Live Sport

Football, Tennis, Rugby and 30+ other sports

Soccer

Ind vs Aus BGT 2024 3rd test 2nd day post match analysis kannada | Bumrah takes 5wickets |Head-smith

📅 Published on: 2024-12-15 11:39:15

⏱ Duration: 00:05:53 (353 seconds)

👀 Views: 23 | 👍 Likes: 4

📝 Video Description:

Hello guys 🙏

Hope you liked the video. Please share the video with your friends and family

Please subscribe to the channel and hit the bell icon to get notified when a new video gets uploaded

Thanks for watching❤️
#Sportsworldkannada #indvsaus #Bgt2024

🎙 Channel: Sports World Kannada

🌍 Channel Country: India

📂 Tags:

Sports channel in kannada,Kannada sporting updates,Sports world kannada,Ind vs aus,Ins vs aus 3rd test match kannada,Bumrah takes 5 wickets,Gabba test,Bgt ind vs aus 3rd test,Aus scores huge runs,Head gives a again headache,Head and smith century,Cricket review kannada,head-smith century australia on top,rohit Sharma

🕵️‍♂️ Transcript:

ಹಲೋ ಗಾಯ್ಸ್ ವೆಲ್ಕಮ್ ಬ್ಯಾಕ್ ಸ್ಪೋರ್ಟ್ಸ್ ವರ್ಲ್ಡ್ ಕನ್ನಡ youtube ಚಾನೆಲ್ ಗೆ ಮೊದಲನೇದಾಗಿ ಎಲ್ಲರಿಗೂ ಸ್ವಾಗತ ಅಂತ ಆಯ್ತಾ ಬನ್ನಿ ಮಗ ವಿಡಿಯೋ ಶುರು ಮಾಡೋಣ ಮೊದಲನೇದಾಗಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಥರ್ಡ್ ಟೆಸ್ಟ್ ಮ್ಯಾಚ್ ರಾಬಾದಲ್ಲಿ ನಡೀತಾ ಇತ್ತು ಮ್ಯಾಚ್ ಸೆಕೆಂಡ್ ಡೇ ಇವತ್ತು ನಡೀತು ಎಲ್ಲಾ ಏನೇನೆಲ್ಲಾ ಆಯ್ತು ಅಂತ ಎಲ್ಲಾ ನೋಡ್ಕೊಂಡು ಬಂದ್ಬಿಡೋಣ ಮೊದಲನೇದಾಗಿ ಮೊದಲನೇ ದಿನ ಅಂತೂ ಮಳೆಯಿಂದ ವಾಶ್ ಔಟ್ ಆಯ್ತು ಮಳೆ ಫುಲ್ ಡಾಮಿನೇಟ್ ಮಾಡಿತ್ತು ನಿನ್ನೆ ಹಂಗಾಗಿ ನಿನ್ನೆ ಮ್ಯಾಚ್ ನಡೀಲಿಲ್ಲ ಅಂತ ಹೇಳಬಹುದು ಇವತ್ತು ನಿನ್ನೆ ಆಸ್ಟ್ರೇಲಿಯಾದವರು ಹೊಡೆದಿದ್ದು ಎಷ್ಟು 28 ರನ್ಸ್ ನ ಹೊಡೆದಿರುತ್ತಾರೆ 13 ಓವರ್ 132 ಓವರ್ಸ್ ಗೆ ನಿನ್ನೆ ಅವರು 28 ರನ್ಸ್ ನ ಹೊಡೆದಿರುತ್ತಾರೆ ಅಂತ ಹೇಳಬಹುದು ಅಲ್ಲಿ ಉಸ್ಮಾನ್ ಕವಾಜಿ ಅವರು ಮತ್ತೆ ಮ್ಯಾಕ್ಸ್ಫಿನಿ ಅವರು ಇಬ್ಬರು ಒಂತರ ಚೆನ್ನಾಗಿ ಬ್ಯಾಟ್ ಮಾಡ್ತಾ ಇದ್ಲು ಅಂತ ಹೇಳಬಹುದು ಅದರಲ್ಲಿ ಉಸ್ಮಾನ್ ಕವಾಜಾ ಅವರಂತೂ ಚೆನ್ನಾಗಿ ಒಂದು ಎಂಡ್ ಅಲ್ಲಿ ನಿಂತ್ಕೊಂಡು ಬ್ಯಾಟ್ ಮಾಡ್ತಾ ಇದ್ಲು ಅಂತ ಹೇಳಬಹುದು ಇವತ್ತು ಅವರಿಬ್ಬರು ಹಂಗೆ ಅವರೇ ಬಂದ್ಲು ಅಂತ ಹೇಳಬಹುದು ಉಸ್ಮಾನ್ ಕವಾಜ ಅವರು ಮತ್ತೆ ಮ್ಯಾಕ್ಸ್ಫೇರಿ ಅವರು ಬರ್ತಾರೆ ಅಲ್ಲಿ ಬಂದ್ ಬಂದಂಗೆ ಇವತ್ತು ಅಲ್ಲಿ ಉಸ್ಮಾನ್ ಕವಾಜ ಅವರು ಔಟ್ ಆಗ್ತಾರೆ ಅಂತ ಹೇಳಬಹುದು ನಿನ್ನೆ ಅವರು ಏನು 19 ರನ್ಸ್ ಏನು ಹೊಡೆದಿರ್ತಾರೆ ಇವತ್ತು ಅವರು ಜಸ್ಟ್ ಹೊಡೆಯೋಕೆ ಆಗಿದೆ 21 ರನ್ಸ್ ಅಂತ ಹೇಳಬಹುದು ಬಂದ್ ಬಂದಂಗೆ ಅಲ್ಲಿ ಬೂಮ್ರಾ ಗೆ ವಿಕೆಟ್ ಹೋಗಿಸುತ್ತಾರೆ ಅಂತ ಹೇಳಬಹುದು ಎಡ್ಜ್ ಆಗ್ಬಿಟ್ಟು ಅದು ರಿಷಬ್ ಪಂತ್ ಅವರಿಗೆ ಕ್ಯಾಚ್ ಸಿಗುತ್ತೆ ಅಲ್ಲಿ ಅವರು ಔಟ್ ಆಗಿ ಹೋದ್ರು ಅಂತ ಹೇಳಬಹುದು ಅಲ್ಲಿ ಉಸ್ಮಾನ್ ಕವರ್ ಅವರು ಅದಾದ್ಮೇಲೆ ಮ್ಯಾಕ್ಸ್ಫಿನಿ ಅವರು ಅಷ್ಟೇ ಅವರ ಕಡೆಯಿಂದನು ಅಷ್ಟೊಂದು ಏನು ದೊಡ್ಡ ಕಾಂಟ್ರಿಬ್ಯೂಷನ್ ಬರ್ಲಿಲ್ಲ ಅಂತ ಹೇಳಬಹುದು ಅವರು ಅಷ್ಟೇ ಅವರು ಬ್ಯಾಕ್ ಫುಟ್ ಅಲ್ಲೇ ವಿಕೆಟ್ ಕೊಟ್ಟು ಕ್ಯಾಚ್ ಕೊಟ್ಟುಬಿಟ್ಟು ಅವರು ಔಟ್ ಆದ್ರು ಅಂತ ಹೇಳಬಹುದು ಬೂಮ್ಲಾ ಅವರಿಗೆ ಒಂತರ ಇವತ್ತು ಬೂಮ್ಲಾ ಅವರು ಒಂತರ ಚೆನ್ನಾಗಿ ಸ್ಟಾರ್ಟ್ ಮಾಡಿದ್ರು ಅಂತ ಹೇಳಬಹುದು ಅದಾದ್ಮೇಲಿಂದ ಅಲ್ಲಿ ಬಂದಿದ್ದು ಲಭೂಷನ್ ಅವರು ಬಂದ್ಬಿಟ್ಟು ಲಭೂಷನ್ ಅವರು ಮತ್ತೆ ಸ್ಮಿತ್ ಅವರು ಅವರಿಬ್ಬರ ಮಧ್ಯೆ ಒಂದು ರೇಂಜ್ ಚಿಕ್ಕ ಚಿಕ್ಕದಾಗಿ ಒಂದು ಕಾಂಟ್ರಿಬ್ಯೂಷನ್ ಬರ್ತಾ ಇತ್ತು ಅಂತ ಹೇಳಬಹುದು ಅಲ್ಲಿ ಲಭೂಷನ್ ಅವರು ಒಂದು ದಿನದಲ್ಲಿ ಚೆನ್ನಾಗಿ ನಿಂತ್ಕೊಂಡು ಆಡ್ತಾ ಇದ್ರು ಅಲ್ಲಿ ಸಿರಾಜ್ ಅವರು ಕೂಡನು ಒಂದು ಆಕ್ಷನ್ ಕೂಡ ನಡೀತು ಇವತ್ತು ಕೂಡನು ಅಲ್ಲಿ ಸಿರಾಜ್ ಅವರು ಅಂದ್ರೆ ಒಂತರ ಟೆಸ್ಟ್ ಮ್ಯಾಚ್ ಒಂದು ಒಳ್ಳೆ ಆಕ್ಷನ್ ಎಲ್ಲಾ ನಡೆಸ್ತಾ ಇದ್ದಾರೆ ಅಂತ ಹೇಳಬಹುದು ಅಲ್ಲೊಂದು ಕೂಡನು ಆಕ್ಷನ್ ಮಾಡಿದ್ರು ಇವತ್ತು ಲಭೂಷನ್ ಅವರಿಗೆ ಒಂದು ಬಾಲ್ ಮಾಡ್ಬಿಟ್ಟು ಸೀಜ್ ಅಲಿ ಸ್ಟಂಪ್ಸ್ ಹತ್ರ ಹೋಗ್ಬಿಟ್ಟು ಅಲ್ಲಿ ಬೆಲ್ಸ್ ಅನ್ನ ಎಕ್ಸ್ಚೇಂಜ್ ಮಾಡಿದ್ರು ಅಂತ ಹೇಳಬಹುದು ಆ ಕಡೆ ಈ ಕಡೆ ಎಕ್ಸ್ಚೇಂಜ್ ಮಾಡ್ತಾರೆ ಅದಾದ್ಮೇಲೆ ಅಲ್ಲಿ ಲಭೂಷನ್ ಅವರು ಕೂಡನು ಅವರು ಏನು ಎಕ್ಸ್ಚೇಂಜ್ ಮಾಡಲ್ಲ ಅಂತ ಹೇಳಿ ಅವರು ಕೂಡನು ಅದನ್ನ ಹೆಂಗಿತ್ತು ಹಂಗೆ ಎಕ್ಸ್ಚೇಂಜ್ ಮಾಡಿದ್ರು ಅಂತ ಹೇಳಬಹುದು ಲಭೂಷಣ್ ಅವರು ಕೂಡನು ಒಂತರ ಮಜಾವಾಗಿತ್ತು ಅಂತ ಹೇಳಬಹುದು ಅಲ್ಲಿ ಸಿರಾಜ್ ಅವರು ಮಾಡಿದ್ದು ಅದಾದ್ಮೇಲೆ ಅವರದು ಕೂಡನು ಬೇಗನೆ ವಿಕೆಟ್ ಹೋಗುತ್ತೆ ಇವರು ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಅವರದು ವಿಕೆಟ್ ಹೋಗುತ್ತೆ ಅಂತ ಹೇಳಬಹುದು ಅವರದು ಚೆನ್ನಾಗಿ ಕ್ಯಾಚ್ ಹಿಡಿದರು ಇವತ್ತು ಅವರದು ಕೂಡನು ಇವತ್ತು ಬ್ಯಾಕ್ ಫುಟ್ ಅಲ್ಲೇ ವಿಕೆಟ್ ಹೋಗುತ್ತೆ ಅಂತ ಹೇಳಬಹುದು ವಿರಾಟ್ ಕೊಹ್ಲಿ ಅವರು ಏನೋ ಕ್ಯಾಚ್ ಹಿಡಿತಾರೆ ಅಲ್ಲಿ ಭೂಷಣ್ ಅವರದು ಚೆನ್ನಾಗಿ ಕ್ಯಾಚ್ ಹಿಡಿದರು ಅಂತ ಹೇಳಬಹುದು ಇವತ್ತು ಕುಮಾರ್ ರೆಡ್ಡಿ ಅವರಿಗೆ ಒಂದು ವಿಕೆಟ್ ಸಿಗುತ್ತೆ ಅದಾದ್ಮೇಲಿಂದ ಬಂದಿದ್ದ ಒಂತರ ಮಸ್ತಾಗಿ ಒಂದು ಒಳ್ಳೆ ಇದನ್ನ ತಂದ್ರು ಅಂತ ಹೇಳಬಹುದು ಮಗ ಇಂಡಿಯಾಗೆ ತಲೆನೋವು ತಂದ್ರು ಅಂತ ಹೇಳಬಹುದು ಯಾರು ಅಂತ ಕೇಳೋದಾದ್ರೆ ಇಂಡಿಯಾಗೆ ಯಾವಾಗ್ಲೂ ಒಂದು ಒಳ್ಳೆ ಕಾಟ ಕೊಡೋದು ಅಂದ್ರೆ ಅಲ್ಲಿ ಕ್ಲಾವಿಸೆಡ್ ಅವರು ಅವರೇ ಒಂದು ಒಳ್ಳೆ ಕಾಟ ಕೊಟ್ರು ಅಂತ ಹೇಳಬಹುದು ಅಲ್ಲಿ ಕ್ಲಾವಿಸೆಡ್ ಅವರು ಮತ್ತೆ ಸ್ಮಿತ್ ಅವರು ಇಬ್ಬರು ಕೂಡ ನಿಂತ್ಕೊಂಡು ಬಿಟ್ಟು ಒಂದು ಹ್ಯೂಜ್ ಪಾರ್ಟ್ನರ್ಶಿಪ್ ನ ಅಲ್ಲಿ ಮಾಡ್ತಾರೆ ಅಲ್ಲಿ ಕ್ಲಾವಿಸೆಡ್ ಅವರು ಅಂತೂ ಬಿಡಲೇ ಇಲ್ಲ ಅಂತ ಹೇಳಬಹುದು ಲಾಸ್ಟ್ ಇನ್ನಿಂಗ್ಸ್ ಅಲ್ಲೇ ಒಂದು ಸೆಂಚುರಿ ಹೊಡೆದಿದ್ದು ಅವರಿಗೆ ಅಷ್ಟು ಕೂಡ ಸಾಕಾಗಿರಲಿಲ್ಲ ಅನ್ಸುತ್ತೆ ಈ ಮ್ಯಾಚ್ ಅಲ್ಲಿ ಕೂಡನು ಬಂದು ಬಂದಂಗೆ ಒಂದು ಸೆಂಚುರಿ ಕೂಡನು ಇಳಿಸ್ತಾರೆ ಅಂತ ಹೇಳಬಹುದು ಅದು ಒಂತರ ಹೆವಿ ಸ್ಟ್ರೈಕ್ ರೇಟ್ ಅಲ್ಲಿ ಇಟ್ಕೊಂಡೆ ಹೊಡಿತಾರೆ ಇವರು ಟ್ರಾವಿಸ್ ಹೆಡ್ ಅವರು ಅಲ್ಲೇನೋ ಸ್ಮಿತ್ ಅವರೇ ಅವರು ಮೊದಲೇ ಬಂದಿದ್ದಾರೆ ಟ್ರಾವಿಸೆಡ್ ಅವರಿಗಿಂತ ಮುಂಚೆನೇ ಅವರೇನು ಅಲ್ಲಿ ನಿಂತ್ಕೊಂಡು ಆಡ್ತಾ ಇದ್ದಾರೆ ಅಷ್ಟೊತ್ತಿಗೆ ಇವರು ಆಗ್ಲೇ ಸೆಂಚುರಿನ ಕಂಪ್ಲೀಟ್ ಮಾಡಿದ್ದಾರೆ ಅಂತ ಹೇಳಬಹುದು ಟ್ರಾವಿ ಹೆಡ್ ಅವರು ಒಂತರ ಸೈಕ್ ಆಗಿ ಆಡ್ತಾ ಇದ್ದಾರೆ ಅಂತ ಹೇಳಬಹುದು ಅಲ್ಲಿ ಗಾಬಾದಲ್ಲಿ ಲಾಸ್ಟ್ ಒಂದು ಮೂರು ಇನ್ನಿಂಗ್ಸ್ ಅಲ್ಲಿ ಅವರು ಇದನ್ನೇ ಬಂದಿರಲಿಲ್ಲ ಅಂತ ಹೇಳಬಹುದು ಬರಿ ಗೋಲ್ಡನ್ ಡಕ್ಕಿಗೆ ಔಟ್ ಆಗಿದ್ಲು ಅಲ್ಲಿ ಟ್ರಾವಿ ಸೆಡ್ ಅವರು ವೆಸ್ಟ್ ಇಂಡೀಸ್ ಅವರ ಮೇಲೆ ಈ ತರ ಎಲ್ಲಾ ಟೀಮ್ ಮೇಲೆ ಅವರು ಒಂತರ ಗೋಲ್ಡನ್ ಗೋಲ್ಡನ್ ಡಕ್ ಆಗಿದ್ಲು ಲಾಸ್ಟ್ ಒಂದು ಮೂರು ಇನ್ನಿಂಗ್ಸ್ ಅಲ್ಲಿ ಬಟ್ ಇಲ್ಲಿ ಇಂಡಿಯಾ ಅಂತ ಬಂದಾಗ ಅವರು ಒಂತರ ಅದೇನಾಗುತ್ತೋ ಗೊತ್ತಿಲ್ಲ ಒಂತರ ಸೈಕ್ ಆಗಿ ಹೊಡೆದರು ಅಂತ ಹೇಳಬಹುದು ಎಷ್ಟು 150 ರನ್ಸ್ ನ ಹೊಡಿತಾರೆ ಅದು 160 ರನ್ಸ್ 160 ಗೆ ಇಟ್ಕೊಂಡು ಬಿಟ್ಟು ಒಂತರ 100 ಸ್ಟ್ರೈಕ್ ರೇಟ್ ಅಲ್ಲೇ ಹೊಡಿತಾರೆ ಅಂತ ಹೇಳಬಹುದು ಇವರು ಕ್ಲಾವಿಸೆಡ್ ಅವರು ಅವರು ಅವರು ಕೂಡನು ಇವತ್ತು ಬೂಮ್ರಾ ಅವರೇ ವಿಕೆಟ್ ತೆಗೆದ್ರು ಅಂತ ಹೇಳಬಹುದು ಅವರು ಅಷ್ಟೇ ಅವರು ಸೀದಾ ಬ್ಯಾಕ್ ಫುಟ್ ಅಲ್ಲೇ ಕ್ಯಾಚ್ ಕೊಟ್ಬಿಟ್ಟು ಅವರು ರಿಷಬ್ ಪಂತ್ ಗೆ ಕ್ಯಾಚ್ ಕೊಟ್ಬಿಟ್ಟು ಅವರು ಹೋದ್ರು ಅಂತ ಹೇಳಬಹುದು ಕ್ಲಾವಿಸೆಡ್ ಅವರು ಅದಾದ್ಮೇಲಿಂದ ಇನ್ನು ಇವತ್ತು ಸ್ಟೀವ್ ಸ್ಮಿತ್ ಅವರು ಲಾಸ್ಟ್ ಒಂದು ಸ್ವಲ್ಪ ಮ್ಯಾಚಸ್ ಇಂದ ಅವರಿಗೆ ರನ್ಸ್ ಬರ್ತಾ ಇರ್ಲಿಲ್ಲ ಅಂತ ಹೇಳಬಹುದು ಸ್ಟೀವ್ ಸ್ಮಿತ್ ಅವರಿಗೆ ಇವತ್ತು ಅವರು ಕೂಡನು ಒಂದು ಒಳ್ಳೆ ಫಾರ್ಮ್ ಗೆ ಬಂದ್ರು ಅಂತ ಹೇಳಬಹುದು ಅವರ ಕಡೆಯಿಂದನು ಇವತ್ತು 100 ರನ್ಸ್ ಬರುತ್ತೆ ಅವರು ಕೂಡನು ಒಂದು ಸೆಂಚುರಿ ಹೊಡೆದುಬಿಟ್ಟು ಒಂದು ಒಳ್ಳೆ ಸೆಲೆಬ್ರೇಷನ್ ಮಾಡಿದ್ರು ಅಂತ ಹೇಳಬಹುದು ಅದಾದ್ಮೇಲೆ ಅವರು ಕೂಡನು ಸ್ಮಿತ್ ಅವರು ಅವರು ಕೂಡನು ಬೂಮ್ರಾ ವಿಕೆಟ್ ಕೊಟ್ಬಿಟ್ಟು ಅವರು ಬ್ಯಾಕ್ ಫುಟ್ ಅಲ್ಲೇ ಅವರು ಕ್ಯಾಚ್ ಕೊಟ್ಬಿಟ್ಟು ಔಟ್ ಆದ್ರು ಅಂತ ಹೇಳಬಹುದು ಸ್ಟೀಲ್ ಸ್ಮಿತ್ ಅವರು ಅದಾದ್ಮೇಲೆ ಇವತ್ತು ಬೂಮ್ರಾ ಅವರೇ ಒಂದು ಇವತ್ತು ಐದು ವಿಕೆಟ್ ತೆಗೆದ್ರು ಅಂತ ಹೇಳಬಹುದು ಅವರಿಗೆ ಅಷ್ಟೊಂದು ಯಾರು ಯಾವ ಬೌಲರ್ಸ್ ಕೂಡನು ಸಪೋರ್ಟ್ ಕೊಡಲಿಲ್ಲ ಅಂತ ಹೇಳಬಹುದು ಸಿರಾಜ್ ಅವರು ಆಗ್ಲಿ ಜಡೇಜಾ ಅವರು ಆಡಿಸಿದ್ರು ನಿತೀಶ್ ಕುಮಾರ್ ರೆಡ್ಡಿ ಅವರು ಅಷ್ಟೇ ಯಾರು ಒಂದು ಒಳ್ಳೆ ಸಪೋರ್ಟ್ ಸಿಗ್ತಾ ಇಲ್ಲ ಅಂತ ಹೇಳಬಹುದು ಅಲ್ಲಿ ಬೂಮ್ರಾ ಅವರಿಗೆ ಅವರು ನೋಡಿದ್ರೆ ಒಂದು ಒಳ್ಳೆ ಏನದು ಎಕಾನಮಿಯಲ್ಲಿ ಕಡಿಮೆ ಎಕನಾಮಿಯಲ್ಲಿ ಅವರು ಬಾಲ್ ಮಾಡ್ತಾ ಇದ್ದಾರೆ ಅಲ್ಲಿ ಬಟ್ ಇನ್ನು ಉಳಿದಿರೋವರೆಲ್ಲ ಹೆವಿಯಾಗಿ ಓಡಿಸಿಕೊಳ್ಳುತ್ತಾ ಇದ್ದಾರೆ ಅಂತ ಹೇಳಬಹುದು ಸಿರಾಜ್ ಅವರು ಅವರು ಮತ್ತೆ ನಿತೀಶ್ ಕುಮಾರ್ ರೆಡ್ಡಿ ಅವರು ಅಷ್ಟೇ ಅವರು ಕೂಡನು ಹೆವಿಯಾಗಿ ಓಡಿಸಿಕೊಳ್ಳುತ್ತಾ ಇದ್ದಾರೆ ಅಂತ ಹೇಳಬಹುದು ಯಾರ ಕಡೆಯಿಂದನು ಅಷ್ಟೊಂದು ಒಳ್ಳೆ ಸಪೋರ್ಟ್ ಸಿಗ್ತಾ ಇಲ್ಲ ಅಂತ ಹೇಳಬಹುದು ಆ ಅದಾದ್ಮೇಲೆ ಇನ್ನು ಸಿರಾಜ್ ಅವರು ಇವತ್ತು ಒಂದು ಪ್ಯಾಟ್ ಕಮಿನ್ಸ್ ಅವರದು ಒಂದು ವಿಕೆಟ್ ತೆಗೆದ್ರು ಅಂತ ಹೇಳಬಹುದು ಅವರು ಅವರು ಒಂದು 20 ರನ್ಸ್ ನ ಹೊಡೆದುಬಿಟ್ಟು ಅವರು ಒಂದು ಒಳ್ಳೆ ಟೀಮ್ ಗೆ ಒಂದು ಒಳ್ಳೆ ಕಾಂಟ್ರಿಬ್ಯೂಷನ್ ಕೊಟ್ಟಿದ್ದಾರೆ ಅಂತ ಹೇಳಬಹುದು ಪ್ಯಾಟ್ ಕಮಿನ್ಸ್ ಅವರು ಅವರು ಸಿರಾಜ್ ಗೆ ವಿಕೆಟ್ ಕೊಟ್ಟುಬಿಟ್ಟು ಅವರು ಹೋದ್ರು ಅಂತ ಹೇಳಬಹುದು ಅದಾದ್ಮೇಲೆ ಇನ್ನ ನಿತೀಶ್ ಕುಮಾರ್ ರೆಡ್ಡಿ ಅವರು ಒಂದು ಲಭೂಷಿನ್ ವಿಕೆಟ್ ತೆಗೆದಿರೋದು ಅನ್ನೋದು ಬಿಟ್ರೆ ಇನ್ನ ವಿಕೆಟ್ಸ್ ತೆಗೆದಿದ್ದಾರೆ ಬಟ್ ಹೆವಿಯಾಗಿ ಓಡಿಸಿಕೊಂಡಿದ್ದಾರೆ ಅಂತ ಹೇಳಬಹುದು ಅಲ್ಲಿ ಸಿರಾಜ್ ಅವರು ಆಗ್ಲಿ ನಿತೀಶ್ ರೆಡ್ಡಿ ಅವರು ಆಗ್ಲಿ ಮತ್ತೆ ಬೂಮ್ರಾ ಅವರೇ ಒಂದು ಒಳ್ಳೆ ಕನ್ಸಿಸ್ಟೆಂಟ್ ಆಗಿ ಒಂದು ಪರ್ಫಾರ್ಮೆನ್ಸ್ ಕೊಟ್ಟಿರೋದು ಅಂತ ಹೇಳಬಹುದು ಲಾಸ್ಟ್ ಸೆಕೆಂಡ್ ಮ್ಯಾಚ್ ಅಲ್ಲಿ ಕೂಡನು ಅವರು ಫೈವ್ ಫೈವ್ ವಿಕೆಟ್ ತೆಗೆದಿದ್ರು ಈ ಸತಿನೂ ಅಷ್ಟೇ ಫೈವ್ ಫೈವ್ ವಿಕೆಟ್ ತೆಗೆದಿರೋದು ಒಂದು ಏನಾದ್ರೂ ಒಂದು ನಂಬಹುದು ಅಂದ್ರೆ ಅಲ್ಲಿ ಬೂಮ್ರಾ ಅವರನ್ನೇ ನಂಬಬಹುದು ಅನ್ಸುತ್ತೆ ಮಗ ಅದು ಬಿಟ್ರೆ ಇನ್ನು ಆ ಬೌಲರ್ಸ್ ಮೇಲುನು ಅಷ್ಟೊಂದು ಹೋಪ್ ಇಟ್ಕೊಳ್ಳೋಕೆ ಆಗಲ್ಲ ಅಂತ ಹೇಳಬಹುದು ಅಲ್ಲಿ ಆ ರೇಂಜ್ ಗೆ ಇವಾಗ ಬೂಮ್ರಾ ಅವರು ಬೌಲ್ ಮಾಡಿದ್ದಾರೆ ಇನ್ನು ಅಲ್ಲಿ ಅಲೆಕ್ಸ್ ಕ್ಯಾರಿ ಅವರು ಮತ್ತೆ ಅಲೆಕ್ಸ್ ಕ್ಯಾರಿ ಅವರು 45 ರನ್ಸ್ ಅಲ್ಲಿ ಅವರು ಕೂಡ ಒಂದು ಒಳ್ಳೆ ಅವರ ಇನ್ನಿಂಗ್ಸ್ ನ ಒಂದು ಒಳ್ಳೆ ಕ್ಯಾರಿ ಮಾಡ್ಕೊಂಡು ಹೋಗ್ತಾ ಇದ್ದಾರೆ ಅಂತ ಹೇಳಬಹುದು ಅಲ್ಲಿ ಮಿಚರ್ ಸ್ಟಾರ್ಕ್ ಅವರು ಕೂಡನು ಒಂದು ಏಳು ರನ್ ಹೊಡೆದುಬಿಟ್ಟು ಅವರು ಇವಾಗ ಇವತ್ತಿನ ದಿನ ಮ್ಯಾಚ್ ಮುಗಿಸಿದ್ದಾರೆ ನೋಡೋಣ ಇನ್ನು ಅಲ್ಲಿ ಅಲೆಕ್ಸ್ ಕ್ಯಾರಿ ಅವರು ಇದ್ದಾರೆ ಮತ್ತೆ ಮಿಚರ್ ಸ್ಟಾರ್ಕ್ ಅವರು ಅಷ್ಟೇ ಒಂದು ರೇಂಜ್ ಗೆ ಒಂದು ಸ್ವಲ್ಪ ರನ್ಸ್ ಕೂಡ ಕಾಂಟ್ರಿಬ್ಯೂಷನ್ ಕೊಡುವಂತಹ ಪ್ಲೇಯರ್ ಅವರು ಮಿಚ್ಚರ್ ಸ್ಟಾರ್ಕ್ ಅವರು ಒಂತರ ಇವತ್ತು ಎಲ್ಲಾ ದಿನನು ಎಲ್ಲಾ ಸೆಷನ್ಸ್ ಇವತ್ತು ಆಸ್ಟ್ರೇಲಿಯಾ ಕಡೆನೆ ಹೋಗಿದೆ ಅಂತ ಹೇಳಬಹುದು ಅಲ್ಲಿ ಮೊದಲನೇ ಸೆಷನ್ ಬಿಟ್ರೆ ಇನ್ನು ಉಳಿದಿರೋ ಎರಡಕ್ಕೆ ಎರಡು ಸೆಷನ್ ಕೂಡ ಆಸ್ಟ್ರೇಲಿಯಾಗೆ ಬರೆದು ಕೊಡಬೇಕು ಮಗ ಯಾಕಂದ್ರೆ ಆ ರೇಂಜ್ ಗೆ ಅದು ಚೆನ್ನಾಗಿ ಪರ್ಫಾರ್ಮೆನ್ಸ್ ಕೊಟ್ಟಿರೋದು ಅಲ್ಲಿ ಅದು ಹೆವಿ ರನ್ಸ್ ನ ಉಳಿದಿದ್ದಾರೆ ಅಲ್ಲಿ ಮೊದಲನೇ ಸೆಷನ್ ಅಲ್ಲಿ ಬೂಮ್ರಾ ಅವರು ಬಂದ್ಬಿಟ್ಟು ಏನು ವಿಕೆಟ್ಸ್ ಗಳು ತೆಗಿತಾರೆ ಅಲ್ಲಿ ಅವರಿಗೆ 10 ರನ್ಸ್ ಗೆ ಅಲ್ಲಿ ವಿಕೆಟ್ ಕಳೆದುಕೊಳ್ಳುತ್ತಾರೆ ಅಲ್ಲಿ ಆಸ್ಟ್ರೇಲಿಯಾದವರು ಹಂಗಾಗಿ ಮೊದಲನೇ ಸೆಷನ್ ಒಂತರ ಸಮನಾಗಿತ್ತು