Ins vs Aus BGT 2024 1st test 3rd day post match analysis Kannada | ind vs Aus 1st test highlights

📅 Published on: 2024-11-24 10:44:57

⏱ Duration: 00:07:02 (422 seconds)

👀 Views: 62 | 👍 Likes: 4

📝 Video Description:

Hello guys 🙏

Hope you liked the video. Please share the video with your friends and family

Please subscribe to the channel and hit the bell icon to get notified when a new video gets uploaded

Thanks for watching❤️
#Saistories #BGT2024 #wtc2024

🎙 Channel: Sai Stories

🌍 Channel Country: India

📂 Tags:

Sai stories,Sports channel in kannada,Kannada sporting updates,Ind vs aus border gavaskar trophy 1st test 3rd day post match analysis kannada,Jaiswal creats record his maiden century in australia,Virat kohli smashes his 81 century

🕵️‍♂️ Transcript:

ಹಲೋ ಗಾಯ್ಸ್ ವೆಲ್ಕಮ್ ಬ್ಯಾಕ್ ಟು ಸಾಯಿ ಸ್ಟೋರೀಸ್ youtube ಚಾನೆಲ್ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಥರ್ಡ್ ಡೇ ಪೋಸ್ಟ್ ಮ್ಯಾಚ್ ಅನಾಲಿಸಿಸ್ ಗೆ ಸ್ವಾಗತ ಮಗ ಅಂತ ಹೇಳ್ತಾ ಬನ್ನಿ ಗಾಯ್ಸ್ ವಿಡಿಯೋ ಶುರು ಮಾಡೋಣ ಮೊದಲನೇದಾಗಿ ಕೆ ರಾಹುಲ್ ಮತ್ತೆ ಯಶಸ್ವಿ ಜೈಸ್ವಾಲ್ ಅವರು ಅವರದು ಮತ್ತೆ ಪಾರ್ಟ್ನರ್ಶಿಪ್ ನ ಹಂಗೆ ಕಂಟಿನ್ಯೂ ಮಾಡ್ಕೊಂಡು ಹೋದ್ರು ಅಂತ ಹೇಳಬಹುದು ಅವರು 200 ರನ್ಸ್ ಪಾರ್ಟ್ನರ್ಶಿಪ್ ನ ಕಂಪ್ಲೀಟ್ ಮಾಡ್ತಾರೆ ಮತ್ತೆ ಯಶಸ್ವಿ ಜೈಸ್ವಾಲ್ ಅವರ ಕಡೆಯಿಂದ ಒಂದು ಸೆಂಚುರಿ ಬರುತ್ತೆ ಮೇಡ್ ಇನ್ ಆಸ್ಟ್ರೇಲಿಯಾದಲ್ಲಿ ಸೆಂಚುರಿ ಬಂದಿರೋದು ಯಶಸ್ವಿ ಜೈಸ್ವಾಲ್ ಅವರಿಂದ ಮತ್ತೆ ಕಿಂಗ್ ಕಡೆಯಿಂದ ಒಂದು 80 80 ಫಸ್ಟ್ ಸೆಂಚುರಿ ಬಂತು ಅಂತ ಹೇಳಬಹುದು ಮಗ ಏನೇನು ಆಯ್ತು ಅಂತ ಎಲ್ಲಾ ನೋಡ್ಕೊಂಡು ಬಂದುಬಿಡೋಣ ಮೊದಲನೇದಾಗಿ ನೀವಿನ್ನು ಚಾನೆಲ್ ಸಬ್ಸ್ಕ್ರೈಬ್ ಮಾಡ್ದೆ ನೋಡ್ತಾ ಇದ್ರೆ ಚಾನೆಲ್ ಒಂದೇ ಒಂದು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಅಂತ ಹೇಳ್ತಾ ಬನ್ನಿ ಗಾಯ್ಸ್ ವಿಡಿಯೋ ಶುರು ಮಾಡೋಣ ಮೊದಲನೇದಾಗಿ ನಿನ್ನ ಇಂಡಿಯಾದವರು ಎಷ್ಟು 172 ರನ್ಸ್ ನ ಹೊಡೆದಿರುತ್ತಾರೆ ಅದಾದ್ಮೇಲೆ ಮತ್ತೆ ಸ್ಟಾರ್ಟ್ ಮಾಡ್ತಾರೆ ಮಗ ಮತ್ತೆ ಇನ್ನಿಂಗ್ಸ್ ನ ಇವತ್ತು ಕೆ ಎಲ್ ರಾಹುಲ್ ಮತ್ತೆ ಯಶಸ್ವಿ ಜೈಸ್ವಾಲ್ ಅವರು ಅವರಿಬ್ಬರು ಮತ್ತೆ ಚೆನ್ನಾಗಿ ಪರ್ಫಾರ್ಮೆನ್ಸ್ ಕೊಟ್ರು ಅಂತ ಹೇಳಬಹುದು ಅವರಿಂದ ಹಂಗೆ ಮತ್ತೆ ಪಾರ್ಟ್ನರ್ಶಿಪ್ ಹಂಗೆ ನಡೀತಾ ಇರುತ್ತೆ ಅದಾದ್ಮೇಲೆ ಇವರು ಕೆ ಎಲ್ ರಾಹುಲ್ ಅವರು ಔಟ್ ಆಗ್ತಾರೆ ಅಂತ ಹೇಳಬಹುದು ಮಗ ಎಷ್ಟು 77 ರನ್ಸ್ ಗೆ ರನ್ಸ್ ಹೊಡೆದುಬಿಟ್ಟು ಔಟ್ ಆಗ್ತಾರೆ ಇವತ್ತು ಕೆ ಎಲ್ ರಾಹುಲ್ ಅವರು ಇವರು ಮಿಚೆಲ್ ಸ್ಟಾರ್ಕ್ ಅವರು ಮಿಚಲ್ ಸ್ಟಾರ್ಕ್ ಅವರಿಗೆ ವಿಕೆಟ್ ಒಪ್ಪಿಸುತ್ತಾರೆ ಅಂತ ಹೇಳಬಹುದು ಇವರು ಕೆ ಎಲ್ ರಾಹುಲ್ ಅವರು ಒಂತರ ಡಿಫೆನ್ಸಿವ್ ಡಿಫೆನ್ಸಿವ್ ಆಗಿ ಆಡಕ್ಕೆ ಹೋಗ್ಬಿಟ್ಟು ಅದು ಬ್ಯಾಟ್ ಟಚ್ ಆಗಿ ಅಲ್ಲಿ ಅಲೆಕ್ಸ್ ಕ್ಯಾರಿ ಅವರು ಕ್ಯಾಚ್ ಹಿಡಿತಾರೆ ಅಂತ ಹೇಳಬಹುದು ಅವರು ಔಟ್ ಆಗ್ತಾ ಹೋಗ್ತಾರೆ ಅದಾದ್ಮೇಲೆ ಇನ್ನೊಂದು ಎಂಡ್ ಅಲ್ಲಿ ಯಶಸ್ವಿ ಜೈವಾಲ್ ಅವರು ಒಂತರ ಮಸ್ತಾಗಿ ಆಡ್ತಾ ಇದ್ರು ಅಂತ ಹೇಳಬಹುದು ಮಗ ಅವರ ಕಡೆಯಿಂದ ಒಂದು ನಿನ್ನೆ ಎಷ್ಟು 90 ಅಲ್ಲಿ ನಾಟ್ ಔಟ್ ಆಗಿ ಉಳಿದಿದ್ದು ಇವತ್ತು ಅದನ್ನ ಸೆಂಚುರಿಯಾಗಿ ಕನ್ವರ್ಟ್ ಮಾಡಿದ್ರು ಅಂತ ಹೇಳಬಹುದು ಇವತ್ತು ಅವರು 161 ರನ್ಸ್ ನ ಹೊಡೆದಿದ್ದಾರೆ ಅಂತ ಹೇಳಬಹುದು ಮಗ ಒಂತರ ಸೈಕ್ ಆಗಿ ಆಡಿದ್ದಾರೆ ಯಶಸ್ವಿ ಜೈವಾಲ್ ಅವರು ಈ ಸೀರೀಸ್ ಅಲ್ಲಿ ಇಷ್ಟು 161 ರನ್ಸ್ ನ ಹೊಡಿತಾ ಇದ್ದಂಗೆ ತುಂಬಾ ರೆಕಾರ್ಡ್ಸ್ ಗಳೆಲ್ಲ ಬ್ರೇಕ್ ಬ್ರೇಕ್ ಮಾಡೋದು ಮಾಡಕಿದ್ದಾರೆ ಮಗ ಯಶಸ್ವಿ ಜೈಸ್ವಾಲ್ ಅವರು ಸುನೀಲ್ ಗಾಸ್ಕರ್ ಅವರದು ಏನು 113 ರನ್ಸ್ ರನ್ಸ್ ಇತ್ತು ಅದನ್ನು ಬ್ರೇಕ್ ಮಾಡಿದ್ರು ಮತ್ತೆ ಈ ಫಸ್ಟ್ ಪಿಚ್ ಅಲ್ಲಿ ಮೋಸ್ಟ್ ಹೈಯೆಸ್ಟ್ ಇಂಡಿಯನ್ ಮಗದು ಸ್ಕೋರ್ ಮಾಡಿರೋದು 161 ರನ್ಸ್ ನ ವಿರಾಟ್ ಕೊಹ್ಲಿ ಅವರು 153 ರನ್ಸ್ ನ ಏನು ಹೊಡೆದಿದ್ರು ಅದನ್ನು ಇವರು ಬೀಟ್ ಮಾಡಿ 161 ರನ್ಸ್ ನ ಹೊಡೆದುಬಿಟ್ಟು ಯಶಸ್ವಿ ಜೈಸೋಲ್ ಅವರು ಒಂತರ ಮಸ್ತಾಗಿ ಆಡ್ತಾ ಇದ್ದಾರೆ ಅಂತ ಹೇಳಬಹುದು ಆಡಿದ್ರು ಅಂತ ಹೇಳಬಹುದು ಇವತ್ತು ಆಮೇಲೆ ಅವರು ಇವರಿಗೆ ಜಾಶ್ ರಾಜಲ್ವುಡ್ ಮಿಚಲ್ ಮಾರ್ಶ್ ಅವರಿಗೆ ವಿಕೆಟ್ ಕೊಟ್ಟುಬಿಟ್ಟು ಅವರು ಔಟ್ ಆದ್ರೂ ಅಂತ ಹೇಳಬಹುದು ಇನ್ನ ಇನ್ನೊಂದು ಎಂಡ್ ಅಲ್ಲಿ ದೇವದತ್ ಪಡಿಕಲ್ ಅವರು ಒಂತರ ಚೆನ್ನಾಗಿ ಪರ್ಫಾರ್ಮೆನ್ಸ್ ಕೊಡ್ತಾ ಇದ್ರು ಅಂತ ಹೇಳಬಹುದು ಲಂಚ್ ಲಂಚ್ ಲಂಚ್ ಸೆಷನ್ ಸ್ಟಾರ್ಟ್ ಆಗೋಕ್ಕಿಂತ ಮುಂಚೆ ಇವರು ದೇವದತ್ ಪಡಿಕಲ್ ಮತ್ತೆ ಯಶಸ್ವಿ ಜೈವಾಲ್ ಇಬ್ಬರ ಮಧ್ಯೆ ಒಂತರ ಚೆನ್ನಾಗಿ ಬರ್ತಾ ಇತ್ತು ಅಂತ ಹೇಳಬಹುದು ಮಗ ದೇವದತ್ ಪಡಿಕಲ್ ಅವರು ಒಂದು ಎರಡು ಪೋರ್ಸ್ ಎಲ್ಲಾ ಹೊಡೆದುಬಿಟ್ಟು ಚೆನ್ನಾಗಿ ಕಾಣಿಸಿಕೊಳ್ಳುತ್ತಾ ಇದ್ರು ಅದು ಲಂಚ್ ಲಂಚ್ ಮುಗಿದಾದ್ಮೇಲೆ ಏನು ಸೆಷನ್ ಸ್ಟಾರ್ಟ್ ಆಯ್ತು ಅವಾಗ ಇವರು ದೇವದತ್ ಪಡಿಕಲ್ ಅವರು ಜಾಸ್ತಿ ಅವರಿಗೆ ವಿಕೆಟ್ ಕೊಟ್ರು ಅಂತ ಹೇಳಬಹುದು ಮಗ ಒಂತರ ಒಂತರ ಅವರು ಹೆವಿ ಡಿಸಪಾಯಿಂಟ್ ಆಗ್ಬಿಟ್ಟು ಅವರು ಹೋದ್ರು ಅಂತ ಹೇಳಬಹುದು ಯಾಕಂದ್ರೆ ಚೆನ್ನಾಗಿ ಪರ್ಫಾರ್ಮೆನ್ಸ್ ಕೊಡ್ತಾ ಇದ್ರು ಸೆಷನ್ ಮುಗಿಯೋಕ್ಕಿಂತ ಮುಂಚೆ ಅವಾಗ ಅದಾದ್ಮೇಲಿಂದ ವಿಕೆಟ್ ಒಪ್ಪಿಸಿದ್ದಕ್ಕೆ ಒಂತರ ಬೇಜಾರಾಯ್ತು ಅಂತ ಹೇಳಬಹುದು ಅವರಿಗೆ ಯಶಸ್ವಿ ಜೈಸ್ವಾಲ್ ಅವರಿಗೆ ಅದಾದ್ಮೇಲಿಂದ ಇವರು ಬರ್ತಾರೆ ವಿರಾಟ್ ಕೊಹ್ಲಿ ಅವರು ಬರ್ತಾರೆ ಮಗ ವಿರಾಟ್ ಕೊಹ್ಲಿ ಮತ್ತೆ ಜೈಸ್ವಾಲ್ ಮಧ್ಯೆ ಇಬ್ಬರ ಮಧ್ಯೆನು ಒಂದು ಚೆನ್ನಾಗಿ ಚೆನ್ನಾಗಿ ಪಾರ್ಟ್ನರ್ಶಿಪ್ ಬರ್ತಾ ಇರುತ್ತೆ ಅಲ್ಲಿ ಇವರು ಯಶಸ್ವಿ ಜೈತ್ವಾಲ್ ಅವರು ವಿಕೆಟ್ ಹೋಗ್ತಾ ಇದ್ದಂಗೆ ಒಂತರ ಕಿಂಗ್ ಅವರು ಒಂತರ ಸಲ್ಯೂಟ್ ಕೊಟ್ರು ಮಗ ಅದಂತೂ ಸೈಕ್ ಅಂತ ಹೇಳಬಹುದು ಮಗ ಇವಾಗ ಇರೋ ಪ್ರೆಸೆಂಟ್ ಬಂದ್ಬಿಟ್ಟು ಫ್ಯೂಚರ್ ಗೆ ಒಂತರ ಎನ್ಕರೇಜ್ ಮಾಡಿದ್ರು ಅಂತ ಹೇಳಬಹುದು ಅದಂತೂ ಚೆನ್ನಾಗಿತ್ತು ಅಂತ ಹೇಳಬಹುದು ಅದಾದ್ಮೇಲೆ ವಿರಾಟ್ ಕೊಹ್ಲಿ ಅವರು ಮತ್ತೆ ವಿರಾಟ್ ಕೊಹ್ಲಿ ಅವರಿಗೂ ಒಂದು ಸ್ವಲ್ಪ ಚೆನ್ನಾಗಿ ಲಂಚ್ ಬಂದಿತ್ತು ಅಂತ ಹೇಳಬಹುದು ಅದಾದ್ಮೇಲೆ ಇವರು ರಿಷಬ್ ಪಂತ್ ಅವರು ಬರ್ತಾರೆ ಮತ್ತೆ ರಿಷಬ್ ಪಂತ್ ಅವರು ಅಷ್ಟೇ ಅವರು ಬೇಗ ವಿಕೆಟ್ ಕೊಟ್ಟುಬಿಟ್ಟು ಹೋದ್ರು ಅಂತ ಹೇಳಬಹುದು ಸ್ಟಂಪ್ ಔಟ್ ಅವರು ಸ್ಟಂಪ್ ಔಟ್ ಆದ್ರೂ ಮುಂದೆ ಇವರು ನೇತನ್ ಲಯನ್ ಅವರು ಬಾಲ್ ಗೆ ಔಟ್ ಆದ್ರೂ ಅಂತ ಹೇಳಬಹುದು ಒಂತರ ಹೊಡಿ ಅಂತ ಹೇಳ್ಬಿಟ್ಟು ಮುಂದೆ ಹಾಕಿದ್ರು ಅವರ ಬಾಲ್ನ ಅವರು ರಿಷಬ್ ಪಂತ್ ಅವರು ಹೊಡೆಯೋಕೆ ಅಂತ ಮುಂದೆ ಬಂದ್ಬಿಟ್ಟು ಇವರು ಅಲೆಕ್ಸ್ ಕ್ಯಾರಿ ಅವರ ಹತ್ರ ಹೋಯ್ತು ಬಾಲ್ ಸೀದಾ ಅವರು ಸ್ಟಂಪ್ ಔಟ್ ಮಾಡಿದ್ರು ಅಂತ ಹೇಳಬಹುದು ಎಷ್ಟು ಅವರ ಕಡೆಯಿಂದ ಅಷ್ಟೊಂದು ಚೆನ್ನಾಗಿ ಕಾಂಟ್ರಿಬ್ಯೂಷನ್ ಬರ್ಲಿಲ್ಲ ಇವತ್ತು ರಿಷಬ್ ಪಂತ್ ಅವರ ಕಡೆಯಿಂದ ಇಷ್ಟು ಜಸ್ಟ್ ಒಂದು ರನ್ಸ್ ನ ಹೊಡೆದುಬಿಟ್ಟು ಅವರು ಔಟ್ ಆಗಿ ಹೋದ್ರು ಅಂತ ಹೇಳಬಹುದು ಅದಾಗಿದ್ದು ಇನ್ನೊಂದು ಎಂಡ್ ಅಲ್ಲಿ ವಿರಾಟ್ ಕೊಹ್ಲಿ ಅವರು ಚೆನ್ನಾಗಿ ಆಡ್ತಾ ಇದ್ರು ಅಂತ ಹೇಳಬಹುದು ಮತ್ತೆ ಇನ್ನು ಧ್ರುಲ್ ಅವರು ಮತ್ತೆ ವಿರಾಟ್ ಕೊಹ್ಲಿ ಅವರ ಮಧ್ಯೆ ಒಂದು ಸ್ವಲ್ಪ ಒಂದು ಸ್ವಲ್ಪ ಹೊತ್ತು ಒಂದೆರಡು ಮೂರು ಓವರ್ ಚೆನ್ನಾಗಿ ಆಡಿದ್ರು ಅಂತ ಹೇಳಬಹುದು ನೋಡ್ಕೊಂಡು ಅದಾಗಿದ್ದು ನೆಕ್ಸ್ಟ್ ನೆಕ್ಸ್ಟ್ ಓವರ್ ಗೆ ಬ್ಯಾಕ್ ಟು ಬ್ಯಾಕ್ ಓವರ್ಸ್ ಅಲ್ಲೇ ಇವರು ಇವರು ವಿಕೆಟ್ ಕಳೆದುಕೊಂಡ್ರು ಮಗ ಧ್ರುವ ಜುಲೈಲ್ ಅವರು ಅವರದು ಒಂತರ ಅಂಪೈರ್ಸ್ ಕಾಲ್ ಆಗ್ಬಿಟ್ಟು ಅವರು ಎಲ್ ಬಿ ಡಬ್ಲ್ಯೂ ಆಗಿ ಅವರು ಔಟ್ ಆದ್ರು ಅಂತ ಹೇಳಬಹುದು ಇವರು ಧ್ರುವ ಜುಲೈಲ್ ಅವರು ಒಂತರ ಅವರು ಚೆನ್ನಾಗಿ ಪರ್ಫಾರ್ಮೆನ್ಸ್ ಕೊಟ್ಟಿದ್ರು ಪ್ರಾಕ್ಟೀಸ್ ಪ್ರಾಕ್ಟೀಸ್ ಮ್ಯಾಚಸ್ ಎಲ್ಲಾ ಹಂಗಾಗಿ ಅವರನ್ನ ಆಡ್ಸಿದ್ರು ಬಟ್ ಅವರ ಕಡೆಯಿಂದ ಅಷ್ಟೊಂದು ಇವಾಗ ಚೆನ್ನಾಗಿ ಪರ್ಫಾರ್ಮೆನ್ಸ್ ಬರ್ಲಿಲ್ಲ ಅಂತ ಹೇಳಬಹುದು ಈ ಸೆಕೆಂಡ್ ಇನ್ನಿಂಗ್ಸ್ ಅಲ್ಲಿ ಅದಾಗಿದ್ದು ಅದಾದ್ಮೇಲೆ ರಿಷಬ್ ಅದಾದ್ಮೇಲೆ ಇವರು ನಿತೀಶ್ ರೆಡ್ಡಿ ಅವರು ವಾಷಿಂಗ್ಟನ್ ಸುಂದರ್ ಅವರು ಬರ್ತಾರೆ ವಾಷಿಂಗ್ಟನ್ ಸುಂದರ್ ಮತ್ತೆ ವಿರಾಟ್ ಕೊಹ್ಲಿ ಅವರ ಮಧ್ಯೆ ಒಂತರ ಚೆನ್ನಾಗಿ ಪರ್ಫಾರ್ಮೆನ್ಸ್ ಬಂತು ಅಂತ ಹೇಳಬಹುದು ಒಂತರ ಚೆನ್ನಾಗಿ ಪಾರ್ಟ್ನರ್ಶಿಪ್ ಬಂತು ಅವರಿಬ್ಬರ ಮಧ್ಯೆ ಒಂತರ ಇಬ್ಬರು ನಿಂತ್ಕೊಂಡು ಆಡ್ತಾ ಇದ್ಲು ಅಂತ ಹೇಳಬಹುದು ಮಗ ವಾಷಿಂಗ್ಟನ್ ಸುಂದರ್ ಅವರು ಒಂದು ಎಂಡ್ ಅಲ್ಲಿ ಚೆನ್ನಾಗಿ ಆಡ್ತಾರೆ ಆಯ್ತು ಮತ್ತೆ ಈ ಕಡೆ ವಿರಾಟ್ ಕೊಹ್ಲಿ ಅವರು ಚೆನ್ನಾಗಿ ಆಡ್ತಾ ಇದ್ರು ಅಂತ ಹೇಳಬಹುದು ವಿರಾಟ್ ಕೊಹ್ಲಿ ಅವರು ಒಂದು 50 ಕಂಪ್ಲೀಟ್ ಮಾಡಿದ್ರು ಮಗ ಒಂದು ಹಾಫ್ ಸೆಂಚುರಿ ಹೊಡೆದರು ಅಂತ ಹೇಳಬಹುದು ವಿರಾಟ್ ಕೊಹ್ಲಿ ಅವರು ಹಾಫ್ ಸೆಂಚುರಿ ಹೊಡೆದುಬಿಟ್ಟು ತುಂಬಾ ತಿಂಗಳುಗಳು ಆಗೋಗಿತ್ತು ಅಂತ ಹೇಳಬಹುದು ಯಾಕಂದ್ರೆ ಅವರ ಕಡೆಯಿಂದ ಅಷ್ಟೊಂದು ಚೆನ್ನಾಗಿ ಪರ್ಫಾರ್ಮೆನ್ಸ್ ಬರ್ತಾ ಇರ್ಲಿಲ್ಲ ಆದರೆ ಈ ಆಸ್ಟ್ರೇಲಿಯಾದಲ್ಲಿ ಏನು ಎಲ್ಲರೂ ಅನ್ಕೊಂಡಿದ್ರು ವಿರಾಟ್ ಕೊಹ್ಲಿ ಅವರ ಕಡೆಯಿಂದ ಮೋಸ್ಟ್ ಜಾಸ್ತಿ ಅನ್ಸಿಕೊಳ್ಳುತ್ತೆ ಅಂತ ಎಲ್ಲರದು ಎಕ್ಸ್ಪೆಕ್ಟೇಷನ್ಸ್ ಏನಿತ್ತು ಅದನ್ನ ಅವರು ಇದು ಮಾಡ್ಲಿಲ್ಲ ಅಂತ ಹೇಳಬಹುದು ಒಂದು 50 ಹೊಡೆದುಬಿಟ್ಟು ಒಂತರ ಚೆನ್ನಾಗಿ ಆಡ್ತಾ ಇದ್ದಾರೆ ಅಂತ ಹೇಳಬಹುದು ಆ ಕಡೆಯಿಂದ ವಾಷಿಂಗ್ಟನ್ ಸುಂದರ್ ಅವರು ಅವರದು ವಿಕೆಟ್ ಹೋಯ್ತು ಅಂತ ಹೇಳಬಹುದು ಅವರದು ನಾಥನ್ ಲಯನ್ ಅವರಿಗೆ ಅವರು ವಿಕೆಟ್ ಕೊಟ್ಟುಬಿಟ್ಟು ಅವರು ಔಟ್ ಆಗಿ ಹೋದ್ರು ಅಂತ ಹೇಳಬಹುದು ಮಗ ಅವರು ಅಷ್ಟೇ ಅವರು ಹೊಡೆಯೋಕೆ ಹೋಗಿ ಅವರು ಔಟ್ ಆದ್ರು ಅಂತ ಹೇಳಬಹುದು ಇನ್ನ ವಿರಾಟ್ ಕೊಹ್ಲಿ ಅವರು ಮತ್ತೆ ನಿತೀಶ್ ಕುಮಾರ್ ರೆಡ್ಡಿ ಅವರ ಮಧ್ಯೆ ಒಂದು ಚೆನ್ನಾಗಿ ಪಾರ್ಟ್ನರ್ಶಿಪ್ ಬಂತು ಅಂತ ಹೇಳಬಹುದು ಇಬ್ಬರು ಮಧ್ಯೆ ಒಂದು 50 ಪ್ಲಸ್ ರನ್ಸ್ ಪಾರ್ಟ್ನರ್ಶಿಪ್ ಬಂತು ಅದಾದ್ಮೇಲೆ ನಮ್ಮ ಕಿಂಗ್ ಕೊಹ್ಲಿ ಅವರದು 80 ಫಸ್ಟ್ ಸೆಂಚುರಿ ಬಂತು ಮಗ ಒಂತರ ಸೈಕ್ ಆಗಿ ಇತ್ತು ಅಂತ ಹೇಳಬಹುದು ಈ 81st ಸೆಂಚುರಿ ಬರೋಕೆ ತುಂಬಾ ದಿನಗಳಿಂದ ತುಂಬಾ ಒಂದೆರಡು ಒಂದು ವರ್ಷದಿಂದ ಕಾಯ್ಕೊಂಡೆ ಇದ್ರು ಅಂತ ಹೇಳಬಹುದು ಮಗ ಎಲ್ಲರೂ ಯಾಕಂದ್ರೆ ಅವರದು ಲಾಸ್ಟ್ ಓಡಿ ಐ ಅಲ್ಲಿ ಏನು ಬಂದಿತ್ತು ಅದೇ ಲಾಸ್ಟ್ ಸೆಂಚುರಿ ಆಗಿತ್ತು ಅವರದು ವಿರಾಟ್ ಕೊಹ್ಲಿ ಅವರದು ಅದಾದ್ಮೇಲೆ ಇದು ಬಂದಿದ್ದು ಒಂತರ 80 ಪ್ಲಸ್ ಸೆಂಚುರಿ ಬಂತು ಮಗ ವಿರಾಟ್ ಕೊಹ್ಲಿ ಅವರಿಂದ ಒಂತರ ಸೈಕ್ ಆಗಿತ್ತು ಅಂತ ಹೇಳಬಹುದು ಅದು ವಿರಾಟ್ ಕೊಹ್ಲಿ ಅವರು ಒಂದು ಲಭೂಷನ್ ಅವರಿಗೆ ಒಂದು ಪೋರ್ ಹೊಡೆದುಬಿಟ್ಟು ಒಂತರ ಸೆಂಚುರಿಸ್ ನ ಸೆಂಚುರಿನ ಕಂಪ್ಲೀಟ್ ಮಾಡಿದ್ರು ವಿರಾಟ್ ಕೊಹ್ಲಿ ಅವರು ತಮ್ಮ 81st ಸೆಂಚುರಿ ಇವಾಗ ಎಷ್ಟು ಇವಾಗ ಒಂದು ಟೆಸ್ಟ್ ಅಲ್ಲಿ 30 ಸೆಂಚುರಿ ಕಂಪ್ಲೀಟ್ ಮಾಡಿದ್ರು ಅಂತ ಹೇಳಬಹುದು ಇನ್ನ ಓವರ್ ಆಲ್ ಬಂದ್ಬಿಟ್ಟು 81 ಸೆಂಚುರಿಸ್ ನ ಕಂಪ್ಲೀಟ್ ಮಾಡಿದ್ರು ವಿರಾಟ್ ಕೊಹ್ಲಿ ಅವರು ಅದಾಗಿದ್ದು ನೆಕ್ಸ್ಟ್ ಇದರಲ್ಲೇ ಅವರು ಡಿಕ್ಲೇರ್ ಮಾಡಿದ್ರು ಅಂತ ಹೇಳಬಹುದು ಮಗ ಇಂಡಿಯನ್ ಮ್ಯಾನೇಜ್ಮೆಂಟ್ ಅವರು ವಿರಾಟ್ ಕೊಹ್ಲಿ ಅವರು ಸೆಂಚುರಿಗೆ ಕಾಯ್ತಾ ಇದ್ರು ಹಂಗಾಗಿ ಅವರದು ಸೆಂಚುರಿ ಬಂದಿದ್ ತಕ್ಷಣ ಇದು ಮಾಡಿದ್ರು ಅಂತ ಹೇಳಬಹುದು ಡಿಕ್ಲೇರ್ ಮಾಡಿದ್ರು ಇನ್ನಿಂಗ್ಸ್ ನ ಮತ್ತೆ ನಿತೀಶ್ ಕುಮಾರ್ ರೆಡ್ಡಿ ಅವರು ಅಷ್ಟೇ ಇನ್ನೊಂದು ಎಂಡ್ ಅಲ್ಲಿ ಚೆನ್ನಾಗಿ ಆಡಿದ್ರು ಅಂತ ಹೇಳಬಹುದು ಇಷ್ಟು ಮಗ ಇವಾಗ ಇಂಡಿಯಾ ಅವರು 487 ಹೊಡಿತಾರೆ ಆ ಸೆಕೆಂಡ್ ಇನ್ನಿಂಗ್ಸ್ ಅಲ್ಲಿ ಮತ್ತೆ 46 ರನ್ಸ್ ಏನು ಲೀಡ್ ಆಯ್ತು ಅದು ಅದು ಎರಡು ಮಿಕ್ಸ್ ಆದ್ರೆ ಇಷ್ಟು 534 ರನ್ಸ್ ಇಂದ ಇವಾಗ ಇಂಡಿಯಾ ಲೀಡ್ ಮಾಡ್ತಾ ಇದ್ದಾರೆ ಅಂತ ಹೇಳಬಹುದು ಆಸ್ಟ್ರೇಲಿಯಾ ಒಂತರ ಹೆವಿ ಪ್ರೆಷರ್ ಅಲ್ಲಿ ಇದ್ದಾರೆ ಅಂತ ಹೇಳಬಹುದು ಮಗ ಬ್ಯಾಟಿಂಗ್ ಬ್ಯಾಟಿಂಗ್ ಅಲ್ಲಿ ಇವಾಗ ಆಸ್ಟ್ರೇಲಿಯಾ ಮತ್ತೆ ಆಸ್ಟ್ರೇಲಿಯಾದವರು ಬ್ಯಾಟಿಂಗ್ ಮಾಡೋಕೆ ಬಂದ್ಲು ಮಗ ಮ್ಯಾಕ್ಸ್ಫೆನಿ ಅವರು ಮತ್ತೆ ಲಭೂಷನ್ ಅವರು ಇವಾಗ ಮ್ಯಾಕ್ಸ್ಫೆನಿ ಅವರು ಮೊದಲನೇ ಓವರ್ ಅಲ್ಲೇ ಬೂಮ್ರಾ ಎಲ್ ಬಿ ಡಬ್ಲ್ಯೂ ಆಗ್ಬಿಟ್ಟು ಅವರು ಔಟ್ ಆಗಿ ಹೋಗಿದ್ರು ಅಂತ ಹೇಳಬಹುದು ಅದಾಗಿದ್ದ ಅದಾದ್ಮೇಲೆ ಇವರು ಕಮಿನ್ಸ್ ಅವರು ಬರ್ತಾರೆ ಮಗ ಒಂತರ ಸ್ಮಿತ್ ಅವರು ಬರ್ತಾರೆ ಅಂತ ಅನ್ಕೊಂತಾ ಇದ್ದೆ ಕಮಿನ್ಸ್ ಅವರು ಬಂದ್ರು ಅಂತ ಹೇಳಬಹುದು ಕಮಿನ್ಸ್ ಅವರು ಬಂದ್ರು ಹೋದ್ರು ಅಂತ ಹೇಳಬಹುದು ಮಗ ಎಷ್ಟು ಅವರ ಕಡೆಯಿಂದ ಒಂದು ಎರಡು ರನ್ ಹೊಡಿತಾರೆ ಅವರು ಇವರಿಗೆ ವಿಕೆಟ್ ಕೊಟ್ಟುಬಿಟ್ಟು ಅವರು ಔಟ್ ಆದ್ರು ಅಂತ ಹೇಳಬಹುದು ವಿರಾಟ್ ಕೊಹ್ಲಿ ಅವರು ಒಂತರ ಚೆನ್ನಾಗಿ ಕ್ಯಾಚ್ ಹಿಡಿದುಬಿಟ್ಟು ಮೊಹಮ್ಮದ್ ಸಿರಾಜ್ ಅವರಿಗೆ ವಿಕೆಟ್ ಕೊಟ್ಟುಬಿಟ್ಟು ಅವರು ಹೋದ್ರು ಅಂತ ಹೇಳಬಹುದು ಮಗ ಕಮಿನ್ಸ್ ಅವರು ಅದಾದ್ಮೇಲೆ ಇವರು ಬರ್ತಾರೆ ಮಗ ಉಸ್ಮಾನ್ ಲಭೂಷನ್ ಅವರು ಅವರು ಅಷ್ಟೇ ಅವರು ಬೇಗ ವಿಕೆಟ್ ಕೊಟ್ಟುಬಿಟ್ಟು ಅವರು ಹೋದ್ರು ಅಂತ ಹೇಳಬಹುದು ಮಗ ಇವರು ಅವರು ಬೂಮ್ರಾ ಎಲ್ ಬಿ ಡಬ್ಲ್ಯೂ ಆಗ್ಬಿಟ್ಟು ಅವರು ಔಟ್ ಆದ್ರೂ ಅಂತ ಹೇಳಬಹುದು ಅದಾದ್ಮೇಲೆ ಇವರು ಆಸ್ಟ್ರೇಲಿಯಾದವರು ರಿವ್ಯೂ ಕೂಡ ತಗೊಂತಾರೆ ಅದಕ್ಕೆ ಎಲ್ ಬಿ ಡಬ್ಲ್ಯೂ ಆಗ್ಬಿಟ್ಟು ಅವರು ಔಟ್ ಆದ್ರೂ ಅಂತ ಹೇಳಬಹುದು ಇವಾಗ ಎಷ್ಟು ಮಗ 12 ಕ್ಕೆ ಮೂರು ವಿಕೆಟ್ ತಗೊಂಡಿದ್ದಾರೆ ಆಸ್ಟ್ರೇಲಿಯಾದವರು ಇನ್ನು ಎಷ್ಟು ತುಂಬಾ ರನ್ಸ್ ಇದೆ ಮಗ ಇವಾಗ ಇಂಡಿಯಾ ಹತ್ರ ಇನ್ನು 120 120 ರನ್ಸ್ 520 ರನ್ಸ್ ಏನೋ ಇದೆ ಅದನ್ನ ಚೇಂಜ್ ಮಾಡ್ತಾರೆ ಅನ್ಸುತ್ತಾ ಮಗ ನೀವು ಆಸ್ಟ್ರೇಲಿಯಾದವರು ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ಮಗ ಅಂತ ಹೇಳ್ತಾ ನೀವಿನ್ನು ಚಾನೆಲ್ ಸಬ್ಸ್ಕ್ರೈಬ್ ಮಾಡ್ದೆ ನೋಡ್ತಾ ಇದ್ರೆ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಅಂತ ಹೇಳ್ತಾ ಸಿಗೋಣ ಮಗ ನೆಕ್ಸ್ಟ್ ವಿಡಿಯೋದಲ್ಲಿ ಬಾಯ್


🔗 Watch on YouTube

🚀 Related Hashtags: #Ins #Aus #BGT #1st #test #3rd #day #post #match #analysis #Kannada #ind #Aus #1st #test #highlights


Disclaimer: This video is embedded directly from YouTube. All rights to the video and content belong to the original creator, Sai Stories. For more details, please visit the original source: https://www.youtube.com/watch?v=vekbdsk-JEQ.

Previous Article

Perak FC vs Kelantan Darul Naim live match score updates today | Malaysian Cup live match today 2024

Next Article

Pastikan kamu selalu tau strategi tiap pukulan ya, jangan asal pukul dan masuk😉

Write a Comment

Leave a Comment

Your email address will not be published. Required fields are marked *

Subscribe to our Newsletter

Subscribe to our email newsletter to get the latest posts delivered right to your email.
Pure inspiration, zero spam ✨