POST MATCH ANALYSIS OF CRICKET MATCH BETWEEN IND VS AUS AND OTHER CRICKET UPDATES IN KANNADA

📅 Published on: 2024-12-18 15:19:14

⏱ Duration: 00:02:48 (168 seconds)

👀 Views: 5 | 👍 Likes: 2

📝 Video Description:

POST match of ind vs aus
#cricketnews
#cricketlover
#rcbvscsk #kannadanews

🎙 Channel: global sports kannada

🌍 Channel Country: India

📂 Tags:

[vid_tags]

🕵️‍♂️ Transcript:

ಕನ್ನಡ ಇವತ್ತಿನ ಇವತ್ತಿನ ಸ್ಟ್ರೈಟ್ ಅವೇ ಇವತ್ತಿನ ಕ್ರಿಕೆಟ್ ಅಪ್ಸೆಟ್ ಹೋಗ್ಬಿಡೋಣ ಇವತ್ತು ಇಂಡಿಯಾ ಆಸ್ಟ್ರೇಲಿಯಾ ಮ್ಯಾಚ್ ಹ್ಯಾಸ್ ಬೀನ್ ಸಸ್ಪೆಂಡೆಡ್ ಡ್ಯೂ ಟು ರೈನ್ ನೀವು ನೋಡ್ತಾ ಇದ್ದೀರಾ ಡ್ಯೂ ಟು ರೈನ್ ಇಂದ ಸಸ್ಪೆಂಡ್ ಆಯ್ತು ಲೆಟ್ ಅಸ್ ಕ್ವಿಕ್ಲಿ ರಿವೈಸ್ ಮಾಡೋಣ ಏನೇನು ಆಯ್ತು ಥರ್ಡ್ ಟೆಸ್ಟ್ ಮ್ಯಾಚ್ ಅಲ್ಲಿ ಅಂತ ಏನಿಲ್ಲ ಆಸ್ಟ್ರೇಲಿಯಾ ಬ್ಯಾಟಿಂಗ್ ಆಡ್ತಾರೆ ಸ್ಟಾರ್ಟಿಂಗ್ ಇಂಡಿಯಾ ವಿಲ್ ಬಿ ಹೈಯರ್ ಹ್ಯಾಂಡ್ ಅಂತ ಅನ್ಬೋದು ತ್ರೀ ವಿಕೆಟ್ಸ್ ಡೌನ್ ಆಗಿರ್ತಾರೆ ಅವರು ಆಫ್ಟರ್ ಅದಾದ್ಮೇಲೆ ಡೆಮೊನ್ಸ್ಟ್ರೇಟಿಂಗ್ ಇನ್ನಿಂಗ್ಸ್ ಬೈ ಟ್ರಾವೆಲ್ ಸೆಡ್ ಏನ್ ಆಡ್ತಾನೆ ಗುರು ಅವನು ಡೆಮಾನ್ಸ್ಟ್ರೇಟಿಂಗ್ ಸೆಂಚುರಿ ಹೊಡಿತಾರೆ ಮತ್ತೆ ಅವರ ಜೊತೆಗೆ ಸ್ಟೀವನ್ ಸ್ಮಿತ್ ಅವರು ಅಷ್ಟೇ ಅವರು 100 ಹೊಡಿತಾರೆ ಬಟ್ ಟ್ರಾವೆಲ್ ಸೆಡ್ ನ ತಡೆಯೋಕೆ ಯಾರ ಕೈಯಲ್ಲೂ ಆಯ್ತಾ ಇರಲಿಲ್ಲ ಅವಾಗ ಏನು ಬ್ಲೆಸ್ಸಿಂಗ್ಸ್ ಇದೆ ನ್ಯೂ ಬಾಲ್ ನ್ಯೂ ಬಾಲ್ ಬೂಮ್ರಾ ಅವರ ಕೈಯಲ್ಲಿ ಸಿಕ್ತು ಬೂಮ್ರಾ ನಿಮಗೆ ಗೊತ್ತಿರೋ ಹಾಗೆ ಲೆಜೆಂಡರಿ ಬೌಲರ್ ಅವರೊಬ್ಬರೇ ಈ ಇನ್ನಿಂಗ್ಸ್ ಅಲ್ಲಿ ಒಳ್ಳೆ ಬೌಲಿಂಗ್ ಮಾಡಿದಂತಹ ವ್ಯಕ್ತಿ ಅಂತ ಅನ್ಬೋದು ಅಗೈನ್ ಮತ್ತೆ ಫೈವ್ ಫಾರ್ ತಗೊಂಡ್ರು ಅವರು ಮತ್ತೆ ಇಂಡಿಯಾನ ವಿಲ್ ಬಿ ಹೆಂಗೋ ಆಸ್ಟ್ರೇಲಿಯನ್ ಬ್ಯಾಟರ್ಸ್ ಇಂದ ವಾಪಸ್ ಮ್ಯಾಚ್ ಗೆ ಕರ್ಕೊಂಡು ಬಂದ್ರು ಅಂತಾನೆ ಹೇಳಬಹುದು ಬಟ್ ಇಲ್ಲಿ ಯಾವುದೇ ರೀತಿಯಾದ ರೀತಿಯಾದಂತಹ ಬೇರೆ ಬೌಲರ್ಸ್ ಹೆಲ್ಪ್ ಮಾಡಿಲ್ಲ ಬಟ್ ಆಕಾಶ್ ದೀಪ್ ಸಿಂಗ್ ಒಳ್ಳೆ ಲೈನ್ ಲೆಂಥ್ ಹಾಕ್ತಾರೆ ಬಟ್ ವಿಕೆಟ್ ಸಿಗಲಿಲ್ಲ ಅನ್ಲೈಕ್ ಮತ್ತೆ ರೈನ್ ಬಂತು ಅದರಿಂದ ಮ್ಯಾಚ್ ಸೆಟ್ ಡೌನ್ ಆಯ್ತು ಆವಾಗ್ಲೂ ಅಷ್ಟೇ ಆಸ್ಟ್ರೇಲಿಯಾ ವಿಲ್ ಬಿ ಅಪ್ಪರ್ ಹ್ಯಾಂಡ್ ಅಂತಾನೆ ಹೇಳಬಹುದು ಯಾಕಂದ್ರೆ ಯಾವುದೇ ರೀತಿಯಾದಂತಹ ಇಂಡಿಯನ್ ಬ್ಯಾಟ್ಸ್ಮನ್ ಯಾವುದೇ ರೀತಿ ಏನು ಪರ್ಫಾರ್ಮೆನ್ಸ್ ಮಾಡಲಿಲ್ಲ ಎಸ್ ಎಸ್ ವಿಜಯಸ್ವಾಲ್ ಆಗಿರಬಹುದು ಶುಭ್ಮನ್ ಗಿಲ್ ರಾಹುಲ್ ರಾಹುಲ್ ಒಬ್ಬರು ಡಬಲ್ ಡಿಜಿಟ್ಸ್ ಅಂತ ಹೇಳಬಹುದು ಇವನ್ ಕೋಯ್ಲಿ ಅವರು ಕೂಡ ಯಾಕೋ ಈ ಸೀರೀಸ್ ಅವರಿಗೆ ಸರಿಯಾಗಿ ಆಗ್ಲಿಲ್ಲ ಅಂತಾನೆ ಹೇಳಬಹುದು ಈ ಟೆಸ್ಟ್ ಮ್ಯಾಚ್ ಥರ್ಡ್ ಟೆಸ್ಟ್ ಮ್ಯಾಚ್ ಬಟ್ ಪಿಂಕ್ ಪಾಲ್ ಟೆಸ್ಟ್ ಒಳ್ಳೆ ಆಗಿತ್ತು ಬಟ್ ರೋಹಿತ್ ಶರ್ಮ ಅವರು ಕಮ್ ಬ್ಯಾಕ್ ಮಾಡ್ತಾರೆ ಅಂತಿದ್ದಾರೆ ಅವರು ಯಾಕೋ ಯಾಕೋ ಈ ಟೆಸ್ಟ್ ಮ್ಯಾಚ್ ಅವರಿಗೂ ಚೆನ್ನಾಗಿ ಆಗ್ತಿಲ್ಲ ಎರಡು ಟೆಸ್ಟ್ ಮ್ಯಾಚ್ ಸೀರೀಸ್ ನೆಕ್ಸ್ಟ್ ಜಡೇಜಾ ಅಂಡ್ ನಿತೀಶ್ ರೆಡ್ಡಿ ಅವರಿಬ್ಬರೇ ಕಾಂಟ್ರಿಬ್ಯೂಟ್ ಮಾಡಿದ್ರು ಬಟ್ ಜಡೇಜಾ 50 ಹೊಡೆದು ಕಮ್ ಬ್ಯಾಕ್ ಮಾಡಿದ್ರು ಈ ಟೆಸ್ಟ್ ಅಲ್ಲಿ ಒಂತರ ಕಮ್ ಬ್ಯಾಕ್ ಟೆಸ್ಟ್ ಮ್ಯಾಚ್ ಆಯ್ತು ಇದು ಬಟ್ ಮಿಚಾಲ್ ಸ್ಟಾರ್ಕ್ ಪ್ಯಾಟ್ ಕಮೆನ್ಸ್ ಅವರಂತೂ ಒಳ್ಳೆ ಚಿದ್ದಿ ಬೌಲಿಂಗ್ ಹಾಕ್ಬಿಟ್ರು ಅಂತಾನೆ ಹೇಳಬಹುದು ನೆಕ್ಸ್ಟ್ ನೆಕ್ಸ್ಟ್ ಆಲ್ ಔಟ್ ಆದ್ಮೇಲೆ ಅಕ್ಷದೀಪ್ ಸಿಂಗ್ ನಮ್ಮನ್ನ ಆಕಾಶ್ ದೀಪ್ ಸಿಂಗ್ ನಮ್ಮನ್ನ ಫಾಲೋ ಇಂದ ತಪ್ಪಿಸಿದ್ರು ನೆಕ್ಸ್ಟ್ ಆಸ್ಟ್ರೇಲಿಯಾ ಬಂದು ಬ್ಯಾಟಿಂಗ್ ಆಡ್ತಾರೆ 89 ಗೆ ಮತ್ತೆ ಡಿಕ್ಲೇರ್ ಕೊಟ್ಟುಬಿಟ್ಟು ಹೋಗ್ತಾರೆ ಅಷ್ಟೊತ್ತಿಗೆ ರೈನ್ ಬಂದು ಮ್ಯಾಚ್ ನ ಡ್ರಾ ಮಾಡುತ್ತೆ ಇನ್ನೊಂದು ಅಪ್ಡೇಟ್ ಅಂದ್ರೆ 2011 ಆದ್ಮೇಲೆ ಇದೆ ಫಸ್ಟ್ 11 ಇಂದ ಇದುವರೆಗೂ ಇಂಡಿಯಾ ಫಾಲೋ ಆನ್ ಇಂದ ಯಾವುದೇ ಕಾರಣಕ್ಕೂ ಫಾಲೋ ಆನ್ ಮಾಡಿಸ್ಕೊಂಡಿಲ್ಲ ಯಾರ ಕೈಲೂವೆ ನೆಕ್ಸ್ಟ್ ಮ್ಯಾಚ್ ಅಪ್ಡೇಟ್ ಗೆ ಹೋಗೋಣ ಡ್ಯಾನಿಯಲ್ ಸ್ಯಾಮ್ಸ್ ಬಿಗ್ ಬ್ಯಾಶ್ ಅಲ್ಲಿ 31 ರನ್ಸ್ ಹೊಡಿತಾರೆ ಗುರು ಒಂದು ಓವರ್ ಗೆನೆ 19 ಓವರ್ ಆದ್ರೂ ಒಂದು ರನ್ ಇಂದ ಅವರು ಮ್ಯಾಚ್ ನ ಸೋಲ್ತಾರೆ ಅಂತಾನೆ ಹೇಳಬಹುದು ಪಾಕಿಸ್ತಾನ್ ಮತ್ತೆ ಸೌತ್ ಆಫ್ರಿಕಾ ಮ್ಯಾಚ್ ಅಲ್ಲಿ ಪಾಕಿಸ್ತಾನ್ ಒನ್ ಪಾಕಿಸ್ತಾನ್ ಗೆದ್ದರು ಈ ಮ್ಯಾಚ್ ಥ್ಯಾಂಕ್ಸ್ ಇಷ್ಟ ಆದ್ರೆ ಲೈಕ್ ಮಾಡಿ


🔗 Watch on YouTube

🚀 Related Hashtags: #POST #MATCH #ANALYSIS #CRICKET #MATCH #IND #AUS #CRICKET #UPDATES #KANNADA


Disclaimer: This video is embedded directly from YouTube. All rights to the video and content belong to the original creator, global sports kannada. For more details, please visit the original source: https://www.youtube.com/watch?v=bg-o6iK-QRU.

Previous Article

Alert TEZ WALKER IN THE GAME!!!!!!!!!!!!!!!!

Next Article

Knicks vs Magic Post Game Show: Highlights, Analysis & Caller Reactions - EP 555

Write a Comment

Leave a Comment

Your email address will not be published. Required fields are marked *

Subscribe to our Newsletter

Subscribe to our email newsletter to get the latest posts delivered right to your email.
Pure inspiration, zero spam ✨