POST MATCH ANALYSIS OF INDVSAUS BOXING DAY TEST MATCH 4TH DAY REVIEW AND OTHER MOVEMENTS IN KANNADA

📅 Published on: 2024-12-29 12:02:09

⏱ Duration: 00:04:41 (281 seconds)

👀 Views: 41 | 👍 Likes:

📝 Video Description:

POST MATCH ANALYSIS OF INDVSAUS BOXING DAY TEST MATCH 4TH DAY REVIEW AND OTHER MOVEMENTS IN KANNADA #boxingdaytest #rcbfans #cricketlover #kannadacricket #kannadalivenews #indvsaus2023 #rcbfans #ipl

🎙 Channel: global sports kannada

🌍 Channel Country: India

📂 Tags:

[vid_tags]

🕵️‍♂️ Transcript:

ಹಾಯ್ ಫ್ರೆಂಡ್ಸ್ ಎಲ್ಲರಿಗೂ ಗ್ಲೋಬಲ್ ಸ್ಪೋರ್ಟ್ಸ್ ಕನ್ನಡಕ್ಕೆ ಸ್ವಾಗತ ಸುಸ್ವಾಗತ ಇಂಡಿಯಾದ ಫೋರ್ಥ್ ಟೆಸ್ಟ್ ಮ್ಯಾಚ್ ಬಾಕ್ಸ್ ಇಂಡಿಯಾ ಟೆಸ್ಟ್ ಮ್ಯಾಚ್ ಥರ್ಡ್ ಮತ್ತೆ ಫೋರ್ಥ್ ಡೇ ಅದು ಅಪ್ಡೇಟ್ ನೋಡ್ಕೊಂಡು ಬರೋಣ ಒಳ್ಳೆ ಒಳ್ಳೆ ಇವೆಂಟ್ ನಡೀತು ಅಂತಾನೆ ಹೇಳಬಹುದು ಗುರು ಮಸ್ತಾಗಿತ್ತು ಇವೆಂಟ್ಸ್ ಗಳು ಎಂತೆಂತ ಇವೆಂಟ್ ಅಂದ್ರೆ ಇಂಡಿಯನ್ ಕ್ರಿಕೆಟ್ ಹಿಸ್ಟರಿ ಬುಕ್ಸ್ ಅಲ್ಲಿ ಬರೆದಿರುವಂತಹ ಇವೆಂಟ್ ಗಳು ನಡೀತು ಏನಾಯ್ತು ಅಂತ ನೋಡೋಣ ಫಸ್ಟ್ ಬ್ಯಾಟ್ಸ್ಮನ್ ಟು ಸ್ಕೋರ್ ಎ ಸೆಂಚುರಿ ಇನ್ ಮೆಲ್ಬನ್ ಏಟ್ ವಿಕೆಟ್ ಆದಾಗ ಬಂದು ಸೆಂಚುರಿ ಹೊಡೆದಂತವರು ನಿತೀಶ್ ಕುಮಾರ್ ರೆಡ್ಡಿ ಅವನ ಹಿಸ್ಟರಿ ನೋಟಿಗೆ ಅಂತ ಹೇಳಬಹುದು 21 ಇಯರ್ ಯಂಗ್ ಬಾಯ್ ಅಂಡ್ ರೋ ಅಂತ ಒಬ್ಬ ಒಳ್ಳೆ ಕೆರಿಯರ್ ಇರೋ ಮುಂದೆ ಫ್ಯೂಚರ್ ಇರೋ ಬ್ಯಾಟ್ಸ್ಮನ್ ಮತ್ತೆ ಆಲ್ ರೌಂಡರ್ ಸಿಕ್ಕಿದ್ದಾರೆ ಅಂತಾನೆ ಹೇಳಬಹುದು ಇಂಡಿಯಾಗೆ ಇವರು ಹೊಡಿತಾನೆ ಇದ್ರು 40 ಬರ್ತಾ ಇತ್ತು 50 ಬರ್ತಾ ಇತ್ತು ಬಟ್ ಸೆಂಚುರಿ ಯಾಕೆ ಕನ್ವರ್ಟ್ ಮಾಡೋಕೆ ಆಗ್ತಾ ಇರ್ಲಿಲ್ಲ ಆ ಟೈಮಲ್ಲಿ ಸ್ಟೆಪ್ ಅಪ್ ಆಗಿ ಆಮೇಲೆ ಇನ್ನೊಂದು ಏನಂದ್ರೆ 161 ಫಾರ್ ಸಿಕ್ಸ್ ಇದ್ರು ಇಂಡಿಯಾ ಆ ಟೈಮಲ್ಲಿ ಬಂದು ಸೆಂಚುರಿ ಹೊಡೆದರು ಅಂದ್ರೆ ಗ್ಯಾರಂಟಿ ಇದೊಂದು ಒಳ್ಳೆ ಇಂಡಿಯನ್ ಕ್ರಿಕೆಟ್ ಹಿಸ್ಟರಿ ವರ್ಲ್ಡ್ ಕ್ರಿಕೆಟ್ ಹಿಸ್ಟರಿ ಒಂತರ ಈಗ ಇಂಗ್ಲೆಂಡ್ ಅಲ್ಲಿ ಹೆಂಗೆ ಬೆನ್ ಸ್ಟ್ರೋಕ್ಸ್ ಆಡಿದ್ರೋ ಅದೇ ತರ ಇಲ್ಲಿ ಇಂಡಿಯಾಗೆ ಇವರು ರೈಟ್ ಹ್ಯಾಂಡರ್ ಬೆಂಕ್ ಸ್ಟ್ರೋಕ್ಸ್ ಅಂತಾನೆ ಹೇಳಬಹುದು ಬೆಂಗ್ ಸ್ಟೋಕ್ಸ್ ಗೆ ಎಷ್ಟು ಬೇಕೋ ಕಂಪೇರ್ ಮಾಡಬಾರದು ಅಂತ ಹೇಳ್ತಾರೆ ಇದರಲ್ಲಿ ನಮ್ಮ ಇಂಡಿಯಾದವರು ನಮಗೆ ಹೆಮ್ಮೆ ನಾವು ಕಂಪೇರ್ ಮಾಡೇ ಮಾಡ್ತೀವಿ ನೋಡೋಣ ಇವರ ಜೊತೆ ವಾಷಿಂಗ್ಟನ್ ಸುಂದರ್ ಅವರು ಸೂಪರ್ ಅದ್ಭುತವಾಗಿ ಆಡ್ಕೊಟ್ರು ಇವರ ಜೊತೆಗೆ ಅವರು ಒಂದು 50 ಹೊಡೆದರು ಅವರು ಇದ್ದಿದ್ದಕ್ಕೆ ಇವರು ಸೆಂಚುರಿ ಹೊಡಿಯೋಕೆ ಕಾರಣ ಆಯ್ತು ಅವರಿಗೂ ಒಂದು ಅಪ್ಲಾಸ್ ಹೋಗಲೇಬೇಕು ಅವರು ಇದ್ದಿದ್ದಕ್ಕೂ ಇವರು ಸೆಂಚುರಿ ಹೊಡಿಯೋಕು ಸೇಮ್ ಮೂಮೆಂಟ್ ಆಯ್ತು ಸಿರಾಜ್ ಒಳ್ಳೆ ಮೂಮೆಂಟ್ ನ ಎಂಜಾಯ್ ಮಾಡ್ತಾ ಇದ್ರು ಅಂತಾನೆ ಹೇಳಬಹುದು ವಿತ್ ನಿತೀಶ್ ಕುಮಾರ್ ರೆಡ್ಡಿ ವಂಡರ್ಫುಲ್ ಇನ್ನಿಂಗ್ಸ್ ಹಿಂಗೆ ಮುಂದುವರೆಯಲಿ ಅವರ ಇನ್ನಿಂಗ್ಸ್ ಇಂಡಿಯಾಗಂತೂ ಒಂದು ಒಳ್ಳೆ ಒಳ್ಳೆ ಪ್ಲೇಯರ್ ಸಿಕ್ಕಿದ್ದಾರೆ ಗ್ಯಾರಂಟಿ ಮುಂದೆ ಒಂದು ಒಳ್ಳೆ ಧಮಾಕ ಮಾಡ್ತಾರೆ ಅಂತಾನೆ ಹೇಳಬಹುದು ಟೆಸ್ಟ್ ಕ್ರಿಕೆಟ್ ಗೆ ಇದರಿಂದ ಅದೇನು ತೆಲಂಗಾಣದವರು ಗೌರ್ನಮೆಂಟ್ ಅವರಿಗೆ 25 lakhs ಕೊಟ್ಟಿದ್ದಾರಂತೆ ಕೊಡ್ಲಿ ಕೊಟ್ರೆ ಕಾಂಟ್ರಿಬ್ಯೂಷನ್ ಇಂಡಿಯನ್ ಕ್ರಿಕೆಟ್ ಅವರಿಗೆ ಕೊಟ್ರೆ ಒಳ್ಳೇದು ಅಲ್ವಾ ಅವರಿಗೂ ಒಂದು ಒಳ್ಳೆ ಮೂಮೆಂಟ್ ನ ಎಂಜಾಯ್ ಮಾಡ್ತಿರ್ತಾರೆ ಆ ಟೈಮಲ್ಲಿ ಬಂದ್ರೆ ಇನ್ನು ಜವಾಬ್ದಾರಿ ಜಾಸ್ತಿ ಆಗುತ್ತೆ ರನ್ಸ್ ಬರುತ್ತೆ ಇಂಡಿಯನ್ ಟೀಮ್ ಗೆ ಒಳ್ಳೇದಾಗುತ್ತೆ ಅವರಿಗೂ ಒಳ್ಳೇದಾಗುತ್ತೆ ಆಫ್ಟರ್ ಇದಾದ್ಮೇಲೆ 368 ಗೆ ಇಂಡಿಯಾ ಆಲ್ ಔಟ್ ಆಗ್ತಾರೆ ಅದಾದ್ಮೇಲೆ ಬೂಮ್ರಾ ಬರ್ತ್ ಇದು ಆಸ್ಟ್ರೇಲಿಯಾ ಬ್ಯಾಟಿಂಗ್ ಬರ್ತಾರೆ ಆಸ್ಟ್ರೇಲಿಯಾ ಬ್ಯಾಟಿಂಗ್ ಬಂದು ಬ್ಯಾಟಿಂಗ್ ಲೈನ್ ಅಪ್ ಧ್ವಂಸ ಮಾಡ್ತಾರೆ ಅನ್ನಬಹುದು ಇಂಡಿಯನ್ ಬೌಲಿಂಗ್ ಲೈನ್ ಅಪ್ ಬೂಮ್ರಾ ಅಗೈನ್ ಫೋರ್ ಫೋರ್ ಏನಂತ ಹೇಳೋಣ ಈ ವ್ಯಕ್ತಿ ಬಗ್ಗೆ ಇವರು 22 ಓವರ್ಸ್ ಬೌಲಿಂಗ್ ಮಾಡಿದ್ದಾರೆ 12 ಓವರ್ ಮೇಡ್ ಇನ್ ಹಾಕಿದ್ದಾರಂತೆ ಏನ್ ಹೇಳೋಣ ಒಂದೇ ಒಂದು ನೋ ಬಾಲ್ ಏನೋ ಮಿಸ್ ಆಯ್ತು ಇರ್ಲಿ ಅದು ನಡೀತದೆ ಒಂದೇ ಒಂದು ನೋ ಬಾಲ್ ಹಾಕಿದ್ರು ಅಷ್ಟೇ ಅದು ಬಿಟ್ರೆ ಫೋರ್ ಫಾರ್ ಎತ್ತಿದ್ರು ಎಲ್ಲಾ ವಿಕೆಟ್ ಲೈನ್ ಎಲ್ಲಾ ಎಂತ ಎಷ್ಟು ಡಾಟ್ ಬಾಲ್ ಆಯ್ತು ಎಷ್ಟು ಮಿಸ್ ಆಯ್ತು ಸ್ಟೆಮ್ಸ್ ಗೆ ಎಷ್ಟು ಮಿಸ್ ಆಯ್ತು ಎಡ್ಜ್ ಗೆ ಎಷ್ಟು ಮಿಸ್ ಆಯ್ತು ಎಲ್ ಬಿ ಡಬ್ಲ್ಯೂಬ್ ಗೆ ಅಂತ ಲೆಕ್ಕಾನೆ ಹಾಕಕ್ಕೆ ಆಯ್ತಿರ್ಲಿಲ್ಲ ಅಲ್ಲಂತೂ ಫುಲ್ ಇಡೀ ಓವರ್ ಪೂರ್ತಿ ಇದೆ ಇವೆಂಟ್ ನಡೀತಿತ್ತು ಅಂತಾನೆ ಹೇಳಬಹುದು ಪೂರ್ತಿ ಮತ್ತೆ ಫೀಲ್ಡಿಂಗ್ ಅಲ್ಲೂ ಅವನಿಗೆ ಅಗ್ರೆಶನ್ ಆಗಿತ್ತು ರೋಹಿತ್ ಶರ್ಮ ವಿರಾಟ್ ಕೊಹ್ಲಿ ಪಂಪ್ಡ್ ಅಪ್ ಮಾಡಿದ್ರು ಎಲ್ಲರನ್ನು ಅಂತಾನೆ ಹೇಳಬಹುದು ಡಿಸಿಷನ್ ಮೇಕಿಂಗ್ ಸೂಪರ್ ಆಗಿತ್ತು ರೋಹಿತ್ ಶರ್ಮದು ಅದಾದ್ಮೇಲೆ ಸಿರಾಜ್ ಸಿರಾಜ್ ಆನೆ ಕಮ್ ಬ್ಯಾಕ್ ರಿಯಲಿ ಸಿರಾಜ್ ಆನೆ ಕಮ್ ಬ್ಯಾಕ್ ಅಂತಾನೆ ಹೇಳಬಹುದು ತ್ರೀ ಫೋರ್ ಎತ್ತಿದ್ರು ಒಂದು ವಿಕೆಟ್ ಬಿತ್ತು ಗುರು ಮಾಮ ಇವರದು ಉಸ್ಮಾನ್ ಕವಾಜದು ಆಮೇಲೆ ಶುರುವಾಯಿತು ನೋಡಿ ಸಿರಾಜ್ ಮೇನ್ ಆಟ ಅಲ್ಲ ಎಂತೆಂತವರು ಎತ್ತರು ಸ್ಟೀವನ್ ಸ್ಮಿತ್ ಕಚ್ಕೊಂಡು ಆಡೋ ವ್ಯಕ್ತಿ ಮೆಲ್ಬರ್ನ್ ನಲ್ಲಿ 800 ಹೊಡೆದಿದ್ದವರು ಅವರನ್ನ ಸೆಕೆಂಡ್ ಇನ್ನಿಂಗ್ಸ್ ಅಲ್ಲಿ ಇಲ್ಲ ಗುರು ನಿನ್ನ ನಾನು ಎತ್ತೆ ಎತ್ತೀನಿ ಅಂತ ನಾನು ಸ್ಟೆಪ್ ಅಪ್ ಆಗುತ್ತೆ ಬೇಕು ಈ ಟೈಮಲ್ಲಿ ಆದ್ರೂ ಅಂತ ಆಗಿ ಅವರನ್ನ ಎತ್ತುಕೊಟ್ರು ಆಮೇಲೆ ಮೊಹಮ್ಮದ್ ಲಮುಷೆ ಲಮುಷೆ 50 ಹೊಡೆದು ಆಡ್ತಾ ಇದ್ರು ಅದು ಪ್ಯಾಡ್ ಕಮನ್ಸ್ ಅವರನ್ನು ಎತ್ತಿದ್ರು ಸಿರಾಜ್ ಕಮ್ ಬ್ಯಾಕ್ ಅಂತ ಹೇಳಬಹುದು ಈಗ 199 ಫಾರ್ ನೈನ್ ಆಗಿದ್ದಾರೆ ಇಂಡಿಯಾ 318 ಹೊಡಿಬೇಕು ಇನ್ನು ಆಲ್ ಔಟ್ ಆಗಿಲ್ಲ ನೋಡೋಣ 3:30 ಅರೌಂಡ್ 3:30 ಹೊಡಿಬೇಕಾಗುತ್ತೆ ನಾಳೆ ರೋಹಿತ್ ಶರ್ಮ ಎಸ್ ಎಸ್ ವಿಜಯವಾಲ್ ಓಪನ್ ಬರ್ತಾರೆ ರೋಹಿತ್ ಶರ್ಮ ರಿಯಲಿ ಸ್ಟೆಪ್ ಅಪ್ ಆಗ್ಲೇಬೇಕು ಅಂತ ಹೇಳ್ತೀನಿ ಅವರ ಆಟ ತೋರಿಸಬೇಕು ಹಿಟ್ ಮ್ಯಾನ್ ಶೋ ತೋರಿಸಬೇಕು ನಾಳೆ ಮತ್ತೆ ಎಸ್ ಎಸ್ ವಿಜಯಸ್ವಾಲ್ ಹಾಲೆ ಗ್ಲಿಮ್ಸ್ ತೋರಿಸಿದರೆ 82 ಹೊಡೆದು ಫಸ್ಟ್ ಇನ್ನಿಂಗ್ಸ್ ಅಲ್ಲಿ ನಾಳೆ ಅವರು ಅಷ್ಟೇ ಅವರ ಜೊತೆ ರೋಹಿತ್ ಶರ್ಮ ಅವರ ಜೊತೆ ಸೇರ್ಕೊಂಡು ಒಳ್ಳೆ ಪಾರ್ಟ್ನರ್ಶಿಪ್ ಗಳಿಸಿ ಇಂಡಿಯಾಗೆ ಒಂದು 200 ಫಾರ್ 200 ವರ್ಡ್ ಕೊಟ್ಟು ಹೋದ್ರು ಇಬ್ರುನು ಸೇರ್ಕೊಂಡು ಮುಂದೆ ಕಂಟಿನ್ಯೂ ಮಾಡೋಕೆ ಇನ್ನಿಂಗ್ಸ್ ತುಂಬಾ ಈಸಿ ಆಗುತ್ತೆ ವಿರಾಟ್ ಕೊಹ್ಲಿ ಮತ್ತೆ ಅಂಡ್ ಅದರ್ ಕೋ ಗೆ ಇನ್ನೊಂದು ಏನಂದ್ರೆ ರಿಷಬ್ ಪಂತ್ ನಾಳೆ ಸ್ಟೆಪ್ ಅಪ್ ಆಗ್ಲೇಬೇಕು ಗ್ಯಾಬದಲ್ಲಿ ಯಾವ ರೀತಿ 2021 ನಲ್ಲಿ ಏನು ಇನ್ನಿಂಗ್ಸ್ ಆಡಿದ್ರೋ ಅದನ್ನ ನಾಳೆ ಮೆಲ್ಬರ್ನ್ ನಲ್ಲಿ 2024 ಎಂಡಿಂಗ್ ಅಲ್ಲಿ ಆಡ್ಲೇಬೇಕು ಅದು ಯಾಕೆ ಅಂದ್ರೆ ಡಬ್ಲ್ಯೂ ಸಿಸಿ ಫೈನಲ್ ಗೆ ಈ ಮ್ಯಾಚ್ ಗೆದ್ದರೆ ಸಾಧ್ಯ ಇಲ್ಲ ಅಂದ್ರೆ ಟೈ ಆದ್ರೂನು ಆಗಲ್ಲ ನೆಕ್ಸ್ಟ್ ಮ್ಯಾಚ್ ಗೆದ್ದರುನು ಟೈ ಆದ್ರೂನು ಈ ಮ್ಯಾಚ್ ಆಗಲ್ಲ ಗೆಲ್ಲೇ ಬೇಕು ಇಂಡಿಯಾ ಅದಕ್ಕಾಗಿ ಎಲ್ಲಾ ಬ್ಯಾಟ್ಸ್ಮನ್ ಸ್ಟೆಪ್ ಅಪ್ ಆಗ್ಲೇಬೇಕು ಕೆ ಎಲ್ ರಾಹುಲ್ ಮೇಲೆ ಒಂದು ಕಣ್ಣು ಇದ್ದೆ ಇರುತ್ತೆ ನೋಡೋಣ ಏನಾಗುತ್ತೆ ನಾಳೆ ಆಮೇಲೆ ಕೆ ಎಲ್ ರಾಹುಲ್ ಕನ್ನಡಿಗ ಒಳ್ಳೆ ಟೈಮಲ್ಲಿ ಸ್ಟೆಪ್ ಅಪ್ ಆದ್ರೆ ಇಂಡಿಯಾಗೆ ಒಳ್ಳೇದು ಕರ್ನಾಟಕಕ್ಕೂ ಒಳ್ಳೇದು ಇಷ್ಟಿತ್ತು ಗುರು ಅಪ್ಡೇಟ್ ನೋಡೋಣ ನಾಳೆ ಎಷ್ಟು ಕಾಲ್ ಔಟ್ ಆಯ್ತಾರೆ ಅವರು ಏನಾಯ್ತದೆ ಮ್ಯಾಚ್ ನಾಳೆ ಅಂತೂ ಮಸ್ತ್ ಇವೆಂಟ್ ಇರುತ್ತೆ ಬೆಳಗ್ಗೆ 5:30 am ಶುರುವಾಗುತ್ತೆ ಬಟ್ ಇಂಡಿಯಾ ಗೆಲ್ಲೇ ಬೇಕು ನಾಳೆ ಅಷ್ಟೇ ಇನ್ನೇನು ಮಾಡಕ್ಕಾಗಲ್ಲ ನಿತೀಶ್ ರೆಡ್ಡಿನ ಪ್ರಮೋಟ್ ಮಾಡ್ತಾರೋ ಅದನ್ನು ನೋಡಬಹುದು ಯಾಕಂದ್ರೆ ಅಷ್ಟೊಂದು ಫಾರ್ಮ್ ಅಲ್ಲಿ ಇರೋದ್ರಿಂದ ನನ್ನ ಪ್ರಕಾರ ಪ್ರಮೋಟ್ ಮಾಡಿದ್ರು ಒಳ್ಳೇದು ಇಂಡಿಯನ್ ಟೀಮ್ಗೂ ಒಳ್ಳೇದು ಇಂಡಿಯನ್ ಕ್ರಿಕೆಟ್ಗೆ ಒಳ್ಳೇದು ಇಷ್ಟಿತ್ತು ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಅಂಡ್ ಕಾಮೆಂಟ್ ಮಾಡಿ ಥ್ಯಾಂಕ್ ಯು


🔗 Watch on YouTube

🚀 Related Hashtags: #POST #MATCH #ANALYSIS #INDVSAUS #BOXING #DAY #TEST #MATCH #4TH #DAY #REVIEW #MOVEMENTS #KANNADA


Disclaimer: This video is embedded directly from YouTube. All rights to the video and content belong to the original creator, global sports kannada. For more details, please visit the original source: https://www.youtube.com/watch?v=CzaBoCDS2U4.

Previous Article

BREAKING: LAKERS’ NEW BIG 5 REVEALED! ROB PELINKA SHOCKS EVERYONE!

Next Article

¡Andruw Monasterios para la calle! 🔥🏹 #LVBP #Venezuela #Highlights #Bravos #colgate #colgate_ve

Write a Comment

Leave a Comment

Your email address will not be published. Required fields are marked *

Subscribe to our Newsletter

Subscribe to our email newsletter to get the latest posts delivered right to your email.
Pure inspiration, zero spam ✨