IND VS AUS 1st test BGT 2024 post match analysis Kannada|IND VS AUS 1st test review

📅 Published on: 2024-11-25 09:18:48

⏱ Duration: ( seconds)

👀 Views: | 👍 Likes: [vid_likes]

📝 Video Description:

Hi elrigu namskara ————————————————————— My vlog channel …

🎙 Channel: Sagar stories

🌍 Channel Country: [channel_country_name]

📂 Tags:

[vid_tags]

🕵️‍♂️ Transcript:

ನಮಸ್ಕಾರಗಳು ಎಲ್ಲರಿಗೂ ವೆಲ್ಕಮ್ ಬ್ಯಾಕ್ ಟು ಸಾಗರ್ ಸ್ಟೋರಿಸ್ ಮಗ್ಗ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಮೊದಲನೇ ಟೆಸ್ಟ್ ಮ್ಯಾಚ್ ಬಿಜಿ ಟಿ ಮುಕ್ತಾಯವಾಗಿದೆ ನಾಲ್ಕನೇ ದಿನದ ಆಲ್ಮೋಸ್ಟ್ ಥರ್ಡ್ ಸೆಷನ್ ಅಲ್ಲಿ ಮುಕ್ತಾಯವಾಗಿರುವಂತಹ ಮ್ಯಾಚ್ ಅಂಡ್ ಇಂಡಿಯಾ ಬಿಕಮ್ಸ್ ದ ಫಸ್ಟ್ ಕಂಟ್ರಿ ಟು ಬೀಟ್ ಆಸ್ಟ್ರೇಲಿಯಾ ಇನ್ ಪೋತ್ ಪೋತ್ ನ ಆಫ್ಟರ್ ಸ್ಟೇಡಿಯಂ ಅಲ್ಲಿ ಮೊದಲನೇ ಕಂಟ್ರಿ ಆಗುತ್ತೆ ಆಸ್ಟ್ರೇಲಿಯಾನ ಮಣಿಸೋದಿಕ್ಕೆ ಅಂಡ್ ಮೊದಲನೇ ಕ್ಯಾಪ್ಟೆನ್ ಆಗ್ತಾರೆ ಜಸ್ಪ್ರೀತ್ ಬುಮ್ರಾ ಅವರು ಸೊ ಇದೊಂತರ ವಿಶೇಷವಾಗಿರುವಂತಹ ರೆಕಾರ್ಡ್ ಜಸ್ಪ್ರೀತ್ ಬುಮ್ರಾ ಎಂತ ಒಳ್ಳೆ ಇದು ಗುರು ಇದು ಒಂತರ ರೆಪ್ಯುಟೇಷನ್ ನೋಡಿ ಯಾವ ತರ ಬಿಲ್ಡ್ ಆಗಿದೆ ಅಂತ ಬಾಟರ್ ಗವಾಸ್ಕರ್ ಟ್ರೋಫೀಸ್ ಒಂತರ ಈ ಸೀರೀಸ್ ಅಲ್ಲಿ ಕ್ಯಾಪ್ಟೆನ್ಸಿ ಸಿಗದೆ ಒಂತರ ದೊಡ್ಡ ವಿಚಾರ ಅದರಲ್ಲಿ ಮೊದಲನೇ ಮ್ಯಾಚ್ ಅಲ್ಲಿ ಗೆಲ್ಸ್ಬಿಟ್ರು ಅಂತ ಅಂದ್ರೆ ಇದಕ್ಕಿಂತ ಒಂದು ಒಳ್ಳೆ ರೆಪ್ಯುಟೇಷನ್ ಬೇಕಾಗಿ ಗುರು ಒಬ್ಬ ಪ್ಲೇಯರ್ ಗೆ ನೋಡಿ ಗೆಲ್ಸ್ಬಿಟ್ಟಿದ್ದಾರೆ ಇವಾಗ ನೆಕ್ಸ್ಟ್ ಮ್ಯಾಚ್ ರೋಹಿತ್ ಶರ್ಮ ಕ್ಯಾಪ್ಟೆನ್ಸಿ ನಿಭಾಯಿಸಿದರೆ ಇವರಿಗೆ ಕ್ಯಾಪ್ಟೆನ್ಸಿ ಕೊಡಬೇಕು ಅನ್ನೋದು ಒಂದು ಕ್ವೆಶ್ಚನ್ ಅಂಡ್ ರೋಹಿತ್ ಶರ್ಮನೇ ಕ್ಯಾಪ್ಟೆನ್ಸಿ ನಿಭಾಯಿಸುವಂತಹ ಎಲ್ಲಾ ಸಾಧ್ಯತೆ ಇದೆ ಅಂಡ್ ರೋಹಿತ್ ಶರ್ಮ ಅವರು ಫೇಲ್ ಆಗಿ ಹೋಗ್ಬಿಟ್ರು ಅಂದ್ರೆ ಅವರಿಗೆ ಮುಖಭಂಗ ಆಗುತ್ತೆ ಸೆಕೆಂಡ್ ಅಂಡ್ ಥರ್ಡ್ ಮ್ಯಾಚ್ ಇನ್ನು ಮಿಕ್ಕಿರುವಂತಹ ಮ್ಯಾಚ್ ಗಳಲ್ಲಿ ಅವರು ಗೆಲ್ಸ್ಬೇಕಾಗುತ್ತೆ ಇಲ್ಲಾಂದ್ರೆ ಜಸ್ಪ್ರೀತ್ ಬುಮ್ರಾ ಅವರ ಕ್ಯಾಪ್ಟೆನ್ಸಿ ಫಸ್ಟ್ ಮ್ಯಾಚ್ ಗುರು ಹಂಗಿತ್ತು ಇವಾಗ ಹಿಂಗಾಗಿ ಹೋಗ್ಬಿಟ್ಟಿದೆ ಅನ್ನೋದೆಲ್ಲ ಬಂದ್ಬಿಡುತ್ತೆ ಸೊ ಇವತ್ತಿನ ಮ್ಯಾಚ್ ಇವತ್ತಿನ ಡೇ ಹೆಂಗಿತ್ತು ಕಂಪ್ಲೀಟ್ಲಿ ಡಾಮಿನೇಟ್ ಮಾಡಿ ಬಿಸಾಕಿದ್ದು ನಮ್ಮ ಇಂಡಿಯಾ ಬರಿ ಜಸ್ಟ್ ಎರಡು ಸೆಷನ್ ಅಷ್ಟೇನೆ ಗುರು ಡಾಮಿನೇಟ್ ಮಾಡಿತ್ತು ಸ್ಟಾರ್ಟಿಂಗ್ ಇಂದ ಹಿಡ್ಕೊಂಡು ನೋಡ್ತು ಅಂತಂದ್ರೆ ನಾಲ್ಕು ದಿನ ತಗೊಂಡು ನೋಡ್ತು ಅಂದ್ರೆ ಫಸ್ಟ್ ಎರಡು ಸೆಷನ್ ಅಷ್ಟೇ ಇವರಿಗೆ ಕೊಡಬೇಕು ಡೇ ಒನ್ ಫಸ್ಟ್ ಎರಡು ಸೆಷನ್ ಅವೆರಡು ಬಿಡ್ತು ಅಂತ ಅದೇ ಇಂಡಿಯಾ 150 ಗೆ ಆಲ್ ಔಟ್ ಆದ್ರಲ್ಲ ಆ ಸೆಷನ್ ಬಿಡ್ತು ಅಂತಂದ್ರೆ ಅವೆರಡು ಸೆಷನ್ ಬಿಡ್ತು ಅಂತ ಅಂದ್ರೆ ಇನ್ನೆಲ್ಲೂ ಕೂಡ ಇವರದ್ದು ಏನು ಆಗಿಲ್ಲ ಇನ್ನೆಲ್ಲ ಸೆಷನ್ ಬಂದಿರೋದು ಕಂಪ್ಲೀಟ್ಲಿ ಮೂರಕ್ಕೆ ಮೂರಲ್ಲ ಇನ್ಫ್ಯಾಕ್ಟ್ ನಾಲ್ಕು ದಿನನು ಬಂದಿರೋದು ಇಂಡಿಯಾ ಕಡೆನೆ ಮಗ ಫಸ್ಟ್ ಟೆಸ್ಟ್ ಮ್ಯಾಚ್ ಅಲ್ಲಿ ರೌಂಡ್ ಎಷ್ಟು 102ಕ್ಕೋ 104ಕ್ಕೋ ಆಲ್ ಔಟ್ ಈ ಮ್ಯಾಚ್ ಅಲ್ಲಿ 238 ಕ್ಕೆ ಆಲ್ ಔಟ್ ಇಂಡಿಯಾಗೆ ಸಿಕ್ಕಿರೋದು ಅತಿ ದೊಡ್ಡ ಮಾರ್ಜಿನ್ ವಿಕ್ಟರಿ 295 ರನ್ ಮಾರ್ಜಿನ್ ವಿಕ್ಟರಿ ಅಂದ್ರೆ ಇದೇನು ಅಲ್ಪ ಸ್ವಲ್ಪ ಮಾರ್ಜಿನ್ ಅಂತೂ ಅಲ್ಲವೇ ಅಲ್ಲ ಹೆವಿ ಮಾರ್ಜಿನ್ ವಿಕ್ಟರಿ ಸಿಕ್ಕಿರೋದು ಆಸ್ಲೇ ಒಂತರ ಮುಖಭಂಗ ಆಗಿದೆ ಅಂತ ಹೇಳ್ಬೇಕು ಯಾಕಂದ್ರೆ ಅವರು ಸ್ಟೇಡಿಯಂ ಅಲ್ಲಿ ಸೋತೆ ಇಲ್ಲ ಯಾರ ಮೇಲು ಕೂಡ ಸೋತೆ ಇರಲಿಲ್ಲ ಅದು ಬಂದ್ಬಿಟ್ಟು ನೋಡಿ ಅದು ಗ್ಯಾಬಾದಲ್ಲಿ ಯಾವ ತರ ಸೋತ್ರು ಅವರು ಅದೇ ತರ ಆಗಿದೆ ಅಂತ ಹೇಳ್ಬೇಕು ಈ ಸ್ಟೇಡಿಯಂ ಕಂಪೆರಿಟಿವ್ಲಿ ಗ್ಯಾಬಾನ ಕಂಪೇರ್ ಮಾಡಿ ಆಗಲ್ಲ ಬಟ್ ಆದ್ರೂ ಕೂಡ ಇಲ್ಲೂ ಕೂಡ ಮೊದಲನೇ ಸೋಲಾಗಿದೆ ಅವರಿಗೆ ಅದನ್ನ ಉಣಿಸಿರೋದು ನಮ್ಮ ಟೀಮ್ ಇಂಡಿಯಾ ಅಂದ್ರೆ ಇದು ಒಂತರ ಹೇಳ್ಕೊಳೋಕೆ ಒಂತರ ಹೆಮ್ಮೆ ಆಗುತ್ತೆ ಮಗ ಡಿಎಸ್ ಪಿ ಸ್ಟಾರ್ಟ್ ಮಾಡಿದಂಗೆ ಟಿಡಿಂಗ್ ಟೆಡಿಂಗ್ ಟೆಡಿಂಗ್ ಅಂತ ಎಲ್ಲರೂ ಹಂಗೆ ಪಟ ಪಟ ಪಟ ಪಟ ಎಲ್ಲರೂ ಕಾಟ್ ಬಿಹೈಂಡ್ ಆಗಿ ಹೋಗಿದ್ದು ಆಲ್ಮೋಸ್ಟ್ ಮಿಚಿಲ್ ಮಾರ್ಶ್ ಅವರು ಒಂದು ಇನ್ಸೈಡ್ಸ್ ಆಗ್ಬಿಟ್ಟು ಒಂದು ಅನ್ಫಾರ್ಚುನೆಟ್ ಡಿಸ್ಮಿಸ್ ಆಯ್ತು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ ಪಾಪ ಮಿಚಿಲ್ ಮಾರ್ಶ್ ಅರೌಂಡ್ 47 ರನ್ಸ್ ಗೆ ಔಟ್ ಆಗಿರೋದು ಟ್ರಾವೆಸ್ ಹೆಡ್ 89 ರನ್ನು ಅವರಿಬ್ಬರದೇ ಒಂತರ ಬಹುಪಾಲು ಅಂತ ಹೇಳ್ಬೇಕು ಅವರಿಬ್ಬರ ಕಾಂಟ್ರಿಬ್ಯೂಷನ್ ಅವರಿಬ್ಬರ ಪಾರ್ಟ್ನರ್ಶಿಪ್ ಚೆನ್ನಾಗಿ ನಡೀತಾ ಇತ್ತು ಹಾ ಟ್ರಾವೆಸ್ಟ್ ಕೂಡ ಎಡ್ಜ್ ಜೊಡ್ಕೊಂಡು ಔಟ್ ಆಗಿದ್ದು ಬುಮ್ರಾ ಅವರು ಅವರ ವಿಕೆಟ್ ನ ಎತ್ತಿದ್ದು ಇನಿಷಿಯಲ್ ಎರಡು ವಿಕೆಟ್ ನ ಎತ್ತಿದ್ದು ಸಿರಾಜ್ ಭಯ್ಯ ಉಸ್ಮಾನ್ ಕವರ್ ಜೊತೆಗೆ ಸ್ಟೀವ್ ಸ್ಮಿತ್ ಬಂದ್ರು ಸ್ಟೀವ್ ಸ್ಮಿತ್ ಯಾಕೋ ಒಂತರ ಗಾಬ್ ಗಾಬ್ರಿಯಲ್ಲಿ ಆಡಿದಂಗೆ ಇತ್ತು ಗುರು ಇವತ್ತು ಎಲ್ಲಾ ಕಾಟ್ ಬಿಹೈಂಡ್ ಕಾಟ್ ಬಿಹೈಂಡ್ ಕಾಟ್ ಬಿಹೈಂಡ್ ಆಗ್ಬಿಟ್ಟೆನೆ ಹೋಗಿದ್ದು ಆಲ್ಮೋಸ್ಟ್ ಎಲ್ಲರೂನು ಕೂಡ ಆಲ್ಮೋಸ್ಟ್ ಕಾಟ್ ಬಿಹೈಂಡ್ ಆಗಿದ್ದಾರೆ ಹಾ ಉಸ್ಮಾನ್ ಕವಾಜಿನ ಅವರು ಕೂಡ ಕಾಟ್ ಬಿಹೈಂಡ್ ಆಗಿದ್ದು ಬಟ್ ಅವರು ಬೇರೆ ತರ ಕಾಟ್ ಬಿಹೈಂಡ್ ಆಯ್ತು ಬಾಲ್ ಮೇಲಕ್ಕೆ ಹೋಗಿತ್ತು ರಿಷಬ್ ಪಂತು ಆರಾಮಾಗಿ ಹೋಗಿ ಕಷ್ಟ ಹಿಡ್ಕೊಂಡ್ರು ಒಟ್ಟನಲ್ಲಿ ಕ್ಯಾಚಿಂಗ್ ಆಗಿರಲಿ ಇನ್ನೇನು ಫೀಲ್ಡಿಂಗ್ ಗಿಲ್ಡಿಂಗ್ ಎಲ್ಲಾ ಇವರು ಬಾಲೇ ಹೊಡಿತಾ ಇರ್ಲಿಲ್ವಲ್ಲ ಆ ಔಟ್ ಫೀಲ್ಡ್ ನೇ ತಡಿತಾ ಇತ್ತು ಫೋರ್ ಗೆ ಹೋಗ್ತಾ ಇರ್ಲಿಲ್ಲ ಬಾಲ್ ಇವರು ಹೊಡಿಯೋ ಫೋರ್ಸ್ ಆತರ ಇತ್ತು ಕೇಳಿ ಎಷ್ಟೊಂದು ಬಾಲ್ ಅದೇ ತರ ಆಗಿದೆ ಗುರು ಫೋರ್ ಗೆ ಹೋಗಿಲ್ಲ ಬಾಲ್ ಬಾಲ್ ಹೋಗ್ ಹೋಗಿ ಅದಾಗ ಅದೇ ಆಗದೆ ನಿಂತ್ಕೊಂತಾ ಇತ್ತು ಬೌಂಡ್ರಿ ಹತ್ರ ನಾಲ್ಕು ರನ್ ಓಡಿದ್ದಾರೆ ನಂಬುತ್ತೀರಾ ನಾಲ್ಕು