್ಟಿದ್ರೋ ಅದು ಹಂಗೆ ಕಂಟಿನ್ಯೂ ಆಗ್ತಾನೆ ಇದೆ ರೋಹಿತ್ ಶರ್ಮ ಅವರ ಕ್ಯಾಪ್ಟೆನ್ಸಿ ಮೇಲೆ ಇದೊಂದು ಕ್ವೆಶ್ಚನ್ ಖಂಡಿತ ಬಂದೆ ಬರುತ್ತೆ ಬುಮ್ರಾ ಅವರ ಕ್ಯಾಪ್ಟೆನ್ಸಿಲಿ ಫಸ್ಟ್ ಮ್ಯಾಚ್ ನ ಗೆದ್ದರು ಅಂಡ್ ಇಲ್ಲಿ ನೋಡಿದ್ರೆ ಸೆಕೆಂಡ್ ಮ್ಯಾಚ್ ನ ಸೋತ್ರು ಅದೇ ಹೇಳಿದ್ನಲ್ಲ ರೋಹಿತ್ ಶರ್ಮಗೆ ಇದು ನೆಗೆಟಿವ್ ಆಗಬಹುದು ಅಂತ ಫಸ್ಟ್ ಮ್ಯಾಚ್ ಅವರ ಕ್ಯಾಪ್ಟೆನ್ಸಿ ನಿಭಾಯಿಸಿಬಿಟ್ಟು ಅವರು ಗೆಲ್ಸಿದ್ರೆ ಸೆಕೆಂಡ್ ಮ್ಯಾಚ್ ಇವರ ಕ್ಯಾಪ್ಟೆನ್ಸಿ ನಿಭಾಯಿಸಿಬಿಟ್ಟು ಸೋಲಿಸಿಬಿಡ್ತು ಅಂತಂದ್ರೆ ನೆಗೆಟಿವ್ ಆಗಬಹುದು ಅಂತ ಇನ್ನೊಂದು ಮ್ಯಾಚ್ ಸಿಗುತ್ತೆ ನೆಕ್ಸ್ಟ್ ಮ್ಯಾಚ್ ನೆಕ್ಸ್ಟ್ ಮ್ಯಾಚ್ ಕೂಡ ಇದೇ ತರ ಪ್ಯಾಟರ್ನ್ ಕಂಟಿನ್ಯೂ ಆಯ್ತು ಅಂತಂದ್ರೆ ರೋಹಿತ್ ಶರ್ಮ ಅವರ ಕ್ಯಾಪ್ಟೆನ್ಸಿ ಮೇಲೆ ಒಂದು ಕ್ವೆಶ್ಚನ್ ಬಂದ್ಬಿಡುತ್ತೆ ಅಂಡ್ ರೋಹಿತ್ ಶರ್ಮ ನೆಕ್ಸ್ಟ್ ಮ್ಯಾಚ್ ಪಕ್ಕ ಓಪನ್ ಮಾಡೇ ಮಾಡ್ತಾರೆ ಕೆ ಎಲ್ ರಾಹುಲ್ ಮಿಡಲ್ ಆರ್ಡರ್ ಅಲ್ಲಿ ಆಡಲೇಬೇಕು ಒಂದು ವೇಳೆ ಈ ಮ್ಯಾಚ್ ನವರು ಸಿಕ್ಕಾಪಟ್ಟೆ ಸಕ್ಕತ್ತಾಗಿ ಸೈಕ್ ಆಗಿ ಪರ್ಫಾರ್ಮ್ ಮಾಡಿತ್ತು ಕೆ ಎಲ್ ರಾಹುಲ್ ಅಂತ ಅಂದಿದ್ರೆ ಅವಾಗ ಕೆ ಎಲ್ ರಾಹುಲ್ ನ ಮೇಲ್ಗಡೆನೇ ಆಡಿಸಬಹುದಾಗಿತ್ತು ಇವರು ಆಡಿಸೋ ತರ ಯೋಚನೆ ಮಾಡ್ತಾ ಇದ್ರು ರೋಹಿತ್ ಶರ್ಮನು ಕೂಡ ಏನು ರನ್ಸ್ ಹೊಡೆದಿಲ್ಲ ರೋಹಿತ್ ಶರ್ಮ ಟಾಪ್ ಆಫ್ ದ ಆರ್ಡರ್ ಅಲ್ಲಿ ಬಂತು ಅಂದ್ರೆ ರನ್ಸ್ ಬರುತ್ತೆ ಅಂತ ಕಾಣ್ಸುತ್ತೆ ಮಿಡ್ಲ್ ಆರ್ಡರ್ ಗಿಂತ ಸೊ ಅದರಿಂದ ರಾಹುಲ್ ಕೆಳಗಡೆ ಆಡ್ಲಿ ನೆಕ್ಸ್ಟ್ ಮ್ಯಾಚ್ ಇಂದ ರೋಹಿತ್ ಶರ್ಮ ಮೇಲ್ಗಡೆ ಆಡ್ಲಿ ಏನಾದ್ರು ಡಿಫರೆನ್ಸ್ ಮಾಡ್ತಾರೆ ರೋಹಿತ್ ಶರ್ಮ ಅನ್ಕೊಂಡಿದೀನಿ ನೆಕ್ಸ್ಟ್ ಮ್ಯಾಚ್ ಇಂದ ಅಟ್ಲೀಸ್ಟ್ ಮಾಡ್ಲೇಬೇಕು ಗುರು ಬೇರೆ ವಿಧಿ ಇಲ್ಲ ಇಲ್ಲ ಅಂತಾರೆ ಕಳಪೆ ಕ್ಯಾಪ್ಟೆನ್ ಅಂತ ಪ್ರೂವ್ ಆಗೋಗ್ಬಿಡುತ್ತೆ ಯಾಕಂದ್ರೆ ಮೂರು ಮ್ಯಾಚ್ ಕಂಟಿನ್ಯೂಸ್ ನಾಲ್ಕು ಮ್ಯಾಚ್ ಕಂಟಿನ್ಯೂಸ್ ಆಗಿ ಸೋಲ್ತಾ ಇರೋದು ಇದು ನ್ಯೂಜಿಲ್ಯಾಂಡ್ ಮೇಲೆ ಮೂರು ಇದೊಂದು ಆಡ್ ಆನ್ ಆಯ್ತು ಅಂದ್ರೆ ರೋಹಿತ್ ಶರ್ಮ ಅವರ ಕ್ಯಾಪ್ಟೆನ್ಸಿ ನಾಲ್ಕು ನಾಲ್ಕು ಕಂಟಿನ್ಯೂಸ್ ಆಗಿ ಸೋಲ್ತು ಅಂತಂದ್ರೆ ಇದು ಅಕ್ಸೆಪ್ಟ್ ಕೂಡ ಯಾರು ಮಾಡ್ಕೊಳೋದಕ್ಕೆ ಆಗೋದಿಲ್ಲ ಫಸ್ಟ್ ಮ್ಯಾಚ್ ನ್ಯೂಜಿಲ್ಯಾಂಡ್ ಮೇಲೆ ಸೋತಾಗ ಒಂದು ಸೋಲು ಇನ್ನು ದಿಸ್ ಮಚ್ ಇಯರ್ಸ್ ಇಟ್ಸ್ ಓಕೆ ಅಂತ ಹೇಳಿದ್ರು ರೋಹಿತ್ ಶರ್ಮ ಅವರು ಅಂಡ್ ಸೀರೀಸ್ ಸೋಲು ಕೂಡ ಒಂದಿಷ್ಟು ವರ್ಷ ಆದ್ಮೇಲೆ ಓಕೆ ಅಂತ ಅನ್ಕೊಂಡಿದ್ವಿ ಬಟ್ ಸೀರೀಸ್ ಆಫ್ಟರ್ ಸೀರೀಸ್ ಆಫ್ಟರ್ ಸೀರೀಸ್ ಅಲ್ಲಿ ಮ್ಯಾಚ್ ನೇ ಸೋಲ್ತಾ ಇತ್ತು ಅಂತ ಅಂದ್ರೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಕೂಡ ಗಮನದಲ್ಲಿ ಇರುತ್ತೆ ಅಲ್ಲಿ ಹಾ ನಾಲ್ಕು ಮ್ಯಾಚ್ ಕಂಟಿನ್ಯೂಸ್ ಆಗಿ ಸೋಲ್ತು ಅಂತಂದ್ರೆ ಹ್ಮ್ ಕ್ಯಾಪ್ಟೆನ್ಸಿ ಕ್ವೆಶ್ಚನ್ ಕೂಡ ಬಂದೆ ಬರುತ್ತೆ ಆಸ್ಟ್ರೇಲಿಯಾದವರಿಗೆ ಕ್ರೆಡಿಟ್ ಕೊಡಲೇಬೇಕು ಮಸ್ತಾಗಿ ಪರ್ಫಾರ್ಮ್ ಮಾಡಿದ್ದಾರೆ ಬೌಲಿಂಗ್ ಸಕತ್ತಾಗಿ ಮಾಡಿದ್ದಾರೆ ಇನ್ಫ್ಯಾಕ್ಟ್ ಬ್ಯಾಟಿಂಗ್ ಡ್ರಾವಿ ಸೈಡ್ ಗೆ ಲಭೂಷಣ್ ಗೆ ಯಾರು 50 ಹೊಡೆದಿಲ್ಲ ಗುರು ನಮ್ ಕಡೆ ಅವರು ಅಟ್ಲೀಸ್ಟ್ ಸೆಂಚುರಿ ಹೊಡೆದಿದ್ದಾರೆ ಅಟ್ಲೀಸ್ಟ್ ಅಲ್ಲ ಸೆಂಚುರಿ ಒಂತರ ಒಂತರ ಇದಿದ್ದಂಗೆ ಅದು ಒಂತರ 140 ಹೊಡೆದಿದ್ದಾರೆ ಗುರು ಯಾರು ಕೂಡ 50 ಹೊಡೆದಿರುವಂತಹ ವಿಕೆಟ್ ಅಲ್ಲಿ ಲಭುಷೇನ್ 160 ಪ್ಲಸ್ ಹೊಡೆದರು ಅದು ಬಿಡ್ತು ಇಂಡಿಯನ್ ಬ್ಯಾಟರ್ಸ್ ಯಾರು ಕೂಡ 50 ಹೊಡೆದಿರುವಂತಹ ವಿಕೆಟ್ ಅಲ್ಲಿ 140 ಹೊಡಿತಾರೆ ಅಂತಾನೆ ಅವರಿಗೆ ಕ್ರೆಡಿಟ್ ಕೊಡಲೇಬೇಕು ಟ್ರಾವೆಲ್ಸ್ ಹೆಡ್ ಒಂತರ ಗೇಮ್ ಚೇಂಜ್ ಮಾಡಿ ಹಾಕಿಬಿಟ್ರು ಅಂತ ಹೇಳ್ಬಿಟ್ಟು ಆ ಒಂದು ವಿಕೆಟ್ ಬೇಗ ಬಿದ್ದಿತ್ತು ಅಂತಂದ್ರೆ ಬಹುಶಃ ಇಂಡಿಯಾ ಸರ್ವೈವ್ ಆಗಿರೋರು ಈ ಮ್ಯಾಚ್ ನ ಒಂತರ ಸಿಕ್ಕಾಪಟ್ಟೆ ಗ್ರಿಪ್ ಅಲ್ಲಿ ಇಟ್ಕೊಂಡಿದ್ದು ಟ್ರಾವಸ್ ಹೆಡ್ ಅವರ ಪರ್ಫಾರ್ಮೆನ್ಸ್ ಯಾಕಂದ್ರೆ ಯಾರು ಕೂಡ ಅಷ್ಟೊಂದು ಪರ್ಫಾರ್ಮ್ ಮಾಡಿಲ್ಲ ಅಲ್ಲಿ ಮಾರ್ನಸ್ ಲಭೂಷನ್ ಬಿಡ್ತು ಅಂತಂದ್ರೆ ಇನ್ಯಾರದು ಕೂಡ ಅಷ್ಟೊಂದು ಕಾಂಟ್ರಿಬ್ಯೂಷನ್ ಇಲ್ಲ 140 ಈ ವಿಕೆಟ್ ಅಲ್ಲಿ ಹೊಡೆದಿದ್ದಾರೆ ಅಂತಂದ್ರೆ ಕ್ರೆಡಿಟ್ ಕೊಡಲೇಬೇಕು ಅದು ಇಂಡಿಯನ್ ಬೌಲಿಂಗ್ ಯೂನಿಟ್ ಮೇಲೆ ಹಾ ಇನ್ನೇನು ಹೇಳ್ತೀರಾ ಗುರು ಟ್ರಾವೆಲ್ಸ್ ಹೆಡ್ ತಿಂದು ಹಾಕಿಬಿಟ್ರು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅಲ್ಲೂ ಕೂಡ ತಿಂದು ಹಾಕಿ ಹಾಕಿಬಿಟ್ಟಿದ್ರು ಅಂಡ್ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್ ಕೂಡ ತಿಂದು ಹಾಕಿಬಿಟ್ಟಿದ್ರು ಇಲ್ಲೂ ಕೂಡ ತಿಂದು ಹಾಕಿದ್ದಾರೆ ಅಷ್ಟೇನೆ ಇನ್ ಫ್ಯಾಕ್ಟ್ ಲಾಸ್ಟ್ ಟೆಸ್ಟ್ ಮ್ಯಾಚ್ ಅಲ್ಲಿ ಅಲ್ಲೂ ಕೂಡ ತಿಂದಿರೋರು ಏನೋ ಬಟ್ ಅನ್ಫಾರ್ಚುನೆಟ್ ಆಗಿ ಔಟ್ ಆಗಿದ್ರು ಎರಡು ಇನ್ನಿಂಗ್ಸ್ ಅಲ್ಲೂನು ಕೂಡ ಒಂತರ ಅದು ಕನ್ವಿನ್ಸಿಂಗ್ ಔಟ್ ಏನಲ್ಲ ಒಂತರ ಅನ್ಫಾರ್ಚುನೆಟ್ ಆಗಿ ಔಟ್ ಆಗಿದ್ರು ಬಟ್ ಇರ್ಲಿ ಪರವಾಗಿಲ್ಲ ನೋಡೋಣ ನೆಕ್ಸ್ಟ್ ಮ್ಯಾಚ್ ಏನ್ ಮಾಡ್ತಾರೆ ಟ್ರಾವೆಸ್ ಹೆಡ್ ಅಂತ ಒಟ್ಟನಲ್ಲಿ ಟ್ರಾವೆಸ್ ಹೆಡ್ ಒಂತರ ಕಾಟ ಕೊಡ್ತಾ ಇದ್ದಾರೆ ನಮ್ಮ ಇಂಡಿಯನ್ಸ್ ಗೆ ಇದಂತೂ ಸುಳ್ಳಂತೂ ಅಲ್ಲ ನಿಮಗೆ ಏನ್ ಅನ್ನಿಸ್ತು ಸೆಕೆಂಡ್ ಟೆಸ್ಟ್ ಮ್ಯಾಚ್ ಕಾಮೆಂಟ್ ಸೆಕ್ಷನ್ ಅಲ್ಲಿ ಕಾಮೆಂಟ್ ಮಾಡಿ ತಿಳಿಸಿ ಸಿಗೋಣ ಬಾ ಬಾಯ್
🚀 Related Hashtags: #IND #AUS #2nd #test #BGT #post #match #analysis #KannadaIND #AUS #2nd #test #Rohit #Sharma39s #captaincy
Disclaimer: This video is embedded directly from YouTube. All rights to the video and content belong to the original creator, Sagar stories. For more details, please visit the original source: https://www.youtube.com/watch?v=ZgQ2ARbyY7s.