📅 Published on: 2024-12-29 11:28:22
⏱ Duration: ( seconds)
👀 Views: | 👍 Likes: [vid_likes]
📝 Video Description:
Hello guys Hope you liked the video. Please share the video with your friends and family Please subscribe to the channel and …
🎙 Channel: Sports World Kannada
🌍 Channel Country: [channel_country_name]
📂 Tags:
[vid_tags]
🕵️♂️ Transcript:
ಹಲೋ ಗಾಯ್ಸ್ ವೆಲ್ಕಮ್ ಬ್ಯಾಕ್ ಸ್ಪೋರ್ಟ್ಸ್ ವರ್ಲ್ಡ್ ಕನ್ನಡ youtube ಚಾನೆಲ್ ಗೆ ಎಲ್ಲರಿಗೂ ಸ್ವಾಗತ ಅಂತ ಹೇಳ್ತಾ ಮೊದಲನೇದಾಗಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಫೋರ್ಥ್ ಟೆಸ್ಟ್ ಮ್ಯಾಚ್ ಇವತ್ತಿನ ನಾಲ್ಕನೇ ದಿನ ಏನೇನೆಲ್ಲಾ ಆಯ್ತು ಅಂತ ಎಲ್ಲ ನೋಡ್ಕೊಂಡು ಬಂದ್ಬಿಡೋಣ ಮೊದಲನೇದಾಗಿ ತಾವಿನ್ನು ಚಾನೆಲ್ ಸಬ್ಸ್ಕ್ರೈಬ್ ಮಾಡ್ದೆ ನೋಡ್ತಾ ಇದ್ರೆ ಸ್ಪೋರ್ಟ್ಸ್ ವರ್ಲ್ಡ್ ಕನ್ನಡ youtube ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ಅಂತ ಹೇಳ್ತಾ ಬನ್ನಿ ಗಾಯ್ಸ್ ವಿಡಿಯೋ ಶುರು ಮಾಡೋಣ ಮೊದಲನೇದಾಗಿ ಅಲ್ಲಿ ನಿನ್ನೆ ಇಂಡಿಯಾದವರು ಏನು 358 ರನ್ಸ್ ನ ಹೊಡೆದುಬಿಟ್ಟು ಅಲ್ಲಿ ಏನು ನಿನ್ನೆ ದಿನನ ಏನು ಒಂದು ವಿಕೆಟ್ ನ ಉಳಿಸಿಕೊಂಡು ಬಿಟ್ಟು ಏನು ಮುಗಿಸಿರ್ತಾರೆ ಅಲ್ಲಿ ನಿತೀಶ್ ರೆಡ್ಡಿ ಅವರು ಆಗ್ಲಿ ಮತ್ತೆ ಸಿರಾಜ್ ಅವರು ಏನು ಅವರಿಬ್ಬರು ಬ್ಯಾಟ್ ನ ಮಾಡ್ತಾ ಇರ್ತಾರೆ 358 ರನ್ಸ್ ನ ಹೊಡೆದುಬಿಟ್ಟು ಏನ್ ಅಲ್ಲಿ ಇನ್ನಿಂಗ್ಸ್ ನ ಮುಗಿಸಿರ್ತಾರೆ ಇವತ್ತು ಅವರ ಕಡೆಯಿಂದ ಹೊಡೆಯೋಕೆ ಆಗಿದೆ ಕೇವಲ 11 ರನ್ಸ್ ಅಂತ ಹೇಳಬಹುದು ಅಲ್ಲಿ ನಿತೀಶ್ ರೆಡ್ಡಿ ಅವರು ಇವತ್ತು ಇವತ್ತು ಕೂಡನು ಒಂದು ಸ್ವಲ್ಪ ಚೆನ್ನಾಗಿ ಕಾಣಿಸಿಕೊಂಡ್ರು ಅಂತ ಹೇಳಬಹುದು ಬೌರಿ ಎಲ್ಲಾ ಹೊಡೆದರು ಅದಾದ್ಮೇಲೆ ಇಲ್ಲಿ ಒಂದು ಕಾಂಟ್ರೋವರ್ಷಿಯಲ್ ಡಿಸಿಷನ್ ಕೂಡನು ಬರುತ್ತೆ ಅಲ್ಲಿ ಅಂಪೈರ್ ಅವರು ಏನು ವಿಕೆ ಇದು ರಿವ್ಯೂ ತಗೊಂಡಿರ್ತಾರೆ ಅಲ್ಲಿ ನಾಟ್ ಔಟ್ ಅಂತ ಬರುತ್ತೆ ಅದಾದ್ಮೇಲೆ ಅಲ್ಲಿ ಕಮಿನ್ಸ್ ಅವರು ಮತ್ತೆ ರಿವ್ಯೂ ಕೂಡ ತಗೊಳೋಕೆ ಹೋಗ್ತಾರೆ ಅದಾದ್ಮೇಲಿಂದ ಅಲ್ಲಿ ಪ್ಯಾಟ್ ಕಮಿನ್ ಇವರದು ನ್ಯಾಥನ್ ಲಯನ್ ಅವರು ಬಾಲ್ ಅಲ್ಲಿ ಅಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರು ಔಟ್ ಆಗ್ತಾರೆ ಇವತ್ತು ಅವರು 114 ರನ್ಸ್ ಹೊಡೆದುಬಿಟ್ಟು ಔಟ್ ಆಗಿ ಹೋಗ್ತಾರೆ ಅಂತ ಹೇಳಬಹುದು ಇವತ್ತು ಅಲ್ಲಿ ಇಂಡಿಯಾದ ಕಡೆಯಿಂದ ಬಂದಿದ್ದು 369 ರನ್ಸ್ ಗೆ ಇವತ್ತು ಇಂಡಿಯಾದವರು ಆಲ್ ಔಟ್ ಆಗ್ತಾರೆ ಅದಾದ್ಮೇಲೆ ಅಲ್ಲಿ ಇವರು ಬ್ಯಾಟ್ ಮಾಡೋಕೆ ಬರ್ತಾರೆ ಅಂತ ಹೇಳಬಹುದು ಅಲ್ಲಿ ಮೊದಲನೇ ಮೊದಲನೇ ಸೆಷನ್ ಅಲ್ಲೇ ಇಂಡಿಯಾದವರು ಆಲ್ ಔಟ್ ಆಗ್ತಾರೆ ಅದಾದ್ಮೇಲೆ ಅಲ್ಲಿ ಆಸ್ಟ್ರೇಲಿಯಾದವರು ಬ್ಯಾಟ್ ಮಾಡೋಕೆ ಬರ್ತಾರೆ ಅಲ್ಲಿ ಉಸ್ಮಾನ್ ಕವಾಜ ಅವರು ಮತ್ತೆ ಸ್ಯಾಮ್ ಕಾನ್ಸ್ಟ್ನೆಸ್ ಅವರು ಅವರಿಬ್ಬರು ಬ್ಯಾಟ್ ಮಾಡಕಂತ ಬರ್ತಾರೆ ಬಂದ್ ಬಂದಂಗೆ ಒಂದು ಸ್ವಲ್ಪ ಚೆನ್ನಾಗಿ ಆಡ್ತಾ ಇದ್ರು ಅಂತಾನೂ ಹೇಳಬಹುದು ಅದಾದ್ಮೇಲೆ ಅಲ್ಲಿ ಸಿರಾಜ್ ಬೂಮ್ರಾ ಅವರು ಏನು ಬಾಲ್ ಮಾಡೋಕೆ ಬರ್ತಾರೆ ಆ ಬಾಲ್ ಅಲ್ಲಿ ಸ್ಯಾಮ್ ಕಾನ್ಸ್ಟ್ರೇಸ್ ಅವರು ಕ್ಲೀನ್ ಆಗಿ ಬೋಲ್ಡ್ ಆಗ್ತಾರೆ ಅಂತ ಹೇಳಬಹುದು ಒಂತರ ವಿಕೆಟ್ ಟಿಡಿಂಗ್ ಅಂತ ಹೊಡೆಯುತ್ತೆ ಒಂತರ ಬೂಮ್ರಾ ಅವರು ಸರಿಯಾಗಿ ಒಂದು ಬಾಲ್ ನ ಬಿಡ್ತಾರೆ ಅದು ಕ್ಲೂ ಲೆಸ್ ಆಗ್ಬಿಟ್ಟು ಕ್ಲೀನ್ ಆಗಿ ಬೋಲ್ಡ್ ಆಗ್ತಾರೆ ಅಂತ ಹೇಳಬಹುದು ಸ್ಯಾಮ್ ಕಾನ್ಸ್ಟ್ನೆಸ್ ಅವರು ಅದಾದ್ಮೇಲೆ ಬಂದಿದ್ದೆ ಒಂತರ ಇದು ಅಂತ ಹೇಳಬಹುದು ಏನಂತ ಕೇಳೋದಾದ್ರೆ ಒಂತರ ಸೈಕ್ ಆಗಿ ಒಂದು ಸೆಲೆಬ್ರೇಷನ್ ಬಂತು ಟೀಮ್ ಇಂಡಿಯಾ ಕಡೆಯಿಂದ ಒಂತರ ಅಲ್ಲಿ ಏನು ಸ್ಯಾಮ್ ಕಾನ್ಸ್ಟ್ರಾನ್ಸ್ ಅವರು ಇಂಡಿಯಾದ ಫಸ್ಟ್ ಇನ್ನಿಂಗ್ಸ್ ಅಲ್ಲಿ ವಿರಾಟ್ ಕೊಹ್ಲಿ ಅವರು ಔಟ್ ಆದಾಗ ಸ್ಯಾಮ್ ಕಾನ್ಸ್ಟ್ರಾನ್ಸ್ ಅವರು ಏನು ಆಸ್ಟ್ರೇಲಿಯನ್ ಫ್ಯಾನ್ಸ್ ಗೆಲ್ಲ ಒಂತರ ಹಿಂಗೆ ಕೈ ಮಾಡಿ ಏನು ತೋರಿಸಿದ್ರು ಒಂತರ ಕಿರ್ಚಿ ಕಿರ್ಚಿ ಅನ್ನೋ ತರ ಆ ಅವಾಗ ಅಲ್ಲಿ ರವಿ ಶಾಸ್ತ್ರಿ ಅವರು ಕೂಡನು ಒಂದು ಅಲ್ಲಿ ವಿರಾಟ್ ಕೊಹ್ಲಿ ಅವರಿಗೆ ಆಸ್ಟ್ರೇಲಿಯನ್ ಫ್ಯಾನ್ಸ್ ಇಂದ ಕೂಡನು ಅಲ್ಲಿ ವಿರಾಟ್ ಕೊಹ್ಲಿ ಅವರಿಗೆ ಒಂದು ಅವಮಾನ ಕೂಡನು ಆಗುತ್ತೆ ಅಲ್ಲಿ ರವಿ ಶಾಸ್ತ್ರಿ ಅವರು ಒಂದು ಇದನ್ನು ಕೂಡ ಹೇಳಿರ್ತಾರೆ ಏನಂದ್ರೆ ವಿರಾಟ್ ಕೊಹ್ಲಿ ಅವರ ಜೊತೆಗೆ ಇಂಡಿಯನ್ ಟೀಮ್ ಮತ್ತೆ ಇಂಡಿಯನ್ ಫ್ಯಾನ್ಸ್ ಅವರ ಜೊತೆಗೆ ನಿಲ್ಬೇಕು ಅಂತ ಏನು ಹೇಳಿರ್ತಾರೆ ರವಿ ಶಾಸ್ತ್ರಿ ಅವರು ಹಂಗೆ ಮಾಡಿದ್ರು ಅಂತಾನೂ ಹೇಳಬಹುದು ಅಲ್ಲಿ ಸ್ಯಾಮ್ ಕಾನ್ಸ್ಟೆನ್ಸ್ ಅವರದು ಏನು ಬೂಮ್ಲಾ ಅವರು ವಿಕೆಟ್ ತೆಗಿತಾರೆ ಆ ಟೈಮಲ್ಲಿ ಬೂಮ್ಲಾ ಅವರು ಆಗ್ಲಿ ಮತ್ತೆ ಸಿರಾಜ್ ಅವರು ಒಂತರ ಹೆವಿಯಾಗಿ ಇಡೀ ಟೀಮ್ ಅಂತಾನೂ ಹೇಳಬಹುದು ಆ ರೇಂಜ್ ಗೆ ಒಂತರ ಸೆಲೆಬ್ರೇಷನ್ ಮಾಡಿದ್ರು ಅಲ್ಲಿ ಬೂಮ್ಲಾ ಅವರು ಆತರ ಸೆಲೆಬ್ರೇಷನ್ ಮಾಡಿಲ್ಲ ನೋಡಿಲ್ಲ ಅಂತ ಹೇಳಬಹುದು ಆ ರೇಂಜ್ ಗೆ ಆಪರೇಷನ್ ಮಾಡಿದ್ರು ಅಲ್ಲಿ ಬೂಮ್ರಾ ಅವರು ಒಂತರ ಹಿಂಗೆ ಕೈಯೆಲ್ಲ ಮಾಡಿ ಆಸ್ಟ್ರೇಲಿಯನ್ ಫ್ಯಾನ್ಸ್ ಹತ್ರ ತೋರಿಸ್ತಾ ಇದ್ರು ಅಂತ ಹೇಳಬಹುದು ಅಲ್ಲಿ ಬೂಮ್ರಾ ಅವರಿಗೆ ಏನು ಅಲ್ಲಿ ಸ್ಯಾಮ್ ಕಾನ್ಫೆನ್ಸ್ ಅವರು ಏನಲ್ಲಿ ಒಂತರ ಸಿಕ್ಸ್ ಎಲ್ಲಾ ಏನಾಗಿ ಹೊಡೆದಿದ್ರು ಒಂತರ ಮಸ್ತಾಗಿ ಅವರು ಓವರ್ ಅಲ್ಲಿ ಏನು ಬ್ಯಾಟಿಂಗ್ ಮಾಡಿದ್ರು ಅದಕ್ಕೂ ಕೂಡ ರಿವೆಂಜ್ ತಗೊಂಡ್ರು ಅಂತ ಹೇಳಬಹುದು ಮತ್ತೆ ವಿರಾಟ್ ಕೊಹ್ಲಿ ಅವರಿಗೆ ಏನು ಇದನ್ನ ತೋರಿಸಿದ್ರು ಅದು ಕೂಡನು ಒಂದು ಇದನ್ನ ರಿವೆಂಜ್ ಆಗಿ ಒಂದು ಸ್ವೀಟ್ ರಿವೆಂಜ್ ಕೂಡ ತಗೊಂಡ್ರು ಅಂತ ಹೇಳಬಹುದು ಬೂಮ್ ಅವರು ಅದಾದ್ಮೇಲೆ ಅಲ್ಲಿ ಉಸ್ಮಾನ್ ಕವಾಜ ಅವರದು ಮತ್ತೆ ಸ್ಟೀವ್ ಸ್ಮಿತ್ ಅವರು ಇವರು ಕೂಡ ಇವರೆಲ್ಲ ಬೇಗ ಬೇಗನೆ ಔಟ್ ಆಗಿ ಹೋದ್ರು ಅಂತ ಹೇಳಬಹುದು ಅಲ್ಲಿ ಇವರಿಗೆ ಇಬ್ಬರದು ವಿಕೆಟ್ ಅಲ್ಲಿ ಮೊಹಮ್ಮದ್ ಸಿರಾಜ್ ಅವರೇ ತೆಗೆದ್ರು ಅಂತ ಹೇಳಬಹುದು ಉಸ್ಮಾನ್ ಕವಾಜ ಅವರು ಅಷ್ಟೇ ಅವರು ಕೂಡ ಕ್ಲೀನ್ ಆಗಿ ಬೋಲ್ಡ್ ಆಗ್ಬಿಟ್ಟು ಅವರು ಕೂಡನು ಔಟ್ ಆಗಿ ಹೋಗ್ತಾರೆ ಇನ್ನು ಸ್ಟೀವ್ ಸ್ಮಿತ್ ಅವರು ಹೊಡೆಯೋಕೆ ಹೋಗ್ಬಿಟ್ಟು ಎಡ್ಜ್ ಆಗ್ಬಿಡುತ್ತೆ ಬಾಲು ಅದು ಸೀದಾ ಹೋಗಿ ರಿಷಬ್ ಪಂತ್ ಅವರಿಗೆ ಕ್ಯಾಚ್ ಸಿಗುತ್ತೆ ಅವರು ಕೂಡನು ಬೇಗನೆ ಔಟ್ ಆದ್ರೂ ಅಂತ ಹೇಳಬಹುದು ಅವರ ಕಡೆಯಿಂದನು ಅಷ್ಟೊಂದು ಏನು ಕಾಂಟ್ರಿಬ್ಯೂಷನ್ ಬರ್ಲಿಲ್ಲ ಅದಾದ್ಮೇಲೆ ಅಲ್ಲಿ ಮಾರ್ನರ್ಸ್ ನ ಪ್ರಭುಷನ್ ಅವರ ಕಡೆಯಿಂದ ಒಂದು ಒಳ್ಳೆ ಒಳ್ಳೆ ಬ್ರಿಲಿಯಂಟ್ ಆಗಿ ಒಂದು ನಾಕ್ ಬಂತು ಅಂತ ಹೇಳಬಹುದು ಅವರ ಕಡೆಯಿಂದ ಇವತ್ತು ಒಂದು 70 ರನ್ಸ್ 70 ರನ್ಸ್ ಬಂತು ಅವರ ಜೊತೆಗೆ ಮಿಚಲ್ ಮಾರ್ಸ್ ಅವರು ಆಗ್ಲಿ ಒಂದು ಸ್ವಲ್ಪ ಹಂಗೆ ಹಿಂಗೆ ಚಿಕ್ಕ ಚಿಕ್ಕ ಪಾರ್ಟ್ನರ್ಶಿಪ್ ಕೂಡ ಬರ್ತಾ ಇತ್ತು ಅಂತ ಹೇಳಬಹುದು ಅಲ್ಲಿ ಏನು ಫಸ್ಟ್ ಇನ್ನಿಂಗ್ಸ್ ಫಸ್ಟ್ ಸೆಷನ್ ಮುಗಿದಾಗ ಎರಡು ವಿಕೆಟ್ ನ ಏನು ಕಳೆದುಕೊಂಡಿರ್ತಾರೆ ಆಸ್ಟ್ರೇಲಿಯಾದವರು ಅದಾಗಿದ್ದು ಸೆಕೆಂಡ್ ಸೆಕೆಂಡ್ ಸೆಷನ್ ಅಲ್ಲಿ ಅಲ್ಲಿ ಬೂಮ್ರಾ ಅವರು ಬಂದ್ಬಿಟ್ಟು ಟಿಡಿಂಗ್ ಟಿಡಿಂಗ್ ಅಂತ ಒಂದು ಸ್ವಲ್ಪ ಹೆವಿಯಾಗಿ ಮೂರು ವಿಕೆಟ್ ನ ತೆಗಿತಾರೆ ಅಲ್ಲಿ ಬೂಮ್ರಾ ಅವರು ಫಸ್ಟ್ ಸೆಕ್ಷನ್ ಅಲ್ಲಿ ಬಿದ್ದಿದ್ದು ಎರಡು ವಿಕೆಟ್ ಆದ್ಮೇಲೆ ಸೆಕೆಂಡ್ ಸೆಕ್ಷನ್ ಅಲ್ಲಿ ಅಲ್ಲಿ ಸಿರಾಜ್ ಅವರು ಆಗ್ಲಿ ಮತ್ತೆ ಬೂಮ್ರಾ ಅವರಿಗೆ ಒಂದು ಮೂರು ವಿಕೆಟ್ ಸಿಕ್ತು ಅಲ್ಲಿ ಮಿಚಲ್ ಮಾರ್ಶ್ ಅವರು ಅಷ್ಟೇ ಅವರು ಕೂಡನು ಹೊಡೆಯೋಕೆ ಹೋಗ್ಬಿಟ್ಟು ಅವರು ಕೂಡನು ಅವರದು ಕೂಡನು ಎಡ್ಜ್ ಆಗ್ಬಿಟ್ಟು ಅಲ್ಲಿ ರಿಷಬ್ ಪಂತ್ ಅವರಿಗೆ ಕ್ಯಾಚ್ ಕೊಟ್ಟುಬಿಟ್ಟು ಅವರು ಕೂಡನು ಔಟ್ ಆಗ್ತಾರೆ ಒಂತರ ಎಲ್ಲಾ ಅವರು ಬೇಗ ಬೇಗನೆ ಔಟ್ ಆದ್ರು ಆದ್ಮೇಲೆ ಪ್ಯಾಟ್ ಕಮಿನ್ಸ್ ಅವರು ಮತ್ತೆ ಲಭೂಷನ್ ಅವರ ಮಧ್ಯೆ ಒಂದು ಪಾರ್ಟ್ನರ್ಶಿಪ್ ಬಂತು ಅಂತ ಹೇಳಬಹುದು ಒಂತರ ಹೆವಿಯಾಗಿ ಕಚ್ಕೊಂಡು ಬಿಟ್ಟು ಆಡ್ತಾ ಇದ್ರು ಇವರಿಬ್ಬರು ಅದಾದ್ಮೇಲೆ ಅಲ್ಲಿ ಲಭೂಷನ್ ಅವರದು ವಿಕೆಟ್ ನ ಇಲ್ಲಿ ಸಿರಾಜ್ ಅವರು ತೆಗೆದ್ರು ಅಂತ ಹೇಳಬಹುದು ಅವರು ಕೂಡ ಅಲ್ಲಿ ಸ್ಲಿಪ್ ಅಲ್ಲಿ ಒಂದು ಸ್ವಲ್ಪ ಚೆನ್ನಾಗಿ ಕ್ಯಾಚ್ ಹಿಡಿದರು ಅಲ್ಲಿ ರೋಹಿತ್ ಶರ್ಮ ಅವರು ಕ್ಯಾಚ್ ಹಿಡಿದು ಬಿಟ್ರೆ ಅವರು ಕೂಡನು ಔಟ್ ಆಗಿ ಹೋಗ್ತಾರೆ ಇನ್ನ ಟ್ರಾವಿಸೆಡ್ ಅವರದು ಟ್ರಾವಿಸ ಅವರು ಅಷ್ಟೇ ಡೇಂಜರ್ ಮ್ಯಾನ್ ಏನಂತ ಇದ್ರು ಇಂಡಿಯಾಗೆ ಅವರು ಕೂಡನು ಬೇಗನೆ ಅವರು ಕೂಡನು ಬೇಗನೆ ಔಟ್ ಆಗೋದ್ರು ಅಂತ ಹೇಳಬಹುದು ಲಾಸ್ಟ್ ಫಸ್ಟ್ ಇನ್ನಿಂಗ್ಸ್ ಅಲ್ಲಿ ಏನು ಬೂಮ್ರಾ ಅವರಿಗೆ ವಿಕೆಟ್ ನ ಕೊಟ್ಟಿತ್ತು ಸೇಮ್ ಇವತ್ತು ಕೂಡನು ಅವರಿಗೆ ವಿಕೆಟ್ ಕೊಟ್ರು ಅಂತ ಹೇಳಬಹುದು ಅಲ್ಲಿ ಮುಂದೆ ನಿಲ್ಲಿಸಿಕೊಂಡು ಬಿಟ್ಟು ನಿತೀಶ್ ರೆಡ್ಡಿ ಅವರನ್ನ ಏನು ಮುಂದೆ ನಿಲ್ಲಿಸಿಕೊಂಡು ಅಲ್ಲಿ ಬೌಲ್ ಮಾಡ್ತಾರೆ ಬೂಮ್ರಾ ಅವರು ಸೀದಾ ಹೋಗ್ಬಿಟ್ಟು ಅವರಿಗೆ ಕ್ಯಾಚ್ ಕೊಟ್ಟುಬಿಟ್ಟು ಅವರು ಟ್ರಾವಿಸ ಅವರು ಅವರು ಔಟ್ ಆಗಿ ಹೋಗ್ತಾರೆ ಅಂತ ಹೇಳಬಹುದು ಅವರ ಕಡೆಯಿಂದ ಬಂದಿದ್ದೆ ಏನು ಒಂದು ಎರಡು ಮೂರು ರನ್ಸ್ ಏನೋ ಬಂತು ಅಷ್ಟೇ ಟ್ರಾವಿಸ ಅವರ ಕಡೆಯಿಂದ ಅವರು ಕೂಡ ಬೇಗನೆ ಕಳಿಸಿದ್ರು ಅಂತ ಹೇಳಬಹುದು ಅದಾದ್ಮೇಲೆ ಅಲ್ಲಿ ಪ್ಯಾಟ್ ಕಮಿನ್ಸ್ ಮತ್ತೆ ಲಭೂಷನ್ ಅವರ ಮಧ್ಯೆ ಒಂದು ಬ್ರಿಲಿಯಂಟ್ ಆಗಿ ಇದು ಬಂತು ಅಲ್ಲಿ ಲಭೂಷನ್ ಅವರದು ಸಿರಾಜ್ ಅವರೇ ವಿಕೆಟ್ ತೆಗೆದುಬಿಟ್ಟು ಕಳಿಸಿದ್ರು ಅಂತ ಹೇಳಬಹುದು ಅದಾದ್ಮೇಲೆ ಅಲ್ಲಿ ಪ್ಯಾಟ್ ಕಮಿನ್ಸ್ ಅವರು ಕೂಡನು ಒಂದು 41 ನ ಹೊಡೆದುಬಿಟ್ಟು ಒಂತರ ಮಸ್ತಾಗಿ ಕಾಣಿಸಿಕೊಳ್ಳುತ್ತಾ ಇದ್ರು ಅವರದು ಕೂಡನು ಅಲ್ಲಿ ರವೀಂದ್ರ ಜಡೇಜಾ ಅವರು ಬಂದ್ಬಿಟ್ಟು ಅವರು ಕೂಡನು ಮಸ್ತಾಗಿ ಒಂದು ವಿಕೆಟ್ ನ ತೆಗೆದ್ರು ಅವರು ಕೂಡನು ಸ್ಲಿಪ್ ಅಲ್ಲಿ ರೋಹಿತ್ ಶರ್ಮ ಅವರಿಗೆ ಕ್ಯಾಚ್ ಕೊಟ್ಬಿಟ್ಟು ಬ್ಯಾಟ್ ಕಮಿನ್ಸ್ ಅವರು ಔಟ್ ಆದ್ರೂ ಅದಾದ್ಮೇಲೆ ಇವಾಗ ಇಂಡಿಯಾಗೆ ಒಂದು ತಲೆನೂ ತರ್ತಾ ಇರೋದು ಯಾವುದು ಅಂದ್ರೆ ಅಲ್ಲಿ ಸ್ಕಾಟ್ ಬಾಲ್ಯಾಂಡ್ ಅವರು ಮತ್ತೆ ಇವರು ಏನು ಆಡ್ತಾ ಇದ್ದಾರೆ ನೆತನ್ ಲಯನ್ ಅವರು ಅವರದೇ ಒಂದು 20 ಓವರ್ ಆಡಿದ್ದಾರೆ ಅಂತ ಹೇಳಬಹುದು 173 ರನ್ಸ್ ಗೆ ಏನು ಅಲ್ಲಿ ಒಂಬತ್ತು ವಿಕೆಟ್ ನ ಕಳೆದುಕೊಂಡಿದ್ದಾರೆ ಇವಾಗ ಒಂದು 50 ಪ್ಲಸ್ ರನ್ಸ್ ಕಾಂಟ್ರಿಬ್ಯೂಷನ್ ಕೂಡನು ಬಂದಿದೆ ಇವರಿಬ್ಬರ ಮಧ್ಯೆ ಸ್ಕಾಟ್ ಬೋಲ್ಡ್ ಅವರು ಮತ್ತೆ ನೇತನ್ ಲೈಯನ್ ಅವರು ನೇತನ್ ಲೈಯನ್ ಅವರು 41 ರನ್ಸ್ ನ ಹೊಡೆದುಬಿಟ್ಟು ಒಂದು ಎಂಡ್ ಅಲ್ಲಿ ನಿಂತ್ಕೊಂಡು ಆಡ್ತಾ ಇದ್ದಾರೆ ಅಲ್ಲಿ ಸ್ಕಾಟ್ ಬಾಲ್ಡ್ ಅವರು ಅಷ್ಟೇ ಅವರಿಗೊಂದು ಸಪೋರ್ಟ್ ಕೊಡ್ತಾ ಇದ್ದಾರೆ ಅಂತ ಹೇಳಬಹುದು ಒಂದು 11 ರನ್ ಹೊಡೆದುಬಿಟ್ಟು ಅವರಿಗೆ ಒಂತರ ಸಪೋರ್ಟ್ ಕೊಡ್ತಾ ಇದ್ದಾರೆ ಅದಾದ್ಮೇಲೆ ಅಲ್ಲಿ ಮಿಚೆಲ್ ಸ್ಟಾರ್ಕ್ ಅವರದು ಅಷ್ಟೇ ಅವರು ಕೂಡನು ಇವತ್ತು ರನ್ ಔಟ್ ಮಾಡ್ತಾರೆ ಅಲ್ಲಿ ದಂತೆ ಇರಲಿಲ್ಲ ಅಲ್ಲಿ ಓಡೋಕೆ ಹೋಗ್ಬಿಟ್ಟು ಇವರು ರಿಷಬ್ ಪಂತ್ ಅವರು ಒಂದು ಬ್ರಿಲಿಯಂಟ್ ಆಗಿ ಒಂದು ರನ್ ಔಟ್ ನ ಹೊಡೆದರು ಅಂತ ಹೇಳಬಹುದು ಮಿಚಲ್ ಸ್ಟಾರ್ಕ್ ಅವರು ಅವರ ಕಡೆಯಿಂದನು ಅಷ್ಟೊಂದು ಲಂಚ್ ಬಂದಿದೆ ಅವರು ಬೇಗ ಔಟ್ ಆಗೋದ್ರು ಅದಾದ್ಮೇಲೆ ಇದೊಂದು ಏನು ಕಾಂಟ್ರಿಬ್ಯೂಷನ್ ಇವರಿಬ್ಬರದ್ದು ಏನು ಪಾರ್ಟ್ನರ್ಶಿಪ್ ಬರ್ತಾ ಇದೆ ಇದೆ ಒಂದು ಒಂತರ ಹೆವಿಯಾಗಿ ತಲೆಗೆ ಒಂತರ ಸೈಕ್ ಆಗ್ತಾ ಇದೆ ಅಂತ ಹೇಳಬಹುದು 173 ಗೆ ಅಲ್ಲಿ ಒಂಬತ್ತು ವಿಕೆಟ್ ನ ಕಳೆದುಕೊಂಡಿರೋದು ಇವಾಗ 228 ರನ್ಸ್ ವರೆಗೂ ಬಂದಿದೆ ಅಂತ ಹೇಳಬಹುದು ಇವಾಗ ಆಸ್ಟ್ರೇಲಿಯಾದ ಲೀಡ್ ನೋಡೋದಾದ್ರೆ ತ್ರಿಬಲ್ ತ್ರೀ ಹೊಡೆದಿದ್ದಾರೆ ಅಂತ ಹೇಳಬಹುದು 333 ರನ್ಸ್ ಗೆ ಒಂಬತ್ತು ವಿಕೆಟ್ ನ ಕಳೆದುಕೊಂಡು ಬಿಟ್ಟು ಇನ್ನು ಇನ್ನು ಕೂಡನು ಬ್ಯಾಟ್ ಮಾಡ್ತಾ ಇದ್ದಾರೆ ನೋಡೋಣ ಅದು ಏನೇನು ಆಗುತ್ತೋ ಅಲ್ಲಿ ಆಸ್ಟ್ರೇಲಿಯಾದವರು ಏನು ಯೋಚನೆ ಮಾಡ್ತಾ ಇದ್ದಾರೆ ಅನ್ನೋದೇ ಗೊತ್ತಿಲ್ಲ ಇಲ್ಲಿ ಈ ಮೆಲ್ಬೋರ್ನ್ ಅಂತ ಬಂದಾಗ ಇಷ್ಟು 333 ಪ್ಲಸ್ ಜೇಜ್ ಆಗಿಲ್ಲ ಅಂತ ಹೇಳಬಹುದು ನೋಡೋಣ ಅಲ್ಲಿ ಆಸ್ಟ್ರೇಲಿಯಾದವರು ಏನು ಯೋಚನೆ ಮಾಡ್ತಾ ಇದ್ದಾರೋ ಇಲ್ಲ ಡಾಗ್ ಏನಾದ್ರು ಯೋಚನೆ ಮಾಡ್ತಾ ಇದ್ದಾರಾ ಅಂತ ನೋಡಬೇಕಾಗುತ್ತೆ ಒಂತರ ನೋಡೋಣ ನಾಳೆ ಎಲ್ಲಾ ಗೊತ್ತಾಗುತ್ತೆ ಏನೇನು ಆಗುತ್ತೆ ಅಂತ ಇಲ್ಲ ಟೀಮ್ ಇಂಡಿಯಾ ಇನ್ನೂ ಒಂದು ಅವರು ಇನ್ನೂ ಒಂದು 10 ರನ್ಸ್ ಗೆ ಇಲ್ಲ ಏನಾದ್ರು ಒಂದು ಸ್ವಲ್ಪ ರನ್ಸ್ ಏನು ಅವರಿಬ್ಬರು ಹೊಡಿತಾರೆ ಅವರನ್ನ ಬೇಗ ಆಲ್ ಔಟ್ ಮಾಡ್ಬಿಟ್ಟು ಆಸ್ಟ್ರೇಲಿಯಾದವರನ್ನ ನಮ್ಮ ಇಂಡಿಯಾದವರು ಬೇಗ ಬ್ಯಾಟಿಂಗ್ ಮಾಡ್ಬಿಟ್ಟು ಒಂದು ಓಡಿ ಐ ಅಪ್ಲೋಚ್ ಇಟ್ಕೊಂಡು ಬಂದ್ಬಿಟ್ಟು ಹೊಡಿಬೇಕಾಗುತ್ತೆ ಇಲ್ಲಾಂದ್ರೆ ಈ ಮ್ಯಾಚ್ ಡ್ರಾ ಆಗೋ ಚಾನ್ಸಸ್ ಒಂದು ಸ್ವಲ್ಪ ಜಾಸ್ತಿಯಾಗಿ ಕಾಣಿಸ್ತಾ ಇದೆ ಅಂತ ಹೇಳಬಹುದು ಯಾಕಂದ್ರೆ ಅಷ್ಟು ರನ್ಸ್ ನ ಒಂದೇ ದಿನದಲ್ಲಿ ಹೊಡೆಯೋಕೆ ಅಂತೂ ಆಗಲ್ಲ ಟೆಸ್ಟ್ ಕ್ರಿಕೆಟ್ ಅಂತ ಬಂದಾಗ ನೋಡೋಣ ನಮ್ಮ ಇಂಡಿಯಾದವರ ಕಡೆಯಿಂದ ಇಂಡಿಯಾದವರು ಏನು ಮಾಡ್ತಾರೆ ಅಂತ ಬ್ಯಾಟಿಂಗ್ ಅಲ್ಲಿ ಏನು ಮಾಡ್ತಾರೆ ಅಂತ ನೋಡೋಣ ಅಂತ ಹೇಳ್ತಾ ಸಿಗೋಣ ಗಾಯ್ಸ್ ನೆಕ್ಸ್ಟ್ ವಿಡಿಯೋದಲ್ಲಿ ತಾವಿನ್ನು ಚಾನೆಲ್ ಸಬ್ಸ್ಕ್ರೈಬ್ ಮಾಡದೆ ನೋಡ್ತಾ ಇದ್ದೀರಾ ಸ್ಪೋರ್ಟ್ಸ್ ವರ್ಲ್ಡ್ ಕನ್ನಡ youtube ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ಅಂತ ಹೇಳ್ತಾ ಸಿಗೋಣ ಗಾಯ್ಸ್ ನೆಕ್ಸ್ಟ್ ವಿಡಿಯೋದಲ್ಲಿ
🚀 Related Hashtags: #IND #AUS #4th #test #day #post #match #analysis #Kannada #Team #ind #players #stand #kohli
Disclaimer: This video is embedded directly from YouTube. All rights to the video and content belong to the original creator, Sports World Kannada . For more details, please visit the original source: https://www.youtube.com/watch?v=4SWJjG-wuY4.