ರನ್ ಓಡಿದ್ದಾರೆ ಇವತ್ತು ಆಕ್ಚುಲಿ ಮೂರು ರನ್ ನಾಲ್ಕು ರನ್ ಓಡಿದ್ದಾರೆ ಯಾಕಂದ್ರೆ ಅಷ್ಟು ದೊಡ್ಡು ಔಟ್ ಫೀಲ್ಡ್ ಸೊ ಅದಕ್ಕೋಸ್ಕರ ನಾಲ್ಕು ರನ್ ಕೂಡ ನೋಡೋಕೆ ಸಿಕ್ಕಿದ್ದು ಇವತ್ತು ಇನ್ನೇನು ವಾಷಿಂಗ್ಟನ್ ಸಂದರ್ಭದಲ್ಲಿ ಬಂದ್ಬಿಟ್ಟು ಎರಡು ವಿಕೆಟ್ ನ ಎತ್ತಿದ್ರು ಮಿಚಿಲ್ ಮಾರ್ಶ್ ಅವರ ವಿಕೆಟ್ ಎತ್ತಿದ್ದು ನಿತೀಶ್ ನಿತೀಶ್ ರೆಡ್ಡಿ ಆಯ್ತು ಅಂತ ಅಂದ್ರೆ ಹರ್ಷಿತ್ ರಾಣಾ ಅವರಿಗೆ ಒಂದು ವಿಕೆಟ್ ಬಿದ್ದಿದ್ದು ಇವರು ಅಲೆಕ್ಸ್ ಕ್ಯಾರಿ ಅವರು ಔಟ್ ಆಗಿದ್ದು ಅವರು ಕೂಡ ಒಂದು ರೇಂಜ್ ಗೆ ಪರ್ಫಾರ್ಮ್ ಮಾಡಿದ್ರು ಫಸ್ಟ್ ಮ್ಯಾಚ್ ಫಸ್ಟ್ ಇನ್ನಿಂಗ್ಸ್ ಅಲ್ಲೂ ಒಂದು ರೇಂಜ್ ಗೆ ಪರ್ಫಾರ್ಮ್ ಮಾಡಿದ್ರು ಸೆಕೆಂಡ್ ಇನ್ನಿಂಗ್ಸ್ ಅಲ್ಲೂ ಒಂದು ಸ್ವಲ್ಪ ಸ್ವಲ್ಪ ಸ್ಕೋರ್ ನ ಹೊಡೆದ್ರು ಇನ್ನೇನು ಗುರು 534 ರನ್ ಟಾರ್ಗೆಟ್ ಅಂತ ಅಂದ್ರೆ ಹೊಡೆಯೋಕೆ ಆಗುತ್ತಾ ಅದನ್ನ ಹೊಡಿಬಹುದು ಪಣ ತೊಟ್ಟರೆ ಹೊಡಿಬಹುದು 534 ರನ್ ಕೂಡ ಚೇಜ್ ಮಾಡಬಹುದು ಬಟ್ ಇವರು ನೆನ್ನೆನೇ ಮೂರು ವಿಕೆಟ್ ಕಳೆದುಕೊಂಡು ಬಿಟ್ರಲ್ಲ ಪಟ ಪಟ ಪಟ ಅಂದಂಗೆ ಥರ್ಡ್ ಸೆಷನ್ ಅಲ್ಲೇ ಮೂರು ವಿಕೆಟ್ ಇನ್ನೇನು ಡೇ ಎಂಡ್ ಆಗೋ ಟೈಮಲ್ಲಿ ಪಟ ಪಟ ಪಟ ಅಂದಂಗೆ ಕಳೆದುಕೊಂಡು ಬಿಟ್ರಲ್ಲ ಇನ್ನೆಲ್ಲಿ ಹೊಡಿತಾರೆ ಇವರು ಗೊತ್ತಿತ್ತು ಎಕ್ಸ್ಪೆಕ್ಟೇಷನ್ ಇತ್ತು ಇವತ್ತೇನೆ ಇಂಡಿಯಾಗೆ ವಿಕ್ಟರಿ ಸಿಗುತ್ತೆ ಅಂತ ಅಂತ ಅಂಡ್ ಥರ್ಡ್ ಸೆಷನ್ ಅಲ್ಲಿ ಇವತ್ತು ಡೇ ಎಂಡ್ ಆಗುವಂತ ಟೈಮ್ ಅಲ್ಲಿ ಸಿಗಬಹುದು ಅನ್ಕೊಂಡಿದ್ದೆ ಇನ್ನ ಬೇಗನೆ ಸಿಕ್ತು ಇವರು ಆಸ್ಟ್ರೇಲಿಯನ್ಸ್ ಏನೋ ಒಂತರ ಪಾಪ ಸಿಕ್ಕಾಪಟ್ಟೆ ಅಪ್ಸೆಟ್ ಆಗಿ ಹೋಗ್ಬಿಟ್ಟಿದ್ದಾರೆ ಅಂಡ್ ಪ್ಯಾಟ್ ಕಮಿನ್ಸ್ ಒಂದು ಮೋಟಿವೇಷನಲ್ ಸ್ಟೇಟ್ಮೆಂಟ್ ನ ಕೊಟ್ಟಿದ್ದಾರೆ ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಗಳಿಗೆ ಎಲ್ಲರಿಗೂನು ಕೂಡ ಹೌದು ಇವತ್ತು ಒಂದು ಏನೋ ಒಂದು ಐದು ದಿನ ಇವಾಗ ಒಂದು ಸ್ವಲ್ಪ ಸೈಕ್ ಆಯ್ತು ನಮಗೆ ಏನೋ ನೆಟ್ಗಾಡಿಲ್ಲ ಈ ಮ್ಯಾಚ್ ನಾವು ಬಟ್ ಆದ್ರೂ ಕೂಡ ನಾವೇ ಟಾಪ್ ಕ್ವಾಲಿಟಿ ಟೀಮ್ ವರ್ಲ್ಡ್ ಅಲ್ಲಿ ನಂಬರ್ ಒನ್ ಟೀಮ್ ಯಾವುದು ಅಂತಂದ್ರೆ ಅದು ಟೀಮ್ ಆಸ್ಟ್ರೇಲಿಯಾ ಅಂತ ಹೇಳಿದ್ದಾರೆ ಇದೊಂತರ ಅವರಿಗೆ ಅವರ ಟೀಮ್ ನ ಮೋಟಿವೇಷನ್ ಇನ್ಕ್ರೀಸ್ ಮಾಡಿಕೊಳ್ಳುವುದಕ್ಕೆ ಕೊಟ್ಟಿರುವಂತಹ ಸ್ಟೇಟ್ಮೆಂಟ್ ಅಂದ್ರೆ ತಪ್ಪಾಗಲ್ಲ ಹೌದು ಕೊಡಬೇಕು ಈ ತರ ಸ್ಟೇಟ್ಮೆಂಟ್ ಗಳನ್ನ ಅಂದ್ರೆ ಅವರವರ ಮಧ್ಯೆನೇ ಕೊಟ್ಕೋಬೇಕು ಈಚೆ ಕಡೆ ಎಲ್ಲಾ ಬಂದ್ಬಿಟ್ಟು ಮ್ಯಾಚ್ ಸೋದಾದ್ಮೇಲೆ ಈ ತರ ಹೇಳ್ತು ಅಂತಂದ್ರೆ ನಗು ಬರುತ್ತೆ ನಮಗೆಲ್ಲ ಹೇಳಿದ್ರು ನಗು ಬರುತ್ತೆ ಅಂಡ್ ಆಸ್ಟ್ರೇಲಿಯಾನ್ ಟೀಮ್ ಒಳಗಡೆ ಹೇಳ್ಕೊಂತಾರೆ ಏ ನಾವು ಟಾಪ್ ಕ್ವಾಲಿಟಿ ಟೀಮ್ ಗುರು ಅಜ್ಜಿ ಈ ಮ್ಯಾಚ್ ಸೋತಿರಬಹುದು ನೆಕ್ಸ್ಟ್ ಮ್ಯಾಚ್ ಬಂದು ಹೊಡಿಯೋಣ ಸುಮ್ನಿರಿ ಅಂತ ಆತರ ಮೋಟಿವೇಷನ್ ಗಳು ಕೊಟ್ಕೊಂಡ್ಲಿ ಬಟ್ ಎಲ್ಲರೂ ಮೀಡಿಯಂ ಮುಂದೆ ಬಂದ್ಬಿಟ್ಟು ಏ ನಾವು ಟಾಪ್ ಕ್ವಾಲಿಟಿ ಟೀಮ್ ಗುರು ಅಂತ ಅಂದ್ರೆ ಈ ಮ್ಯಾಚ್ ಸೋತಾಗೆ ಹೇಳೋದಿಕ್ಕೆ ಅದು ಸರಿ ಇರೋದಿಲ್ಲ ಸೊ ಓಕೆ ಅಲ್ಟಿಮೇಟ್ಲಿ ಬುಮ್ರಾ ಅವರ ಕ್ಯಾಪ್ಟೆನ್ಸಿಲಿ ಒಂದು ಮ್ಯಾಚ್ ನ ಗೆದ್ದಿದ್ದೀವಿ ಇನ್ನು ನಾಲ್ಕು ಮ್ಯಾಚ್ ಇದೆ ಒಂದು ಮ್ಯಾಚ್ ನ ಗೆಲ್ಲೋದಕ್ಕೂ ಐದು ಮ್ಯಾಚ್ ನ ಗೆಲ್ಲೋದಕ್ಕೂ ಸಿಕ್ಕಾಪಟ್ಟೆ ಡಿಫರೆನ್ಸ್ ಇದೆ ಒಂದು ಮ್ಯಾಚ್ ನ ಸೀರೀಸ್ ಅಲ್ಲಿ ಸುಮಾರು ಸಲ ಒಂದು ಮ್ಯಾಚ್ ನ ಗೆದ್ದವರು ಮುಗಿರಿಸಿಕೊಂಡಿರೋದನ್ನ ನೋಡಿದೀವಿ ನಾವು ಬೇಜಾನ್ ಸೀರೀಸ್ ಗಳಲ್ಲಿ ನೋಡಿದೀವಿ ಅದು ಇಂಡಿಯಾನು ಮುಗಿರಿಸಿಕೊಂಡಿದೆ ಬೇರೆಯವರು ಕೂಡ ಮುಗಿರಿಸಿಕೊಂಡಿದ್ದಾರೆ ಓವರ್ ಕಾನ್ಫಿಡೆನ್ಸ್ ಬರೋದು ಬೇಡ ನಮ್ಮ ಟೀಮ್ ಇಂಡಿಯಾಗೆ ಇದೇ ತರ ಕನ್ಸಿಸ್ಟೆಂಟ್ ಆಗಿ ಎಲ್ಲಾ ಮ್ಯಾಚ್ ಗಳು ವೈಟ್ ವಾಶ್ ನ ಮಾಡ್ತು ಅಂತಂದ್ರೆ ಅದಕ್ಕೆ ಒಂತರ ಒಂತರ ನೋಡಿ ಕೌಂಟರ್ ಕೊಟ್ಟಂಗೆ ಇರ್ತೈತಿ ಇವಾಗೆಲ್ಲ ಏನೇನು ಮಾತಾಡಿದ್ವಿ ಎಲ್ಲರೂ ನಾವು ಮಾತಾಡಿದ್ವಿ ನೀವು ಮಾತಾಡಿದ್ವಿ ಎಲ್ಲರೂ ಮಾತಾಡಿದ್ವಿ ನ್ಯೂಜಿಲ್ಯಾಂಡ್ ಸೀರೀಸ್ ಅಲ್ಲಿ ಏನೇನು ಆಯ್ತು ಇಂಡಿಯಾ ವರ್ಸಸ್ ನ್ಯೂಸ್ ಸೀರೀಸ್ ಅಲ್ಲಿ ಎಲ್ಲಾ ಬಾಯಿಗೆ ಬಂದಂಗೆ ಮಾತಾಡಿದ್ವಿ ಸೊ ಇವಾಗ ಇದು ವೈಟ್ ವಾಶ್ ಆಯ್ತು ಅಂತಂದ್ರೆ ಅದಕ್ಕೆ ಒಂತರ ಉತ್ತರ ಕೊಟ್ಟಂಗೆ ಇರುತ್ತೆ ಅಷ್ಟೇನೆ ನೋಡೋಣ ಅದು ಏನು ಮಾಡ್ತಾರೆ ಅಂತ ಅಂಡ್ ಸುಮಾರು ಜನ ಹೇಳಿದ್ದಾರೆ ಸುಮಾರು ಜನ ಎಕ್ಸ್ ಕ್ರಿಕೆಟರ್ಸ್ ಹೇಳಿದ್ದಾರೆ ಡಬ್ಲ್ಯೂ ಟಿಸಿ ಫೈನಲ್ ಇಂಡಿಯಾ ಕ್ವಾಲಿಫೈ ಆಗಲ್ಲ ಹಂಗೆ ಹಿಂಗೆ ಅಂತೆಲ್ಲ ಹೇಳಿದ್ದಾರೆ ಅವರ ಬಾಯೆಲ್ಲ ಮುಚ್ಚಿಸಿದಂಗೆ ಇರುತ್ತೆ ಇನ್ ಕೇಸ್ ಏನಾದ್ರೂ ವೈಟ್ ವಾಶ್ ಮಾಡಿದ್ರು ಅಂತಂದ್ರೆ ನಾಲ್ಕು ಮ್ಯಾಚ್ ಅಂತೂ ಗೆಲ್ಲೇ ಬೇಕು ಗುರು ನೋಡೋಣ ಅದೇನು ಮಾಡ್ತಾರೆ ಅಂತ ಸಿಗೋಣ ಮುಂದಿನ ವಿಡಿಯೋದಲ್ಲಿ


🔗 Watch on YouTube

🚀 Related Hashtags: #IND #AUS #1st #test #BGT #post #match #analysis #KannadaIND #AUS #1st #test #review


Disclaimer: This video is embedded directly from YouTube. All rights to the video and content belong to the original creator, Sagar stories. For more details, please visit the original source: https://www.youtube.com/watch?v=oQIL40iNVno.

Previous Article

POST MATCH ANALYSIS |PAK Vs ZIM | 2ND ODI MATCH|Shoaib akhtar|Mohammed Hafeez| #cricket #pakvszim

Next Article

Oilers' Brett Kulak Reflects On Journey To NHL Growing Up In Stoney Plain, Alberta

Write a Comment

Leave a Comment

Your email address will not be published. Required fields are marked *

Subscribe to our Newsletter

Subscribe to our email newsletter to get the latest posts delivered right to your email.
Pure inspiration, zero spam ✨