ಅಂತ ಹೇಳಬಹುದು ಇನ್ನು ಉಳಿದಿರೋ ಎರಡು ಎರಡು ಸೆಷನ್ ಕೂಡ ಆಸ್ಟ್ರೇಲಿಯಾಗೆ ಹೋಗಿದೆ ಅಂತ ಹೇಳಬಹುದು ಆ ರೇಂಜ್ ಗೆ ಇವತ್ತು ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ ಸಾವಿಡ್ ಅವರಂತೂ ಒಳ್ಳೆ ಸೈಕ್ ಕೊಡ್ತಾ ಇದ್ದಾರೆ ಅಂತ ಹೇಳಬಹುದು ಇಂಡಿಯಾಗೆ ಅಲ್ಲಿ ಬೂಮುರವಾಗಿ ಒಂದು ಸಪೋರ್ಟ್ ಸಿಗ್ತಾ ಇರೋದೇ ಮೇನ್ ಇದಕ್ಕೆಲ್ಲ ಕಾರಣ ಅಂತ ಹೇಳಬಹುದು ಸಿಗೋಣ ಮಗ ನಾಳೆ ಇನ್ನು ಅಲ್ಲಿ ಅಲೆಕ್ಸ್ ಕ್ಯಾರಿ ಅವರು ಮತ್ತೆ ಮಿಸ್ಟರ್ ಸ್ಟಾರ್ಕ್ ಅವರು ಇನ್ನು ವಿಕೆಟ್ಸ್ ಇದೆ ಅಂತ ಹೇಳಬಹುದು ಎಲ್ಲಾ ಇದ್ದಾರೆ ನೋಡೋಣ ಇನ್ನು ನಾಳೆ ಎಲ್ಲಾ ಏನೇನು ಆಗುತ್ತೆ ಅಂತ ಹೇಳ್ತಾ ಸಿಗೋಣ ಗಾಯ್ಸ್ ನೆಕ್ಸ್ಟ್ ವಿಡಿಯೋದಲ್ಲಿ ತಾವಿನ್ನು ಚಾನೆಲ್ ಸಬ್ಸ್ಕ್ರೈಬ್ ಮಾಡ್ದೆ ನೋಡ್ತಾ ಇದ್ರೆ ಸ್ಪೋರ್ಟ್ಸ್ ವರ್ಲ್ಡ್ ಕನ್ನಡ youtube ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ಅಂತ ಹೇಳ್ತಾ ಸಿಗೋಣ ಗಾಯ್ಸ್ ನೆಕ್ಸ್ಟ್ ವಿಡಿಯೋದಲ್ಲಿ


🔗 Watch on YouTube

🚀 Related Hashtags: #Ind #Aus #BGT #3rd #test #2nd #day #post #match #analysis #kannada #Bumrah #takes #5wickets #Headsmith


Disclaimer: This video is embedded directly from YouTube. All rights to the video and content belong to the original creator, Sports World Kannada . For more details, please visit the original source: https://www.youtube.com/watch?v=7M_kXtFH1Y4.

LEAVE A RESPONSE

Your email address will not be published. Required fields are marked *